Author: mahesh.mys

ಕಾಣದಿದ್ದರೂ ಕಂಡಂತೆಯೇ !!!   

ಲೇಖಕರು : ಗುರುರಾಜ್ ಎಂ .ಎಸ್ ” ಮರ ಗಿಡ ನೋಡಲು ಹಣ ಕೊಟ್ಟು ಬರಬೇಕಿತ್ತಾ ?” ” ಸುಮ್ಮನೆ ಟೈಮ್ ವೇಸ್ಟ್, ಈ ಕಾಡಿನಲ್ಲಿ ಏನಾದರೂ ಇದೆಯಾ ?” ” ಪ್ರಾಣಿಯೂ ಇಲ್ಲ, ಏನೂ ಇಲ್ಲ. ಮೋಸ “. ಈ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ’ ಎಸ್.ಎ.ರಾಮದಾಸ್ ಚಾಲನೆ

2020-21 ನೇ ಸಾಲಿನ ಅಪೆಂಡಿಕ್ಸ್ – ಇ ಅನುದಾನದಡಿಯಲ್ಲಿ ಕನ್ನೆಗೌಡ ಕೊಪ್ಪಲ್ ನ್ಯೂ ಕಾಂತರಾಜ ಅರಸ್ ರಸ್ತೆಯಿಂದ ಜಯನಗರ – ಶ್ರೀರಾಂಪುರ ಮಾರ್ಗ – ಮಾನಂದವಾಡಿ ರಸ್ತೆಗೆ ಸೇರುವ ‘ರಸ್ತೆ ಅಭಿವೃದ್ಧಿ ಕಾಮಗಾರಿಗೆ’ ಮಾನ್ಯ ಶಾಸಕರು ಮತ್ತು ಸ್ಥಳೀಯ ನಗರ ಪಾಲಿಕೆ…

Varicose Veins)) ಹಾಗೂ ಪೈಲ್ಸ್ (Piles)ಗಳಿಗೆ ಉಚಿತ ತಪಾಸಣಾ ಶಿಬಿರ

ನಯನಕುಮಾರ್‍ಸ್ ಆಸ್ಪತ್ರೆ, ದಟ್ಟಗಳ್ಳಿ, ಮೈಸೂರು ರವರ ವತಿಯಿಂದ ದಿನಾಂಕ 26/02/2022 ಶನಿವಾರ ರಂದು ವೆರಿಕೋಸ್ ವ್ವೇನ್ಸ್ ((Varicose Veins)) ಹಾಗೂ ಪೈಲ್ಸ್ (Piles)ಗಳಿಗೆ ಸಂಜೆ ೦4:೦೦ ರಿಂದ ೦7:೦೦ರವರೆಗೆ ಆಸ್ಪತ್ರೆಯ ಆವರಣದಲ್ಲಿ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಕಾಲುಗಳ ರಕ್ತನಾಳಗಳ ಊತ,…

ಭುವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ  ಹರೀಶ್ ಅವಿರೋಧ ಆಯ್ಕೆ 

ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಂಘದ ನಿರ್ದೇಶಕ ಹರೀಶ್‍ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶ್ರೀಮತಿ ಪ್ರೇಮಾರವರು…

ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ

ಭಾರತರತ್ನ ಲತಾ ಮಂಗೇಶ್ಕರ್ ಮತ್ತು ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕಲಾತಪಸ್ವಿ ರಾಜೇಶ್ ರವರಿಗೆ ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ ಕಾರ್ಯಕ್ರಮ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ…

  ಆ ದಿನಗಳು ಖ್ಯಾತಿಯ ನಟ ಚೇತನ್ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ್ದ ಕನ್ನಡ ಚಿತ್ರರಂಗದ ನಟ ಚೇತನ್ ಕುಮಾರ್ ಅವರನ್ನು ಬಂಧಿಸಲಾಗಿದೆ. ನಟ ಚೇತನ್ ಫೆಬ್ರವರಿ ೧೬ ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ಜಡ್ಜ್…

ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯ

ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದಅಧ್ಯಕ್ಷಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು.ಶಾಲೆಗೆ ಭೂಮಿದಾನ-ರೈತಕಲ್ಯಾಣ ಸಂಘದಿಂದಅಭಿನಂದನೆ ಮೈಸೂರು:ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲೆಂದು ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯದ ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದ ಅಧ್ಯಕ್ಷ ಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು. ಹಂಪಾಪುರದಲ್ಲಿ ವಾಸಮಾಡುತ್ತಿರುವ ಮಹಮದ್‌ರಾಖಿಬ್‌ಮತ್ತುಅವರಕುಟುಂಬದವರನ್ನು ಭೇಟಿಯಾಗಿ ಅಭಿನಂದಿಸಿ ಮಾತನಾಡಿದಚಂದನ್‌ಗೌಡಅವರು,…

ಸಿಸಿಬಿ ಪೊಲೀಸ್ ರವರಿಂದ ಭರ್ಜರಿ ಕಾರ್ಯಾಚರಣೆ : ದ್ವಿಚಕ್ರ ವಾಹನ, 165 ಗ್ರಾಂ ಚಿನ್ನಾಭರಣಗಳು ವಶ.

ದಿನಾಂಕ ೨೦.೦೨.೨೦೨೨ ರಂದು ಮೈಸೂರು ನಗರದ ಸಿಸಿಬಿ ಘಟಕದ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಳೆಯ ಮೂವರು ಎಂ.ಒ ಆರೋಪಿಗಳು ಮೈಸೂರು ನಗರದ ಲಷ್ಕರ್ ಮೊಹಲ್ಲಾದ, ಅಶೋಕ ರಸ್ತೆಯಲ್ಲಿರುವ ಇಂಗುಲಾಂಬಿಕೆ ವೈನ್ಸ್ ಸ್ಟೋರ್‍ಸ್ ಮುಂಭಾಗ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು…

ಅರ್ಥ ಪೂರ್ಣ ಹುಟ್ಟಹಬ್ಬ ಆಚರಿಸಿಕೊಂಡ ಜೆಡಿಎಸ್ ಮುಖಂಡ ಡಾ.ಹರೀಶ್ ಕುಮಾರ್

45 ವಾರ್ಡ್ ನ ಶಾರದೇವಿ ನಗರದ ನಗರ ಪಾಲಿಕೆ ಸದಸ್ಯ, ಜೆಡಿಎಸ್ ಮುಖಂಡ ಡಾ.ಹರೀಶ್ ಕುಮಾರ್ ಹುಟ್ಟಹಬ್ಬವನ್ನು ಮೈಸೂರಿನ ಮೆಡಿಕಲ್ ಸಿಸ್ಟಮ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.ಹಾಗೂ ಇದೆ ಸಂಧರ್ಭದಲ್ಲಿ ಮೆಡಿಕಲ್ ಸಿಸ್ಟಮ್ನ ಡಾ.ಪ್ರಭುಶಂಕರ್ ಹಾರ ಪೇಟ ತೊಡಿಸುವ ಮುಖಾಂತರ ಅವರನ್ನು ಗೌರವಿಸಿದರು.ಸುವರ್ಣ…

ಅಂಗಾಂಗ ದಾನ  ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್‌ಜೆ ರಚನಾ

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ರೇಡಿಯೋ ಜಾಕಿ ರಚನಾ ನಿಧನರಾಗಿದ್ದಾರೆ. ಅವರಿಗೆ ೩೫ ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ನಿಧನರಾಗಿದ್ದು, ರಚನಾ ಅವರ ಅನಿರೀಕ್ಷಿತ ನಿಧನ ಅಭಿಮಾನಿಗಳಿಗೆ ಶಾಕ್ ನೀಡಿದೆ. ರೇಡಿಯೋ ಮಿರ್ಚಿಯಲ್ಲಿ ಆರ್ಜೆ ಆಗಿದ್ದ ಅವರು, ತಮ್ಮ ಮಾತು,…

ಭಾಷಾ ಮತಾಂತರ ನಿಷೇಧ ಕಾಯ್ದೆ ಯಾವಾಗ?

