Author: mahesh.mys

ಲವ್ ಮಾಕ್‌ಟೈಲ್ 2 ಟ್ರೈಲರ್ ರಿಲೀಸ್

ಡಾರ್ಲಿಂಗ್ ಕೃಷ್ಣ ಅಭಿನಯಿಸಿ, ನಿರ್ದೇಶನ ಮಾಡಿದ್ದ ಕಳೆದ ೨೦೨೦ರ ಆರಂಭದಲ್ಲಿಬಿಡುಗಡೆಯಾಗಿ ಸಿನಿಮಾ ಸೂಪರ್ ಹಿಟ್ ಆಗಿದ್ದ ಲವ್ ಮಾಕ್‌ಟೈಲ್ ಸಿನೆಮಾದ ಭಾಗ-೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಕಷ್ಟುಕುತೂಹಲ ಹುಟ್ಟಿಸಿದೆ. ಲವ್ ಮಾಕ್‌ಟೈಲ್ ೧ರಲ್ಲಿ ನಿಧಿಮಾ ಪಾತ್ರಸಾಕಷ್ಟು ಸದ್ದು ಮಾಡಿತ್ತು. ಸಿನಿಮಾದಲ್ಲಿ ನಿಧಿಮಾಪಾತ್ರ…

ಸ್ಟಾರ್ಟ್‌ಅಪ್ ವಂಡರ್ಸ್ಲೇಟ್ `ಲರ್ನಿಂಗ್ ಫ್ರಂ ಗೇಮಿಂಗ್’ ಆಪ್ ಪರಿಚಯಿಸಿದೆ.

ಮೈಸೂರು – ೮ ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗಾಗಿ ಎಡ್ಯುಟೆಕ್ ಸ್ಟಾರ್ಟ್‌ಅಪ್ ವಂಡರ್ಸ್ಲೇಟ್ `ಲರ್ನಿಂಗ್ ಫ್ರಂ ಗೇಮಿಂಗ್’ ಆಪ್ ಪ್ರೆಪ್‌ಜಾಯ್ ಅನ್ನು ಪರಿಚಯಿಸಿದೆ. ೮ನೇ ಫೆಬ್ರುವರಿ, ೨೦೨೨: ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗಾಗಿ…

ಬಹುಮುಖ ಪ್ರತಿಭೆ ರಾಜೇಶ್ ನಾಯಕ “ರಾಷ್ಟ್ರೀಯ ಯುವರತ್ನ ಪ್ರಶಸ್ತಿ” ಗೆ ಆಯ್ಕೆ

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ “ರಾಷ್ಟ್ರೀಯ ಯುವರತ್ನ” ಪ್ರಶಸ್ತಿಗೆ ಸಾಮಾಜಿಕ ಜಾಲತಾಣ ತಜ್ಞ ರಾಜೇಶ್ ನಾಯಕ ಜಿ ಆರ್ ಅವರನ್ನು ಆಯ್ಕೆ ಮಾಡಲಾಗಿದೆ.ಫೆಬ್ರವರಿ 13 ರಂದು ಮೈಸೂರಿನ ದಕ್ಷ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ…

ಪ್ರವಾಸೋದ್ಯಮ ಇಲಾಖೆ: ಪ್ರವಾಸಿ ಟ್ಯಾಕ್ಸಿ ವಿತರಿಸಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮೈಸೂರು, ಫೆಬ್ರವರಿ 07 (ಕರ್ನಾಟಕ ವಾರ್ತೆ):- ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2013-14ನೇ ಸಾಲಿನಿಂದ 2015-16 ನೇ ಸಾಲಿನವರೆಗಿನ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಹಾಗೂ ಬಿ.ಸಿ.ಎಂ ಯೋಜನೆಯಡಿಯಲ್ಲಿ ಬಾಕಿಯಿರುವ ಪರಿಶಿಷ್ಟ ಜಾತಿಯ-10, ಪರಿಶಿಷ್ಟ ಪಂಗಡದ-07 ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ-39 ಸೇರಿದಂತೆ ಒಟ್ಟು…

ನಿನ್ನೆ, ನಾಗರಾಜಾಚಾರಿ ಪಿ., ೬೬, ನಿವೃತ್ತ ಆರ್ ಪಿ ಐ (ಚಾಮರಾಜನಗರ) ಮ್ತತು ಸಿಡಿಐ (ಚನ್ನಪಟ್ಟಣ) ಮೈಸೂರು ಮತ್ತು ರಘು, ೪೩ ವರ್ಷ ಅವರ ಅಂಗಾಂಗಗಳನ್ನು ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ನಲ್ಲಿ ಯಶಸ್ವಿಯಾಗಿ ಕಸಿ ಅಗತ್ಯ ಇರುವ ರೋಗಿಗಳಿಗೆ ಕಸಿ…

ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ “ಎಲ್ರ ಕಾಲೆಳಿಯುತ್ತೆ ಕಾಲ”

.ಸಂಗೀತದ ಮೂಲಕ ಜನಮನಗೆದ್ದ ಚಂದನ್ ಶೆಟ್ಟಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ. ತಮ್ಮ ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿರುವ ಸುಜಯ್ ಶಾಸ್ತ್ರಿ ನಿರ್ದೇಶನದ “ಎಲ್ರ ಕಾಲೆಳಿಯುತ್ತೆ ಕಾಲ” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮೈಸೂರಿನ ಶ್ರೀ ಅರ್ಜುನ ಅವಧೂತ…

ಬಹುಕೃತ ವೇಷಂ ಡಿಲೇರಿಯಂ ಫೋಬಿಯಾ ಕಥೆ

ಚಿತ್ರದ ಪ್ರೀಕ್ಲೈಮ್ಯಾಕ್ಸನಲ್ಲಿ ನಾಲ್ಕುವರೆ ನಿಮಿಷದ ಒಂದೇ ಶಾಟ್ ಇದೆ. ಅದರಲ್ಲಿ ವೈಷ್ಣವಿಗೌಡ ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ. ಹೆಚ್. ನಂದ ಹಾಗೂ ಡಿ. ಕೆ. ರವಿ ಅವರು ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ವೈಶಾಖ್ ವಿ.ಭಾರ್ಗವ್ ಈ ಚಿತ್ರದ…

ಉಪಹಾರ ಸೇವಿಸುವ ವೇಳೆ ಹೃದಯಾಘಾತ

ಹುಣಸೂರು : ಮೈಸೂರು: ಉಪಹಾರಸೇವಿಸುತ್ತಿದ್ದ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಟಿಫಾನಿಸ್.ಹೋಂ ಹೋಟೆಲ್‌ನಲ್ಲಿ ನಡೆದಿದೆ.ನಂಜಾಪುರ ಗ್ರಾಮದ ನಿತಿನ್ ಕುಮಾರ್(೨೫) ಮೃತ ದುರ್ದೈವಿ. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಾಲ್ಕನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ವಿದ್ಯಾರ್ಥಿ ಕುಸಿದು…

ಕೈನೆಟಿಕ್ ನ ಜೂಮ್ ಸ್ವಿಂಗ್ ಎಲೆಕ್ಟ್ರಿಕ್ 4 ಹೊಸ ಸ್ಕೂಟರ್ ಬಿಡುಗಡೆ

ಮೈಸೂರು :೭ ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದ ಹೊಸದು ಅನ್ನುವುದಕಿಂತ ಇದರ ಹೆಸರು ಮಾತ್ರ ಎಲ್ಲಾರಿಗೂ ಚಿರಪರಿಚಿತ ಅದುವೇ ಆಗಿನ ಕಾಲದ ಕೈನಿಟಿಕ್ ಸ್ಕೂಟರ್ ಯಾರಿಗೆ ಗೊತ್ತಿಲ ಹೇಳಿ.ಜಮಾನದಲ್ಲಿ ಕೈನಿಟಕ್ ಹವಾ ಜೋರಾಗಿತ್ತು. ಈಗ ಅವರದೇ ಆದ ನೂತನ ಎಲೆಕ್ಟ್ರಿಕ್ ೪ ಹೊಸ…

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್ ಗಳ ಭರ್ಜರಿ ಗೆಲುವು

ಅಹಮದಾಬಾದ್: ೧೦೦೦ನೇ ಏಕದಿನ ಪಂದ್ಯವನ್ನು ಆಡಿದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ೬ ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ೬ ವಿಕೆಟ್ಗಳ…

ಗೌರವಾರ್ಥ ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಾಣಕ್ಕೆ ಇಳಿದ ಭಾರತೀಯ ಕ್ರಿಕೆಟ್ ಟೀಮ್

ಭಾರತ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ೩ ಪಂದ್ಯಗಳ ಟಿ೨೦ ಸರಣಿ ಆಡಳಿದೆ. ಇಂದು ಏಕದಿನ ಸರಣಿಯ ಮೊದಲ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ.…

ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-೭ ದ್ರೋಣಾಚಾರ್ಯ ಜಿ.ವಿ.ಅಯ್ಯರ್

ಗಣಪತಿ ವೆಂಕಟರಮಣ ಅಯ್ಯರ್ ಹಳೇ ಮೈಸೂರು ರಾಜ್ಯದ ದಕ್ಷಿಣಕಾಶಿ ನಂಜನಗೂಡಲ್ಲಿ ಸಂಪ್ರದಾಯಸ್ಥ ವಿಪ್ರ ಕುಟುಂಬದಲ್ಲಿ ದಿ.೩.೯.೧೯೧೭ರಂದು ಜನಿಸಿದರು. ಶಾಲೆಯ ವಿದ್ಯಾಭ್ಯಾಸದಲ್ಲಿ, ಗುರುಕುಲದ ಸಂಸ್ಕೃತ-ಸಂಗೀತದಲ್ಲಿ ಜಾಣನಾಗಿದ್ದ ಜಿ.ವಿ.ಅಯ್ಯರ್ ಬಾಲ್ಯದಲ್ಲೆ ಸಂಗೀತ, ಸಂಸ್ಕೃತಭಾಷೆಯ ಪಾಂಡಿತ್ಯ ಗಳಿಸಿದ್ದರು. ಇವರು, ನಾಟಕ-ಸಿನಿಮ ರಂಗಕ್ಕೆ ಆಗಮಿಸಿದ್ದೆ ಅನಿರೀಕ್ಷಿತ, ಆಕಸ್ಮಿಕ?…

ಖ್ಯಾತ ಗಾಯಕಿ ಗಾನ ನಿಲ್ಲಿಸಿದ ಕೋಗಿಲೆ’ ಲತಾ ಮಂಗೇಶ್ಕರ್ ಇನಿಲ್ಲ

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು ಇಂದು ನಿಧನರಾದರು. ಕೋವಿಡ್ ೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಾಗಿದ್ದರು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು)…

ಪುರುಷ ಧರ್ಮ ಗ್ರಂಥ ಮತ್ತು ಹಿಜಾಬ್”

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)ಕೆಲವೊಂದು ಬಾರಿ ಹೀಗಾಗುತ್ತದೆ; ನಮ್ಮ ರೂಢಿ ಸಂಪ್ರದಾಯಗಳು ನಮ್ಮ ಮೌಢ್ಯಗಳಾಗಿದ್ದರೂ ಹಿರಿಯರ ಒತ್ತಾಯದಿಂದಾಗಿ ಮತ್ತು ಧಾರ್ಮಿಕ ಅಂಧರ ತಪ್ಪು ತಿಳಿವಳಿಕೆಗಳ ಪ್ರಚಾರದಿಂದ ತಪ್ಪು ತಪ್ಪಾಗಿಯೇ ಕೆಲವು ಆಚರಣೆಗಳು ಆ ಸಮುದಾಯದವರಿಗೆ ಒಗ್ಗಿರುತ್ತದೆ. ಈ ಹಾದಿಯಲ್ಲಿ ವಿಶ್ವದ ಎಲ್ಲಾ…