Author: mahesh.mys

ಪಠ್ಯಕ್ಕೆ ಸೇರಿಸುವ ಬದಲು ಗೂಡ್ಸೆ, ಸೂಲಿಬೆಲಿ ಭಾವಚಿತ್ರ ಹಿಡಿದು ಬಿಜೆಪಿ ಮತ ಕೇಳಲಿ: ಲಕ್ಕೂರು ಆರ್.ಗಿರೀಶ್

ಗುಂಡ್ಲುಪೇಟೆ: ಪಠ್ಯ ಪುಸ್ತಕದಲ್ಲಿ ಬಿಜೆಪಿ ಕೇಸರಿಕರಣ ಮಾಡುತ್ತಿರುವುದು ಮುಂದಿನ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕವು ಸರ್ವಧರ್ಮ, ಸಂಸ್ಕøತಿಯ ನಾಡಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರಿಗು…

ಮದರಸ ಕಟ್ಟಡ ತೆರವಿಗೆ ಮನವಿ

ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದ ಮದರಸ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಹಾಗು ಬಸವಪುರ ಗ್ರಾಮದ ಯುವಕರು ತಹಸೀಲ್ದಾರ್ ಸಿ.ಜಿ.ರವಿಶಂಕರ್‍ಗೆ ಮನವಿ ಸಲ್ಲಿಸಿದರು. ಬಸವಾಪುರ ಗ್ರಾಮಸ್ಥರ ವಿರೋಧ ಹಾಗು ಗ್ರಾಪಂ ಸದಸ್ಯರು ಕೂಡ ಮದರಸ ನಿರ್ಮಾಣ ಬೇಡ ಎಂದು…

ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು “ಕಿರಿಕ್ ಶಂಕರ್” ಚಿತ್ರದ ಟ್ರೇಲರ್.

ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ “ಕಿರಿಕ್ ಶಂಕರ್” ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು. ನಾನು “ತಾಜ್ ಮಹಲ್” ಚಿತ್ರ ಮಾಡಿದಾಗಿನಿಂದಲೂ ಎಂ ಎನ್ ಕುಮಾರ್…

ಶೇ.7.5 ಮೀಸಲಾತಿಗಾಗಿ ಗುಂಡ್ಲುಪೇಟೆಯಲ್ಲಿ ಬೃಹತ್ ಪ್ರತಿಭಟನೆ

ಗುಂಡ್ಲುಪೇಟೆ: ಪರಿಶಿಷ್ಟ ಪಂಗಡಗಳ ಶೇ.7.5 ಮೀಸಲಾತಿ ಹೆಚ್ಚಳಕ್ಕಾಗಿ ಬೆಂಗಳೂರಿನ ಪ್ರೀಡಂ ಫಾರ್ಕ್‍ನಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ ಧರಣಿ ಬೆಂಬಲಿಸಿ ತಾಲೂಕು ನಾಯಕ ಸಮುದಾಯದ ವತಿಯಿಂದ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಹೊರ ವಲಯದಲ್ಲಿರುವ ಪಟ್ಟಲದಮ್ಮ ದೇವಸ್ಥಾನದಿಂದ…

ಶೇ.7.5 ಮೀಸಲಾತಿ ಹೋರಾಟಕ್ಕಾಗಿ  ವಾಲ್ಮೀಕಿ ನಾಯಕರ ಧ್ವನಿ ಸಂಘದಿಂದ ಪ್ರತಿಭಟಣೆ.

ಮೈಸೂರು -20 ಶೇ.7.5 ಮೀಸಲಾತಿ ಸಂವಿಧಾನ ನಮ್ಮ ಸಮಾಜಕ್ಕೆ ನೀಡಿರುವ ಹಕ್ಕು. ನಮ್ಮ ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ. 40 ವರ್ಷಗಳಿಂದ ನಿರಂತರ ಶೋಷಣೆಗೆ ಒಳಗಾಗಿರುವ ನಾವು ಕಡೆಯದಾಗಿ ಬೀದಿಗೆ ಇಳಿದಿದ್ದೇವೆ. ಮೀಸಲು ಪ್ರಮಾಣವನ್ನು ಶೇ7.5 ಗೆ ಏರಿಕೆ ಮಾಡುವಂತೆ ಆಗ್ರಹಿಸಿ ವಾಲ್ಮೀಕಿ…

