Author: mahesh.mys

ಸಿಲ್ಕ್ ಇಂಡಿಯಾ-2022 ರೇಷ್ಮೆ ಸೀರೆ ಬೃಹತ್ ಪ್ರದರ್ಶನಕ್ಕೆ ಮಾನ್ಯ ಮಹಾಪೌರರು ಸುನಂದ ಪಾಲನೇತ್ರ ಚಾಲನೆ

ಮೈಸೂರು, ಫೆ.12 – ನಗರದ ಖಾಸಾಗಿ ಹೋಟಲ್‌ನಲ್ಲಿ ೯ ದಿನಗಳ ಕಾಲ ನಡೆಯುವ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಹಸ್ತಶಿಲ್ಪಿ ವತಿಯಿಂದ ಫೆ.೧೨ ರಿಂದ ೧೯ ರವರೆಗೆ ಹಮ್ಮಿಕೊಂಡಿರುವ ಭಾರತದ ಎಲ್ಲಾ ರಾಜ್ಯಗಳಿಂದ ಪರಿಶುದ್ಧ ರೇಷ್ಮೆ…

ಏಕ್ ಲವ್ ಯಾ’ ಚಿತ್ರದ ಟ್ರೈಲರ್ ಬಿಡುಗಡೆ

ಮೈಸೂರು, ಫೆ.೧೨- ನಟ, ನಿರ್ದೇಶಕ, ನಿರ್ಮಾಪಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ ಅಭಿನಯದ ಏಕ್ ಲವ್ ಯಾ’ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ…

ಏಕ್ ಲವ್ ಯಾ’ ಚಿತ್ರದ ಟ್ರೈಲರ್ ಬಿಡುಗಡೆ

ಮೈಸೂರು, ಫೆ.೧೨- ನಟ, ನಿರ್ದೇಶಕ, ನಿರ್ಮಾಪಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ ಅಭಿನಯದ ಏಕ್ ಲವ್ ಯಾ’ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ…

ವ್ಯಾಲೆಂಟೈನ್ಸ್‌ಡೇ ಏಕೆ? ಬೇಕು-ಬೇಡ! 

ಹಿನ್ನೆಲೆ?:- ಕ್ರಿ.ಶ.೩ನೇಶತಮಾನದಲ್ಲಿ ಜರುಗಿದ ಒಂದು ಅಹಿತಕರ ಘಟನೆ ವ್ಯಾಲೆಂಟೈನ್ಸ್-ಡೇಗೆ ಮೂಲಕಾರಣವಾಯ್ತು ಎಂಬುದು ವಿಚಿತ್ರ ಮತ್ತು ನಂಬಲಸಾಧ್ಯ. ವ್ಯಾಲೆಂಟೈನ್ ಎಂಬ ರೋಮನ್ ಸಂತನಿಂದ ಉಗಮವಾದ ಇದರ ಬಗ್ಗೆ ಹಲವು ಭಿನ್ನಾಭಿಪ್ರಾಯವಿದ್ದು ಯಾವುದೆ ಖಚಿತ ಮಾಹಿತಿ/ಆಧಾರ ಈವರೆಗೆ ದೊರಕಿಲ್ಲ. ಕ್ರೈಸ್ತಧರ್ಮ ತ್ಯಜಿಸುವುದಿಲ್ಲವೆಂದು ಪ್ರತಿಭಟಿಸಿ ರಾಜಾಜ್ಞೆ…

ಪುನೀತ್ ಕೊನೆಯ ಚಿತ್ರ ಜೇಮ್ಸ್ ಚಿತ್ರದ ಟೀಸರ್ ರಿಲೀಸ್

ಬೆಂಗಳೂರು: ದೊಡ್ಮನೆ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದ ಜೇಮ್ಸ್ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು. ಈಗಾಗಲೇ ಫಸ್ಟ್ ಲುಕ್ ಮೂಲಕ ಧೂಳೆಬ್ಬಿಸಿದ್ದ ಚಂದನವನದ ಅಪ್ಪು, ಸ್ಯಾಂಡಲ್ ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾದ ಟೀಸರ್ ಕಂಡು…

ಪುಷ್ಪ’ ಸಿನಿಮಾನ್ನು ನಾಚಿಸುವ, ಮಾಫಿಯಾದ ಕಂಟೆಟ್ ಇರುವ ಸಂಚಾರಿ ವಿಜಯ್ ಅಭಿನಯದ ಚಿತ್ರ ಶೀಘ್ರದಲ್ಲಿ!

ಇರುವೆ ಪಾತ್ರದ ಮೂಲಕ, ವಿಭಿನ್ನ ಗೆಟ್ಅಪ್ ಮತ್ತು ಮ್ಯಾನರಿಸಮ್ನಲ್ಲಿ ಸಂಚಾರಿ ವಿಜಯ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಲನಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ರಕ್ತಚಂದನ ಮಾಫಿಯಾವನ್ನೇ ಕೇಂದ್ರವನ್ನಾಗಿ ಆಂಧ್ರದ ದಟ್ಟಾರಣ್ಯದಲ್ಲಿ ನಡೆಯುವ ಈ ಕರಾಳ ದಂಧೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ…

ಸಿ.ಎಂ.ಹಾಗೂ ಆರೋಗ್ಯ ಸಚಿವರನ್ನು ಭೇಟಿ ಶಾಸಕ ಎಲ್. ನಾಗೇಂದ್ರ

ಮೈಸೂರು -೧೧ ಚಾಮರಾಜ ವಿಧಾನಸಭಾ ಕ್ಷೇತ್ರ, ಮೈಸೂರು ರವರು ಇಂದು ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಹಾಗೂ ಡಾ: ಸುಧಾಕರ್, ಸನ್ಮಾನ್ಯ ಆರೋಗ್ಯ & ಕುಟುಂಬ ಕಲ್ಯಾಣ ಸಚಿವರು ರವರುಗಳಿಗೆ ಮೈಸೂರು ನಗರದ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ…

ನಗರ ಸಭೆಯ ಸಾಮಾನ್ಯ ನಿಧಿಯಡಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಮೈಸೂರು ಫೆಬ್ರವರಿ 10 :- ನಂಜನಗೂಡು ನಗರ ಸಭೆಯ ವ್ಯಾಪ್ತಿಯಲ್ಲಿ ವಾಸವಾಗಿರುವ ವಿವಿಧ ಸಮುದಾಯದ ಬಡವರಿಗೆ ವೃತ್ತಿ/ಕಸುಬು ಅಭಿವೃದ್ಧಿ ಪಡಿಸಿಕೊಳ್ಳಲು 2021-22ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿ ನಿಗಧಿಯಾಗಿರುವಂತೆ ನಗರಸಭಾ ಸಾಮಾನ್ಯ ನಿಧಿಯ ಅಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೊಲಿಗೆ ತರಬೇತಿ ಪಡೆದವರಿಗೆ ಹೊಲಿಗೆ…

ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ

ಮೈಸೂರು ಫೆಬ್ರವರಿ 10:- ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಲೋಕಸೇವಾ ಆಯೋಗದವರು 2022ನೇ ಸಾಲಿನಲ್ಲಿ ನಡೆಸಲಿರುವ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 60 ದಿನಗಳ ಕಾಲದ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಆಸಕ್ತರು 2022…

ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಉತ್ಸವ  ದೇವಾಲಯದ ಒಳ ಪ್ರಾಂಗಣದಲ್ಲಿ    ಸರಳ ಆಚರಣೆಗೆ ನಿರ್ಧಾರ 

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸಾಮಿ ದೇವಾಲಯದ ಆವರಣದಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ರವರ ಅಧ್ಯಕ್ಷತೆಯಲ್ಲಿ ಸಿಡಿಲು ಮಲ್ಲಿಕಾರ್ಜುನ ಬ್ರಹ್ಮ ರಥೋತ್ಸವದ ಪೂರ್ವ ಭಾವಿ ಸಭೆ ನಡೆಯಿತು. ಹುಣಸೂರು ಉಪ ವಿಭಾಗಾಧಿಕಾರಿ…

ಪರಿಸರ ಪ್ರೇಮಿ ಮಹಾದೇವ ವೇಳಿಪ ನಿಧನ

ಕಾರವಾರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (೯೦)ಅಸ್ತಂಗತರಾಗಿದ್ದಾರೆ. ಜೋಯಿಡಾ ತಾಲೂಕಿನ ಕಾರ್ಟೋಳಿ ಗ್ರಾಮದ ಮಹಾದೇವವೇಳಿಪ ವಯೋ ಸಹಜತೆಯ ಅನಾರೋಗ್ಯದಿಂದ ಇಂದುಕೊನೆಯುಸಿರೆಳೆದಿದ್ದಾರೆ. ಜನಪದ ಕಲೆ ಹಾಗೂ ಪರಿಸರರಕ್ಷಣೆಗೆ ನಿಂತಿದ್ದ ಹಾಗೂ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆಭಾಜನರಾಗಿದ್ದ…

ಕೇರಳ ರಣಜಿ ತಂಡದಲ್ಲಿ ಶ್ರೀಶಾಂತ್‌ಗೆ ಸ್ಥಾನ

ತಿರುವನಂತಪುರಂ (ಕೇರಳ) : ೧೫ನೇ ಆವೃತ್ತಿಯ ಇಂಡಿಯನ್.ಪ್ರೀಮಿಯರ್ ಲೀಗ್‌ನ(ಐಪಿಎಲ್) ಹರಾಜು ಪ್ರಕ್ರಿಯೆಯಲ್ಲಿಈಗಾಗಲೇ ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವಟೀಂ ಇಂಡಿಯಾ ಮಾಜಿ ಬೌಲರ್ ಎಸ್.ಶ್ರೀಶಾಂತ್ ಇದೀಗಕೇರಳ ರಣಜಿ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಕೇರಳ ಕ್ರಿಕೆಟ್ ಅಸೋಸಿಯೇಷನ್‌ ನಿಂದಘೋಷಣೆಯಾಗಿರುವ ೨೦ ಆಟಗಾರರ ರಣಜಿ ತಂಡದಲ್ಲಿ ೩೯ವರ್ಷದ…

ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಅಖಂಡ ಸೂರ್ಯ ನಮಸ್ಕಾರ

ಪ್ರತಿಯೊಬ್ಬರಿಗೂ ಆರೋಗ್ಯ ನೀಡುವಂತೆ ಸೂರ್ಯದೇವನನ್ನು ಪ್ರಾರ್ಥಿಸಿ ರಥಸಪ್ತಮಿ ದಿನವಾದ ಮಂಗಳವಾರ ೧೦೮ ಸೂರ್ಯ ನಮಸ್ಕಾರ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಂದಿರದಲ್ಲಿ ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂದು…

ವರನಟ ಡಾ.ರಾಜಕುಮಾರ್(ಭಾಗ-1.)ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-8

ಅಂದಿನ ಮೈಸೂರು ಸಂಸ್ಥಾನದದೊಡ್ಡಗಾಜನೂರಿನಲ್ಲಿ ಸಿಂಗಾನಲ್ಲೂರುಪುಟ್ಟಸ್ವಾಮಯ್ಯ-ಲಕ್ಷ್ಮಮ್ಮ ದಂಪತಿಗೆ ದಿ.೨೪.೪.೧೯೨೯ರಂದು ಜನಿಸಿದ ಮುತ್ತುರಾಜ, ೩ನೇ ತರಗತಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು, ಖ್ಯಾತ ರಂಗಭೂಮಿ ನಟರಾಗಿದ್ದ ತಂದೆಯೊಡನೆ ಗುಬ್ಬಿವೀರಣ್ಣ ಮತ್ತು ಇನ್ನಿತರರ ನಾಟಕ ಕಂಪನಿ ಸೇರಿ, ಬಾಲಕಲಾವಿದನಾಗಿ ಹಲವಾರು ನಾಟಕದಲ್ಲಿ ನಟಿಸಿದರು! ಸಾವಕಾಶವಾಗಿ ಅಭಿನಯದ ಮೇರು…