ಜನವರಿ 24ರಂದು ‘ತೋತಾಪುರಿ’ ಮೊದಲ ಝಲಕ್ ಆಡಿಯೋ ಟೀಸರ್ ಮೂಲಕ ಕಮಾಲ್ ಮಾಡಲಿರುವ ‘ನೀರ್ ದೋಸೆ’ ಜೋಡಿ
ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್ ಈಗಾಗಲೇ ‘ನೀರ್ ದೋಸೆ’ ಮೂಲಕ ದೊಡ್ಡ ದಾಖಲೆ ಬರೆದಿದೆ. ಇದೇ ಜೋಡಿ ‘ತೋತಾಪುರಿ’ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಲು ಸನ್ನದ್ಧವಾಗಿದೆ. ಅದಕ್ಕಾಗಿ ‘ತೋತಾಪುರಿ’ ಮೊದಲ ಝಲಕ್ ಕೂಡ ಸಿದ್ಧವಾಗಿದ್ದು ಇದೇ ಜನವರಿ…
