Author: mahesh.mys

ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಸಾವು

ಮೈಸೂರು: ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ ೨ ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.ದಾಸನಕೊಪ್ಪಲು ನಿವಾಸಿಯಾದ ರಾಮು-ಜಯಲಕ್ಷ್ಮೀ ದಂಪತಿ ಪುತ್ರಿ ಆದ್ಯಾ (2) ಮೃತಪಟ್ಟ ಮಗು. ಸ್ನಾನ ಮಾಡಿಸುವಾಗ ತಣ್ಣೀರು ತರುವುದಕ್ಕೆಂದು ತಾಯಿ ಹೋಗಿದ್ದರು. ಈ…

‘3 ನಿಮಿಷದಲ್ಲಿ ಭಗವದ್ಗೀತೆ’ ಸೈಕಲ್‌ ಪ್ಯೂರ್‌ ಅಗರಬತ್ತಿಯ ಹೊಸ ಕೊಡುಗೆ

ಮಿಲೇನಿಯಲ್‌ಗಳಿಗೆ ಗೀತಾ ಪರಿಚಯ: 18 ಅಧ್ಯಾಯಗಳ ಬೋಧನೆ 18 ವಾಕ್ಯಗಳಲ್ಲಿ–––––––––––––––––––––––––––––––––––––––––––––––––––––––––––––––––14 ಡಿಸೆಂಬರ್‌ 2021: ಭಾರತದ ಅತಿ ಹೆಚ್ಚು ಮಾರಾಟವಾಗುವ ನೆಚ್ಚಿನ ಪೂಜಾ ಬ್ರಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತಿ ಗೀತಾ ಜಯಂತಿಯ ಈ ಶುಭ ಸಂದರ್ಭದಲ್ಲಿ, ಯುವ ಮಿಲೇನಿಯಲ್‌ಗಳಿಗೆ ಜೀವನದ ದೈನಂದಿನ…

ನೈಋತ್ಯ ರೈಲ್ವೆಯ  ಮೈಸೂರು ವಿಭಾಗದಲ್ಲಿ ವಿಶೇಷ ಸುರಕ್ಷತಾ ಆಂದೋಲನ,

ರೈಲು ಸಂಚಾರದಲ್ಲಿ ಬೆಂಕಿ ಅನಾಹುತಗಳು ಪ್ರಾಣ ಹಾನಿ ಹಾಗೂ ಆಸ್ತಿ ಹಾನಿಗೆ ಕಾರಣವಾಗುವ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಪ್ರಮುಖವಾದವು. ಆದ್ದರಿಂದ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮಗಳು ಅತ್ಯಂತ ಮಹತ್ವವಾದ ವಿಷಯವಾಗಿದ್ದು ಇದಕ್ಕೆ ರೈಲು ಗ್ರಾಹಕರ ಬೆಂಬಲದ ಅಗತ್ಯವಿರುತ್ತದೆ. ರೈಲಿನಲ್ಲಿ ಅಗ್ನಿ ಪ್ರಾರಂಭವಾಗುವ…

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ 2020-2021 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ,

ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ 2020-2021 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಂಗವಾಗಿ ಬ್ಯಾಂಕಿನ ಹಿರಿಯ ಸದಸ್ಯರುಗಳಿಗೆ ಸನ್ಮಾನವನ್ನು ನೆರವೇರಿಸಲಾಯಿತು, ಅದ್ಯಕ್ಷರಾದ ಕೆ ಉಮಾಶಂಕರ್, ನಿರ್ದೇಶಕರಾದ ಆರ್.ರವಿಕುಮಾರ್(ರಾಜಕೀಯ), ಎಸ್.ಬಿ.ಎಂ.ಮಂಜು, ಜೆ.ಯೋಗೇಶ್, ಹೆಚ್ ಹರೀಶ್ ಕುಮಾರ್, ಎಸ್.ಅರವಿಂದ,…

ಕಾಣೆಯಾಗಿದ್ದಾರೆ,

ಮೈಸೂರು, ಡಿಸೆಂಬರ್13 (ಕರ್ನಾಟಕ ವಾರ್ತೆ):- ಮೈಸೂರಿನಹರ್ಷವರ್ಧನಅವರುಡಿಸೆಂಬರ್06ರಂದುಕಾಣೆಯಾಗಿದ್ದು, ಮನೆಯಿಂದಅಂಗಡಿಗೆ ಹೋದವರುಇದುವರೆಗೂವಾಪಸ್ಸು ಹಿಂದುರಿಗಿರುವುದಿಲ್ಲ ಎಂದುಸ್ವಾಮಿಗೌಡಅವರು ಮೈಸೂರುದಕ್ಷಿಣ ಪೆÇಲೀಸ್‍ಠಾಣೆಯಲ್ಲಿದೂರು ನೀಡಿರುತ್ತಾರೆ.ಕಾಣೆಯಾದವರಚಹರೆಇಂತಿದೆ: 22 ವರ್ಷ, ಸಾಧರಣ ಮೈಕಟ್ಟು, ಎಣ್ಣೆಗಂಪು ಬಣ್ಣ ಹೊಂದಿದ್ದಾರೆ. ಬಿಳಿ ಬಣ್ಣದಅಂಗಿ ಮತ್ತುಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿದೊರೆತಲ್ಲಿಮೈಸೂರುದಕ್ಷಿಣ ಪೊಲೀಸ್‍ಠಾಣೆಯದೂರವಾಣಿ ಸಂಖ್ಯೆ:…

