ಮೈಸೂರು-20 ಮೈಸೂರು ಗ್ರಾಮಾಂತರ ಭೋಗಾದಿ ಶಾಖೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ,ಕೂಟ ವತಿಯಿಂದ ಮೈಸೂರಿನ  ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ನೀಡಲಾಯಿತು.ಮೈಸೂರಿನ ಸರಸ್ವತಿ ಪುರಂ ಪೋಲಿಸ್ ಠಾಣೆಗೆ ನಾಲ್ಕು ಬ್ಯಾರಿಕೇಡ್ ಹಾಗೂ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಗೆ ೪ ಬ್ಯಾರೀಕೇಡ್ ನೀಡಿದರು.ಚಿತ್ರದಲ್ಲಿ ವೃತ್ತಿ ನೀರಕ್ಷಕರು ಪೊನ್ಣಚ್ಚ.ಎನ್.ಎಂ. ರವರು ಮತ್ತು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ವಲಯ ಅಧಿಕಾರಿ ಶ್ರೀಮಾದೇಗೌಡ, ಮುತ್ತುರಾಜು, ಶಾಖೆಯ ವ್ಯವಸ್ಥಾಪಕರಾದ ಗೌಡ,ಬಿ.ಸಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.