ಧಾರ್ಮಿಕ ಮತಾಂತರ, ರಾಜಕೀಯ ಪಕ್ಷಾಂತರ ಹೀಗೆ ಹಲವು ಮತಾಂತರಗಳು, ಪಕ್ಷಾಂತರಗಳು ಏರ್ಪಡುತ್ತಲೇ ಇವೆ. ನಾವು ನೀವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಈ ವಿಷಯವನ್ನು ಕೇಳುತ್ತಲೇ ಇದ್ದೇವೆ, ಅವರವರ ಸ್ವಾರ್ಥಗಳಿಗೆ ಸಾಮಾಜಿಕ ವ್ಯವಸ್ಥೆಗಳನ್ನು ತಿರುಚುವುದು ಜೊತೆಗೆ ತಮಗಿಷ್ಟ ಬಂದಕಡೆ ತಿರುವಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ…

ಹರ್ಷರವರ ಕೊಲೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ

ಮೈಸೂರು ನಗರ ಬಿಜೆಪಿಗೆ ಮೋರ್ಚಾ ವತಿಯಿಂದ ಶಿವಮೊಗ್ಗದಲ್ಲಿ ಕನ್ನಡದ ಹಿಂದೂ ಕಾರ್ಯಕರ್ತ ಹರ್ಷರವರ ಕೊಲೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮೈಸೂರು ಹೃದಯಭಾಗದ ಗಾಂಧಿವೃತ್ತ ಹಮ್ಮೀ ಕೊಳ್ಳಲಾಯಿತು ತಪ್ಪಿತಸ್ಥ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಅವರಿಗೆ ಕಠಿಣ ಶಿಕ್ಷೆಯನ್ನು…

ಮೈಸೂರಿನಲ್ಲಿ ಸಾಕು ಬೆಕ್ಕುಗಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ.

ಮೈಸೂರಿನಲ್ಲಿ ವಿಶೇಷವಾಗಿ ಸ್ಥಳೀಯ ಪತ್ರಿಕೆ ಜಾಹೀರಾತು ಬಂದ ಮೇಲೆ ಬೆಕ್ಕುಗಳಮೈಸೂರಿನಲ್ಲಿ ಬೆಕ್ಕುಗಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ. ಮನೆ ಮಂದಿಗಳು ಇಷ್ಟ ಪಡುವ ಸಾಕು ಪ್ರಾಣಿಯೇ ಮಿಯ್ ಮಿಯ್ ಬೆಕ್ಕು ಮನೆ ಮಂದಿಗಳು ಮುದ್ದು ಮಾಡುವ ಬೆಕ್ಕು ಅದೆಷ್ಟು ಮಂದಿ ಸಾಕಿದ ಬೆಕ್ಕುನ್ನು…

ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೈಕ್ಲೋಥಾನ್

ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಹಾಸ್ಪಿಟಲ್ ವತಿಯಿಂದ ನ್ಯೂ ಡಯಾ ಕೇರ್ ಸೆಂಟರ್/ನವಾಯು ಕೇರ್ ಸೆಂಟರ್, ಹಾರ್ಟ್ ಆರ್ಗನೈಜೇಷನ್, ಮೈಸೂರು ವಿವಿ, ದಿ ಟೈಮ್ಸ್ ಕ್ರಿಯೇಶನ್ ಮೀಡಿಯಾ ಹಾಗೂ ರೆಡ್ ಎಫ್ ಎಂ ನ ಸಂಯುಕ್ತಾಶ್ರಯದಲ್ಲಿ…