ಶಿಕ್ಷಕರ ತಾತ್ಕಾಲಿಕಕರಡುಜೇಷ್ಠತಾ ಪಟ್ಟಿ ಪ್ರಕಟ,

ಮೈಸೂರು, ಡಿಸೆಂಬರ್ :-ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ರಾಜ್ಯ ಮಟ್ಡದ ಸರ್ಕಾರಿ ಪ್ರೌಢಶಾಲಾ ವಿಶೇಷ (ತೋಟಗಾರಿಕೆ, ಹೊಲಿಗೆ, ಮರಗೆಲಸ, ನೇಯ್ಗೆ ಮತ್ತು ಕೃಷಿ ಇತ್ಯಾದಿ) ಶಿಕ್ಷಕರ ತಾತ್ಕಾಲಿಕಕರಡುಜೇಷ್ಠತಾ ಪಟ್ಟಿಯನ್ನು www.schooleducation.kar.nic ವೆಬ್‍ಸೈಟ್ ನಲ್ಲಿ ಪ್ರಕಟಿಸಲಾಗಿದೆ. ತಾತ್ಕಾಲಿಕಜೇಷ್ಠತ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ…

ಸರ್ಕಾರಿಕೈಗಾರಿಕಾತರಬೇತಿ ಸಂಸ್ಥೆಯಲ್ಲಿಅಪ್ರೆಂಟಿಸ್‍ತರಬೇತಿ,

ಮೈಸೂರು, ಡಿಸೆಂಬರ್ ಉದ್ಯೋಗ ಮತ್ತುತರಬೇತಿಇಲಾಖೆಯ ವತಿಯಿಂದ ಹಿಂದೂಸ್ಥಾನ್‍ಏರೋನ್ಯಾಟಿಕ್ಸ (ಲಿ) ಟೆಕ್ನಿಕಲ್‍ಟ್ರೈನಿಂಗ್ ಇಸ್ಟಿಟ್ಯೂಟ್ ಬೆಂಗಳೂರು-17 ರವರಿಂದ ಫಿಟ್ಟರ್, ಟರ್ನರ್, ಮೇಷಿನಿಷ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, COPA, ಫೌಂಡ್ರೀ ಮ್ಯಾನ್, ಶೀಟ್ ಮೆಟಲ್ ವರ್ಕರ್, ಟ್ರೇಡ್ ಗಳಿಗೆ ಫುಲ್‍ಟರ್ಮ್‍ಅಪ್ರೆಂಟಿಸ್‍ಟ್ರೈನಿಂಗ್‍ತರಬೇತಿ ನೀಡಲಾಗಿದೆಎಂದು ಎನ್.ಆರ್.ಮೊಹಲ್ಲದ ಸರ್ಕಾರಿಕೈಗಾರಿಕಾತರಬೇತಿ ಸಂಸ್ಥೆಯ ಪ್ರಾಂಶುಪಾಲರು…

ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆಆ್ಯಪ್ ಬಿಡುಗಡೆ

ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆಆ್ಯಪ್ ಬಿಡುಗಡೆಮೈಸೂರು,ಡಿಸೆಂಬರ್ :- ಕೃಷಿ ಇಲಾಖೆಯ ವತಿಯಿಂದ 2021-22ನೇ ಸಾಲಿನ ಬೆಳೆ ಸಮೀಕ್ಷೆಕಾರ್ಯಕ್ರಮದ ಭಾಗವಾಗಿ ಹಿಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆಆ್ಯಪ್‍ಅನ್ನು ಬಿಡುಗಡೆ ಮಾಡಲಾಗಿದೆ. ರೈತರಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನುರೈತರೆ ನಿಖರವಾಗಿದಾಖಲಿಸಬಹುದಾಗಿದ್ದು, ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ…

ಶಾಸಕರಾದ ಎಸ್.ಎ.ರಾಮದಾಸ್ ಅವರಿಂದ ಕಾಶಿ ವಿಶ್ವನಾಥ ದೇಗುಲ ಲೈವ್ ವೀಕ್ಷಣೆ.

