Author: mahesh.mys

ಮಾತಪಿತರ ಮಾರ್ಗದರ್ಶನದಿಂದ ಯಶಸ್ಸು ಲಭ್ಯ -ಡಾ.ಲೀಲಾ ಪ್ರಕಾಶ್

ಮೈಸೂರು-20. ತಂದೆತಾಯಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆದಾಗಲೆ ಬದುಕಿನಲ್ಲಿ ಯಶಸ್ಸು, ಕೀರ್ತಿ ಎಲ್ಲವೂ ಲಭಿಸುತ್ತದೆ ಎಂದು ಖ್ಯಾತ ಸಂಸ್ಕೃತ ವಿದುಷಿ ಡಾ. ಕೆ.ಲೀಲಾ ಪ್ರಕಾಶ್ ಅಭಿಪ್ರಾಯಪಟ್ಟರು. ಮಾರ್ಚ್ 20 ರ ಭಾನುವಾರ ಸಂಜೆ ಕೃಷ್ಣಮೂರ್ತಿ ಪುರಂ ನ ನಮನ ಕಲಾಮಂಟಪ ದಲ್ಲಿ ಸುವರ್ಣ…

‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ, ಮಾರಾಟ ಮೇಳ ಆರಂಭ ನಟಿ ಧನ್ಯ ರಾಮ್ ಕುಮಾರ್ ಚಾಲನೆ

ಮೈಸೂರು: ಮೈಸೂರಿನ ರಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಇಂದಿನಿಂದ ಆರಂಭವಾಗಿರುವ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಧನ್ಯ ರಾಮ್ ಕುಮಾರ್ ಉದ್ಘಾಟಿಸಿದರು. ಇಂದಿನಿಂದ ಮಾ.19 ರಿಂದ 3 ದಿನ ಗಳ ಕಾಲ ಆಯೋಜಿಸಿರುವ ಮೇಳದಲ್ಲಿ ದೇಶಾದ್ಯಂತ 20…

ಖಾಸಗಿ ಬಸ್ ಪಲ್ಟಿ ಆರು ಜನರ ದುರ್ಮರಣ.

ಪಾವಗಡ_ಇಂದು ಬೆಳಗ್ಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದು 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.…

SSLC ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ಸಂವಾದ.

ಶಾಸಕರಾದ ಎಸ್.ಎ.ರಾಮದಾಸ್ ಅವರು ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ಕೆ.ಆರ್.ಕ್ಷೇತ್ರದ SSLC ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು. ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕರು ಇನ್ನು ಪರೀಕ್ಷೆಗೆ ಕೆಲವೇ ದಿನಗಳಿವೆ ಈಗ ಹೆಚ್ಚಿನದಾಗಿ ಓದುವ ಬದಲು ಆ ವಿಷಯಕ್ಕೆ ಸಂಬಂಧಪಟ್ಟಂತೆ ನಿಮಗೇನು…

ಪರಿಸರ ಜಾಗೃತಿ ಸೈಕಲ್ ಜಾಥಾ

ವಿಶ್ವ ಗುಬ್ಬಚ್ಚಿ ದಿನ ದ ಅಂಗವಾಗಿ ಬೇಸಿಗೆಯಲ್ಲಿ ಸಣ್ಣಪುಟ್ಟ ಪ್ರಾಣಿಗಳು ಸಂರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಸೈಕಲ್ ಜಾಥಾ ಭಾಗವಹಿಸುವವರಿಗೆ ಉಚಿತ ಟಿಶರ್ಟ್ ಹಾಗೂ ಪ್ರಮಾಣಪತ್ರ ನೀಡಲಾಗುವುದು ಸೈಕಲ್ ಇಲ್ಲದವರಿಗೆ ಸೈಕಲ್…

ಲವ್ ಸ್ಟೋರಿ 1998 ಕನ್ನಡ ಸಿನಿಮಾ ಪೋಸ್ಟರ್ ಬಿಡುಗಡೆ

ಯಶ್ವಿನ್ ಸಿನಿ ಪ್ರೊಡಕ್ಷನ್ ಹೌಸ್ ರವರ ಪ್ರಪ್ರಥಮ ಕಾಣಿಕೆಯಾಗಿ ಕನ್ನಡ ಚಿತ್ರ ರಸಿಕರಿಗೆ ಸದಭಿರುಚಿಯ ಚಿತ್ರ ನೀಡುವ ಸದುದ್ದೇಶ ಹೊಂದಿರುವ ನಿರ್ಮಾಪಕರುಗಳಾದ ಆರ್. ಜಗದೀಶ್, ಆರ್. ರಾಜಶ್ರೀ ಬಾಲಕೃಷ್ಣ, ಬಿ. ಕುಮಾರಸ್ವಾಮಿ, ಎಂ. ಮೋಹನ್ ಕುಮಾರ್ ಅವರುಗಳು ನಿರ್ಮಿಸಿರುವ ಲವ್ ಸ್ಟೋರಿ…

ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ದಿನಾಂಕ 20-03-2022 ರ ಭಾನುವಾರ ಸಂಜೆ 5 ಗಂಟೆಗೆ ಯುವ ರತ್ನ ಪ್ರಶಸ್ತಿ ಪ್ರದಾನ,

ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ದಿನಾಂಕ 20-3-2022 ರ ಭಾನುವಾರ ಸಂಜೆ 5 ಗಂಟೆಗೆ ಕೃಷ್ಣಮೂರ್ತಿಪುರಂ ನ ನಮನ ಕಲಾಮಂಟಪ ದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನಾಚರಣೆ ಪ್ರಯುಕ್ತ ಯುವ ಸಾಧಕರಿಗೆ ಯುವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು…

ಅಗರವಾಲ್ ಆಸ್ಪತ್ರೆಯಿಂದ ಉಚಿತ ನೇತ್ರ ತಪಾಸಣಾ ಶಿಬಿರ.

ಮೈಸೂರು .18. ಅರ್.ಎಸ್. ನಾಯ್ಡು ನಗರ ವಾರ್ಡ್ ನಂ 9 ರಲ್ಲಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರಿನ ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆಚಿಕಿತ್ಸೆ ಶಿಬಿರ ನಡೆಸಲಾಯಿತು. ಅಲ್ಲಿನ ನಿವಾಸಿಗಳು ನೂರಾರು ಜನ…

ಆಕ್ಯೂಪ್ರೆಶರ್ ಹಾಗೂ ಸು-ಜೋಕ್ ಮತ್ತು ಆಕ್ಯೂ ಡಿಜಿಟಲ್ ಫಿಜಿಯೋಥೆರಪಿ ಚಿಕಿತ್ಸಾ ಶಿಬಿರ (ಆರೋಗ್ಯ ಶಿಬಿರ)

ದಿನಾಂಕ 18-03-2022 ರಿಂದ 30 ದಿನಗಳ ಕಾಲ ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಪರಿಷತ್, ವಿಜಯನಗರ 3ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ವಿಜಯನಗರ ಮಹಿಳಾ ಸಂಘ ಇವರುಗಳ ಸಹಯೋಗದಲ್ಲಿ ಆರೋಗ್ಯ ಶಿಬಿರ” ನಡೆಯಲಿದೆ ಶಿಬಿರದಲ್ಲಿ. ಬಿ.ಪಿ., ಶುಗರ್, ಬೊಜ್ಜುನಿವಾರಣೆ,…

ಹಂಗಳಪುರ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ

ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಿಂದ ಹಂಗಳಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಪುನೀತ್ ರಾಜಕುಮಾರ್ ಹುಟ್ಟಹಬ್ಬದ ಹಿನ್ನೆಲೆ ಡಾ.ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಹಂಗಳ ಗ್ರಾಮದ ಬಾಬುಜಗಜೀವನ್ ರಾಂ ಬಡಾವಣೆಯ ಯುವಕರು ಹಾಗು ಮುಖಂಡರು ಗ್ರಾಪಂನಿಂದ ಅನುಮತಿ ಪಡೆದು ಹಂಗಳಪುರ…