ಗಂಗೋತ್ರಿಯಲ್ಲಿ ಕಂಡು ಬಂದ ಹಾರುವ ಹಾವು..! ಸಂರಕ್ಷಣೆ ಮಾಡಿ ಅರಬ್ಬಿ ತಿಟ್ಟುಗೆ ಬಿಟ್ಟ ಸ್ನೇಕ್ ಪ್ರಶಾಂತ್

ಹಾವು ತನ್ನ ಶರೀರದ ಪಕ್ಕೆಲುಬುಗಳನ್ನು ಅಗಲಗೊಳಿಸಿ, ಒಳಗಿನ ಗಾಳಿಯನ್ನು ಹೊರದೂಡಿ ಪ್ಯಾರಾಚೂಟ್ನಂತೆ ಹಾರುವ ಹೀಗಾಗಿ ದೂರದಲ್ಲಿ ಕಂಡಾಗ ಈ ಹಾವು ಹಾರಿದಂತೆ ಕಂಡರೂ, ತನ್ನ ಶರೀರವನ್ನೇ ಬಾಣದ ರೀತಿ ಮರದಿಂದ ಮರಕ್ಕೆ ಹಾರುವು ಹಾವು. ಹದಗೊಳಿಸಿ ನೆಗೆಯುವ ಕಲೆ ಹೊಂದಿದೆ.ಮೈಸೂರು: ಸಾಂಸ್ಕೃತಿಕ…

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-31

ಪ್ರಣಯರಾಜ ಶ್ರೀನಾಥ್ ಚಂದನವನ ಚರಿತ್ರೆ -೩೧ ಪ್ರಣಯರಾಜ ಶ್ರೀನಾಥ್ ತಮ್ಮ ೪೨ನೇ ಚಿತ್ರ ’ಶುಭಮಂಗಳ’ ಚಲನಚಿತ್ರ ದಿಂದ ಕ್ಲಿಕ್ ಆದ ಬಲು ಅಪರೂಪದ ಹೀರೋ. ಈ ಹಿಂದಿನ ೪೨ಚಿತ್ರಗಳಿಂದ ಗಳಿಸದ ಜನಪ್ರಿಯತೆ, ಕೀರ್ತಿ, ಹಣ ಹಾಗೂ ಪ್ರಶಸ್ತಿಯನ್ನು ಈ ಚಿತ್ರವು ಇವರಿಗೆ…

ರಂಗಯಾನ ಟ್ರಸ್ಟ್‌ನ ರಂಗಶಿಬಿರದಲ್ಲಿ ಹಾಡಿ ಮಕ್ಕಳದ್ದೇ ಆಟ…!

ಸರಗೂರು: ತಾಲೂಕಿನ ಚೆನ್ನಗುಂಡಿ ಗ್ರಾಮದ ಗಿರಿಜನ ಆಶ್ರಮ ಶಾಲೆಯಲ್ಲಿ ಮೈಸೂರಿನ ರಂಗಯಾನ ಟ್ರಸ್ಟ್‌ನ ಅಧ್ಯಕ್ಷ ವಿಕಾಸ್‌ಗೌಡ ನೇತೃತ್ವದಲ್ಲಿ ೬ನೇ ವರ್ಷದ ಕಾಡಂಚಿನ ಹಾಡಿ ಭಾಗದ ಮಕ್ಕಳಿಗೆ ಹಾಡಿ ಕಿನ್ನರ ಲೋಕ-೨೦೨೨ ರಂಗಶಿಬಿರ ಸಮಾರೋಪಗೊಂಡಿತು. ಶಿಬಿರದಲ್ಲಿ ಮಕ್ಕಳಿಗೆ ರಂಗಗೀತೆ, ಸಿನಿಮಾ ಪ್ರದರ್ಶನ, ಪ್ರಸಾಧನ…

ಗುಂಡ್ಲುಪೇಟೆ: ವಿಜೃಂಭಣೆಯ ಪಟ್ಟಲದಮ್ಮ ಜಾತ್ರಾ ಮಹೋತ್ಸವ

ಗುಂಡ್ಲುಪೇಟೆ: ಪಟ್ಟಣದಲ್ಲಿ ಶನಿವಾರ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಪಟ್ಟಲದಮ್ಮ ದೇವಾಲಯವನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ರಾತ್ರಿ ಮಡೆ ಹೊಯ್ಯುವುದು ಇತರೆ…