ಶ್ರೀರಾಂಪುರ 2ನೆ ಹಂತದಲ್ಲಿರುವ ಶಿವ ದೇವಾಲಯದಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಕ್ತರೊಂದಿಗೆ ಶಿವ ದೇವಾಲಯದಲ್ಲಿ ಕಾಶೀ ವಿಶ್ವನಾಥ ಕಾರಿಡಾರ್ ನ ಲೈವ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರು 2019 ರಲ್ಲಿ…

12 ರಾಶಿಗಳ ಇಂದಿನ ಭವಿಷ್ಯ

ಮೇಷಇಂದು ನಿಮ್ಮನ್ನು ಆವರಿಸುವ ಭಾವನಾತ್ಮಕ ಮನಸ್ಥಿತಿಯಿಂದ ನೀವು ಹೊರಬರಲು ಬಯಸಿದರೆ ಹಿಂದಿನದ್ದೆಲ್ಲವನ್ನೂ ಮರೆತುಬಿಡಬೇಕು. ಆರ್ಥಿಕ ಜೀವನದ ಸ್ಥಿತಿ ಇಂದು ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ, ಇಂದು ನಿಮ್ಮನ್ನು ಉಳಿಸಲು ನಿಮಗೆ ಕಷ್ಟವಾಗಬಹುದು. ಒಂದು ಮಂಕು ಕವಿದ ಮತ್ತು ಒತ್ತಡದ ದಿನದಲ್ಲಿ ಸ್ನೇಹಿತರು ಮತ್ತು…

12 ರಾಶಿಗಳ ಇಂದಿನ ಭವಿಷ್ಯ

ಮೇಷಕೆಲಸದ ಒತ್ತಡ ಇಂದು ಸ್ವಲ್ಪ ಒತ್ತಡ ತರಬಹುದು. ಊಹೆಗಳು ಲಾಭ ತರುತ್ತವೆ. ನಿಮ್ಮ ಕಣ್ಣೀರನ್ನು ಒಬ್ಬ ವಿಶೇಷ ಸ್ನೇಹಿತ ಒರೆಸಬಹುದು. ಇಂದು ನಿಮ್ಮ ಮನಸ್ಸು ಶಾಂತವಾಗಿರುತ್ತದೆ, ಅದು ದಿನವಿಡೀ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇಂದು, ನಿಮ್ಮ ಮದುವೆಯಲ್ಲಿ ಮಾಡಿದ ಎಲ್ಲಾ ಪ್ರತಿಜ್ಞೆಗಳೂ…

ಪ್ರತಿಯೊಬ್ಬರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು : ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನಪುರಿ

ಚಾಮರಾಜನಗರ: ಪ್ರತಿಯೊಬ್ಬ ವ್ಯಕ್ತಿಯು ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನಪುರಿ ಅವರು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,…

ಮಹಿಳೆಯರಿಗೆ ಜೀವನಾಧಾರಿತ ಶಿಕ್ಷಣ ಕೊಡಿಸಲು ಸಲಹೆ

ಚಾಮರಾಜನಗರ: ಮಹಿಳೆಯರಿಗೆ ಇಂದಿನ ಔಪಚಾರಿಕ ಶಿಕ್ಷಣದ ಜತೆಗೆ ಜೀವನಾಧಾರಿತ ಶಿಕ್ಷಣನೀಡುವ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾನಿರ್ದೇಶಕಿ ಲೀಲಾವತಿ ತಿಳಿಸಿದರು.ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪ್ರಕೃತಿ ಜ್ಞಾನವಿಕಾಸಕೇಂದ್ರದ ಉದ್ಘಾಟನೆ ಹಾಗೂ ಮಹಿಳಾವಿಚಾರಗೋಷ್ಠಿ ಕಾರ್ಯಕ್ರಮಕ್ಕೆ…

12 ರಾಶಿಗಳ ಇಂದಿನ ಭವಿಷ್ಯ

ಮೇಷಈ ರಾಶಿಯವರಿಗೆ ಮಿಶ್ರ ಫಲ. ಅನಗತ್ಯ ವೆಚ್ಚಗಳು ಹೆಚ್ಚು ಈ ರಾಶಿಯ ಕೆಲವರು ಈ ದಿನ ವಿದೇಶಿ ಮೂಲಗಳಿಂದ ಲಾಭವನ್ನು ಗಳಿಸಬಹುದು, ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಸಾಧ್ಯತೆ ಹೆಚ್ಚು. ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವೃಷಭಈ ರಾಶಿಯವರಿಗೆ ದಿನದ ಆರಂಭ ಉತ್ತಮವಾಗಿರುತ್ತದೆ.…

ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ  ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು  ಹುತಾತ್ಮರಾದ 11 ವೀರ ಯೋಧರಿಗೆ ಶ್ರದ್ಧಾಂಜಲಿ

ತಮಿಳುನಾಡಿನ ಕೂನೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು ಹುತಾತ್ಮರಾದ 11 ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಬೆಳಗ್ಗೆ 11 ಗಂಟೆಗೆ ವಿದ್ಯಾರಣ್ಯಪುರಂ ಕಚೇರಿಯಲ್ಲಿ…