ಭಗೀರಥ ಯುವಸೇನೆ ವತಿಯಿಂದ ಕ್ರಿಕೆಟ್ ಕ್ರೀಡಾಕೂಟ
ಚಾಮರಾಜನಗರ: ಭಗೀರಥ ಯುವಸೇನೆ ವತಿಯಿಂದ ನಗರದ ಹೊರವಲಯದ ಕಾಳನಹುಂಡಿ ಗ್ರಾಮಸಂಪರ್ಕ ರಸ್ತೆ ಮೈದಾನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದದ ಅಂಗವಾಗಿ ಒಂದು ದಿನದ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.ಸುವರ್ಣ ಕರ್ನಾಟಕ ರಕ್ಷಣಾವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲುಗೆಲುವು ಸಹಜ, ಸೋತನೆಂದು ಕುಗ್ಗಬಾರದು,…