ಗುಂಡ್ಲುಪೇಟೆ: 90 ಗಿಡನೆಟ್ಟು ಹೆಚ್.ಡಿ.ದೇವೇಗೌಡರ ಜನ್ಮದಿನ ಆಚರಣೆ

ಗುಂಡ್ಲುಪೇಟೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 90ನೇ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಜೆಡಿಎಸ್ ವಕ್ತಾರರು ಹಾಗೂ ಯುವ ಮುಖಂಡ ಎನ್.ರಾಜುಗೌಡ ನೇತೃತ್ವದಲ್ಲಿ 90 ಗಿಡ ನೆಡುವ ಜೊತೆಗೆ ತಾಲೂಕಿನ ವಿವಿಧ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದೇವೇಗೌಡರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.…

ಶ್ರೀರಂಗಪಟ್ಟಣದಲ್ಲಿ ಮದಕರಿನಾಯಕರ ಪುಣ್ಯಸ್ಮರಣೆ: ಆಶ್ಚರ್ಯವೇನು?

ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಪ್ರಬಲರಾದ ಸಾಮಂತರಲ್ಲಿಚಿತ್ರದುರ್ಗದ ಪಾಳೆಯಗಾರರುಕೂಡ ಪ್ರಮುಖರು. ಇವರ ರಾಜಧಾನಿ ದುರ್ಗದ ಸುತ್ತ ಬಲವಾದ ಕೋಟೆಕೊತ್ತಲು ನಿರ್ಮಿಸಿಕೊಂಡು ಇನ್ನೂರ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಜನಪ್ರಿಯ ಆಳ್ವಿಕೆ ನಡೆಸಿದರು. ಚಿತ್ರದುರ್ಗದ ನಾಯಕರ ಇತಿಹಾಸ ತಿಳಿಯಲು ಬಖೈರುಗಳು, ಕೈಫಿಯತ್ತುಗಳು, ಜಾನಪದ…

ಸೆನ್ಸಾರ್ ಮೆಚ್ಚಿದ “ಆವರ್ತ”

“ವಿಜೇತ ಚಿತ್ರ ” ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ…

4 n 6 ಚಿತ್ರಕ್ಕೆ ಚಾಲನೆ,
ಶ್ರೀಮುರುಳಿ ಟೈಟಲ್ ಲಾಂಚ್

ಲವ್ ಮಾಕ್ಟೇಲ್ ಹಾಗೂ ಲವ್ 360 ಚಿತ್ರಗಳ ಖ್ಯಾತಿಯ ರಚನಾ ಇಂದರ್ ಒಬ್ಬ ಡಿಟೆಕ್ಟಿವ್ ಆಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “4 n 6” ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದು ಮರ್ಡರ್ ಮಿಸ್ಟರಿ ಸುತ್ತ ನಡೆಯುವ…

ಮೈಸೂರು ಜಯನಗರದಲ್ಲಿರುವ ಇಸ್ಕಾನ್ ನಲ್ಲಿ ನರಸಿಂಹ ಸ್ವಾಮಿ ಜಯಂತಿ,

ಮೈಸೂರು ಇಸ್ಕಾನ್‌ ನಲ್ಲಿ ಮೇ 15 ರಂದು ನರಸಿಂಹ ಸ್ವಾಮಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ಸರದಿ ಸಾಲಿನಲ್ಲಿ ಬೆಳ್ಳಗೆ ಬಂದು ನೂರಾರು ಭಕ್ತಾದಿಗಳುಹೋಮ ಹವನ ಯಜ್ಞ ನೆಡೆಸಲಾಯ್ತು ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಸಂಜೆ ಬೇಸಿಗೆ ಶಿಬಿರ…

ಬಸವಣ್ಣನವರ ತತ್ವ ಸಿದ್ಧಾಂತಗಳ ಅನುಷ್ಠಾನದಿಂದ ಶಾಂತಿ ಪ್ರಾಪ್ತಿ-ಕಿರಣ್ ಸಿಡ್ಲೆಹಳ್ಳಿ

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ೧೨ನೇ ಶತಮಾನದಲ್ಲಿ ಜಾರಿಗೆ ತಂದ ಮಹಾಮಾನವತಾವಾದಿ ಬಸವಣ್ಣ ಎಂದು ಸಾಹಿತಿ ಡಾ. ಕಿರಣ್ ಸಿಡ್ಲೆಹಳ್ಳಿ ಹೇಳಿದರು. ಅವರು ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪ ದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಮೇ…