ಕರೊನಾಸರಣಿ” ಪುಸ್ತಕ.ಗೆಳೆಯರೇ ಗೀಚಿದ ಪದ, ಪದ್ಯ, ಕಥೆ, ಕಲೆ
ಒಂದಷ್ಟು ಐಟಿ ಹೈಕ್ಳುಗಳು ಕರೊನಾ ಕಾಲದಲ್ಲಿ ವರ್ಕ್ ಫ್ರಮ್ ಹೋಮ್ ಜೊತೆಗೆ ವರ್ಕ್ ಫ್ರಮ್ ಹಾರ್ಟ್ ಕೂಡಾ ಮಾಡಿದ್ದಾರೆ ಅಂದ್ರೆ ತಪ್ಪಾಗಲ್ಲ! ಅವರ ಈ ಸಣ್ಣ ಪ್ರಯತ್ನ ದ ಪ್ರತಿಯೇ ಈ “ಕರೊನಾಸರಣಿ” ಪುಸ್ತಕ. ಗೆಳೆಯರೇ ಗೀಚಿದ ಪದ, ಪದ್ಯ, ಕಥೆ,…
ಒಂದಷ್ಟು ಐಟಿ ಹೈಕ್ಳುಗಳು ಕರೊನಾ ಕಾಲದಲ್ಲಿ ವರ್ಕ್ ಫ್ರಮ್ ಹೋಮ್ ಜೊತೆಗೆ ವರ್ಕ್ ಫ್ರಮ್ ಹಾರ್ಟ್ ಕೂಡಾ ಮಾಡಿದ್ದಾರೆ ಅಂದ್ರೆ ತಪ್ಪಾಗಲ್ಲ! ಅವರ ಈ ಸಣ್ಣ ಪ್ರಯತ್ನ ದ ಪ್ರತಿಯೇ ಈ “ಕರೊನಾಸರಣಿ” ಪುಸ್ತಕ. ಗೆಳೆಯರೇ ಗೀಚಿದ ಪದ, ಪದ್ಯ, ಕಥೆ,…
Byadmin AUG 18, 2021 ಇಡೀ ಭಾರತದಲ್ಲೆ ‘ಗ್ಲಿಸರಿನ್’ ಬಳಸದೇ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರಸತೀ ಸುಲೋಚನ ಕನ್ನಡದ ಪ್ರಪ್ರಥಮ ಚಿತ್ರವೂ ಹೌದು! ಕನ್ನಡದ ಮೊಟ್ಟಮೊದಲ ಸಿನಿಮಾ ‘ಸತೀ ಸುಲೋಚನ’ ೧೯೩೪ರಲ್ಲಿ ತೆರೆಕಂಡಿತು! ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಹೀರೋ ಮತ್ತು…
‘ಇಂಡಿಯನ್ ಪ್ರೀಮಿಯರ್ ಲೀಗ್‘ ಜೂಜು ಪೆಡಂಭೂತ! ೩೦.೪.೧೮೯೮ರಂದು ವಿಕ್ಟೋರಿಯಾ ಗ್ರೌಂಡಲ್ಲಿ ನಡೆದ ಫ಼ುಟ್ಬಾಲ್ ಟೆಸ್ಟ್ ಮ್ಯಾಚಲ್ಲಿ ಜಗತ್ತಿನ ಪ್ರಪ್ರಥಮ ಮ್ಯಾಚ್ ಫ಼ಿಕ್ಸಿಂಗ್ ಘಟನೆ ಜರುಗಿತು! ೧೯೯೯ರಲ್ಲಿ ಭಾರತ-ದ.ಆಫ಼್ರಿಕಾ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಮ್ಯಾಚ್‌ಫ಼ಿಕ್ಸಿಂಗ್-ಬೆಟ್ಟಿಂಗ್ ಹಗರಣ ಪ್ರಾರಂಭವಾಗಿ, ಹ್ಯಾನ್ಸಿಕ್ರೋನೆ ತಪ್ಪೊಪ್ಪಿಕೊಂಡು…
೨೦೧೫ರಿಂದ ಈತಹಲ್‌ವರೆಗೆ ಸ್ವಚ್ಚಭಾರತ್‌ಅಭಿಯಾನ, ಸ್ಮಾರ್ಟ್‌ಸಿಟಿಮಿಶನ್, ಎ.ಟಿ.ಎಸ್, ಪ್ರಧಾನಮಂತ್ರಿಆವಾಜ಼್, ಜನ ಔಷಧ್, ಮುಂತಾದ ೨೫೦ಕ್ಕೂ ಹೆಚ್ಚು ಷಟ್‌ವಾರ್ಷಿಕ ಯೋಜನೆಗಳು ಶೇ.೧೦೦ರಷ್ಟು ಅನುಷ್ಠಾನಗೊಂಡಿವೆ. ಇವೆಲ್ಲಾ ರಾಷ್ಟ್ರೀಯ ಯೋಜನೆಗಳ ಯಶಸ್ವಿ ಫ಼ಲಿತಾಂದಿಂದ ಭಾರತವು ಅಂತಾರಾಷ್ಟ್ರ ಮಟ್ಟದಲ್ಲಿ ಸರ್ವತೋಮುಖ ಸುಭದ್ರಸ್ಥಿತಿ ತಲುಪುವ ಸನಿಹಕ್ಕೆ ಬಂದಿದೆ. ಪ್ರತಿಯೊಂದು/ಇಸ್ಲಾಂ ದೇಶದ…