ಗುಂಡ್ಲುಪೇಟೆ: ಜೇಮ್ಸ್ ಚಿತ್ರ ಭರ್ಜರಿ ಆರಂಭ

ಗುಂಡ್ಲುಪೇಟೆ: ಚಿತ್ರನಟ ಪುನೀತರಾಜಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಮಾ.17ರ ಗುರುವಾರ ತೆರೆಕಂಡ ಹಿನ್ನೆಲೆ ಬೆಳಗ್ಗೆ 8.30ರಿಂದಲೇ ಚಿತ್ರ ಪ್ರದರ್ಶನ ಪಟ್ಟಣ ವೆಂಕಟೇಶ್ವರ ಹಾಗೂ ಸೂರ್ಯ ಚಿತ್ರ ಮಂದಿರ ಎರಡರಲ್ಲು ಭರ್ಜರಿಯಾಗಿ ಆರಂಭಗೊಂಡಿತು. ಗುಂಡ್ಲುಪೇಟೆ ಪಟ್ಟಣದ ವೆಂಕಟೇಶ್ವರ ಹಾಗು ಸೂರ್ಯ ಚಿತ್ರ…

ಗುಂಡ್ಲುಪೇಟೆ: ಮುಸ್ಲಿಂ ಸಂಘಟನೆಗಳಿಂದ ಅಂಗಡಿ, ಹೋಟಲ್ ಮುಚ್ಚಿ ಬಂದ್‍ಗೆ ಬೆಂಬಲ

ಗುಂಡ್ಲುಪೇಟೆ: ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ತಾಲೂಕಿನಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದವರು ಅಂಗಡಿ, ಗ್ಯಾರೇಜ್ ಹಾಗೂ ಹೋಟೆಲ್‍ಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು. ಪಟ್ಟಣದ ಚಾಮರಾಜನಗರ…

ಗುಂಡ್ಲುಪೇಟೆ: ಮುಸ್ಲಿಂ ಸಂಘಟನೆಗಳಿಂದ ಅಂಗಡಿ, ಹೋಟಲ್ ಮುಚ್ಚಿ ಬಂದ್‍ಗೆ ಬೆಂಬಲ

ಗುಂಡ್ಲುಪೇಟೆ: ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ತಾಲೂಕಿನಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದವರು ಅಂಗಡಿ, ಗ್ಯಾರೇಜ್ ಹಾಗೂ ಹೋಟೆಲ್‍ಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು. ಪಟ್ಟಣದ ಚಾಮರಾಜನಗರ…

ಅಜರಾಮರ ಅಪ್ಪು

ಅಪ್ಪಅಮ್ಮ ಅಕ್ಕಅಣ್ಣಂದಿರ ಅಕ್ಕರೆಕಂದ ಅಪೂರ್ವ ಅದ್ಭುತ ಅತಿಶಯದಾನಂದ ಅಮೋಘ ಕನ್ನಡಕುಲಕೋಟಿ ಮಿತ್ರವೃಂದ ಅರಳಿತ್ತುಮೊಗ್ಗು ನಿನ್ನತಿಶಯದ ನಗುವಿಂದಅನೇಕರಿಗೆ ಆಗಿದ್ದಿರಿ ನೀವು ಆಲದಮರ ಆಶ್ರಯದಾತ ನೀವೆಂದೂ ಅಜರಾಮರ ಅಸಾಧಾರಣ ಚಿರಸ್ಮರಣೀಯ ಧೀರವೀರಆ-ಚಂದ್ರಾರ್ಕ ಚಂದನವನದ ಚಂದಿರನಿರ್ಮಲ ನಿಗರ್ವಿ ರಾಜಕುವರ ಅಪ್ಪು ನೀ ದಾನಿ ನಿಧಾನಿ ಮಾಡಲಿಲ್ಲ…

MOBILE ಬಳಕೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

ಮೊಬೈಲ್ ಬಳಕೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಚಾಮರಾಜನಗರ: ಅತಿಯಾದ ಮೊಬೈಲ್ ಬಳಕೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಮತ್ತು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಂದು ಸಿಮ್ಕಾನ್ ಫೌಂಡೇಶನ್ ನ ಯೋಜನಾಧಿಕಾರಿ “ಬಸವರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ” ರಾಜೇಶ್…