ಪರ್ವಗಳ ದೇಶವೆಂದರೆ ನಮ್ಮ ಭಾರತ. ಅನೇಕ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಆಚರಿಸಿಕೊಂಡು ಬಂದ ನಮ್ಮ ದೇಶದ ಪರ್ವಗಳಿಗೆ ತನ್ನದೇ ಆದ ವಿಶೇಷವಿದೆ. ಹಾಗೇ ಭಾರತೀಯರ ಪರ್ವಗಳಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾರಂಭವಾಗುವ ಮಕರ ಸಂಕ್ರಾಂತಿಯೂ ಒಂದು. ಇದು ಎಳ್ಳಿನ ದಾನಕ್ಕೆ ಹೆಸರಾದ ಒಂದು…
ಮೈಸೂರು :ಡಿ.(೩೦) ಕಬಡ್ಡಿ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ವಿಶ್ವೇಶ್ವರ ಆರಾದ್ಯ ಅವರು ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ…
ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್ ದೇಶ – ವಿದೇಶಗಳ, ಒಳರಾಜ್ಯಗಳ ನೆಲ, ಜಲ, ಭಾಷೆ, ರಾಜಕೀಯ ಮತ್ಯಾವುದೇ ವಿವಾದಗಳಲ್ಲಿ ಹೆಚ್ಚಿನ ಉದ್ವಿಗ್ನ ಸ್ಥಿತಿಯು ಉಂಟಾದಾಗ ಅತಿಯಾಗಿ ಬೆಂದು ಬಳಲುವುದು ಗಡಿನಾಡು ಪ್ರದೇಶಗಳಲ್ಲಿನ ಜನರು. ಒಳಗಿನ ಜನರು ವಿವಾದಗಳ ವಿಚಾರಗಳಿಗೆ ದ್ವೇಷ ಕಾರುವುದು,…
ಜನವರಿ–೧,ಹೊಸವರ್ಷ ಆಚರಿಸಬೇಕಾದ್ದು ಯಾರು? ಏಕೆ? ಹೇಗೆ? ಎಂಬ ಜಿಜ್ಞಾಸೆಗೆ ಸತ್ಯಾನ್ವೇಷಣೆಯ ಮುಕ್ತಾವಲೋಕನ! –ಸಂಪಾದಕರು ಯಾರಿಗೆ ಹೊಸವರ್ಷ?:-‘ಹೊಸವರ್ಷ’ಆಚರಿಸುವ ಎಲ್ಲರೂ ‘ಕ್ರಿಸ್ಮಸ್’ಆಚರಿಸುವರೆ? ಕ್ರಿಸ್ಮಸ್‌ಬೇಡ ಹೊಸವರ್ಷಬೇಕು ಎಂಬುದು ಯಾವ ನ್ಯಾಯ? ಪ್ರತಿವರ್ಷ ಜನವರಿ೧ರಂದು ಕ್ರಿಸ್ತಶಕದ ಹೊಸವರ್ಷವನ್ನು ಪ್ರಪಂಚದಾದ್ಯಂತ ಮೂಲಕ್ರೈಸ್ತರು/ಕನ್ವರ್ಟೆಡ್‌ಕ್ರಿಶ್ಚಿಯನ್ಸ್ ತಮ್ಮ ಪದ್ಧತಿ-ಸಂಸ್ಕೃತಿ ಪ್ರಕಾರ ಸಂಭ್ರಮದಿಂದ ಆಚರಿಸುವುದು…
ಕಳೆದ ಸೆಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71 ನೆಯ ಜನ್ಮದಿನದ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದಲ್ಲಿ 20 ದಿನಗಳ ಮೋದಿ ಯುಗ್ ಉತ್ಸವ ಎನ್ನುವ ಕಾರ್ಯಕ್ರಮ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ…
ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಏ ನಾನೇಕೆ ! ಮರೆಮಾಚಿದೆ ಹೀಗೆ ನನ್ನನ್ನು ನಾ. ಬದುಕಬೇಕೆ ಹೀಗೆ ಬಹುವಿಧದಿ. ನಾ ಮಾತ್ರವಲ್ಲ!ಜನ ಸಮೂಹವೇ ಹೀಗೇಕೆ ಬದುಕುತ್ತಿದೆ! ಬದುಕ ಬಾರದೆ ಒಂದೇ ಮುಖದಲ್ಲಿ .ಬೆರೆತು ನೂರಾಗಿ ಕಲೆತು ಸಾವಿರವಾಗಿ, ತಿಳಿದು ನಿರಂತರವಾಗಿ ಬದುಕು ಮುಖವಾಡಗಳಲ್ಲಿ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನ ನಿಬಿಡ ಸ್ಥಳದಲ್ಲಿ ಮಂಡಲದ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಹೌದು ಮೈಸೂರಿನಲ್ಲಿ ಮಂಡಲದ ಹಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಒಂದು ದಿನಕ್ಕೆ ೪ ರಿಂದ ೬ ಮಂಡಲದ ಹಾವುಗಳು ಪತ್ತೆಯಾಗಿವೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ…
ಚಾಮರಾಜನಗರ: ಕನ್ನಡಧ್ವಜಕ್ಕೆ ಬೆಂಕಿ, ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಭಗ್ನ, ಬಸವಣ್ಣನವರ ಭಾವಚಿತ್ರಕ್ಕೆ ಮಸಿಬಳಿದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿರುವ ಎಂಇಎಸ್ ಕಿಡಿಗೇಡಿಗಳನ್ನು ಬಂಧಿಸಿರುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕೇಂದು ಆಗ್ರಹಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ನಗರದ ಭುವನೇಶ್ವರಿ ವೃತ್ತದಲ್ಲಿ ಅಣಕು…
ಚಾಮರಾಜನಗರ: ಬ್ಯಾಂಕುಗಳಲ್ಲಿ ಸರ್ಕಾರದ ಸಬ್ಸಿಡಿ ಸೌಲಭ್ಯದ ಅಡಿಯಲ್ಲಿ ಉಳಿದಿರುವ ಬಾಕಿ ಸಾಲಗಳನ್ನು ಶೀಘ್ರವೇ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ(ಡಿ.೨೪) ದಂದು ನಡೆದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಜೂನ್ ಮತ್ತು…
ಮೈಸೂರು, ಡಿಸೆಂಬರ್:28- ಹೆಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಎಸ್.ಎಪ್.ಸಿ ಮುಕ್ತನಿಧಿ ಮತ್ತು ಪುರಸಭಾ ಸಾಮಾನ್ಯ ನಿಧಿ ಅನುದಾನದಡಿ ಮಿಸಲಿರಿಸಿರುವ ಶೇ. 24.10 ರಲ್ಲಿ ಪ.ಜಾ ಮತ್ತು ಪ. ಪಂ. ಜನಾಂಗದವರಿಗೆ ಮತ್ತು ಶೇ. 7.25ರಲ್ಲಿ ಹಿಂದುಳಿದ ವರ್ಗದ ಬಡ ಜನರಿಗೆ…
ಮೈಸೂರು, ಡಿಸೆಂಬರ್ 28:- ಹೆಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯಲ್ಲಿ ಅಂಗವಿಕಲ ಹಾಗೂ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ನಗರ ಪುನರ್ವಸತಿ ಯೋಜನೆಯಡಿ ಖಾಲಿಯಿರುವ ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಯ ನೇಮಕಾತಿಗಾಗಿ ಪುರಸಭೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಅರ್ಜಿದಾರರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತೀರ…