Author: mahesh.mys

ಕನ್ನಡಿಗರ ಮಹೋತ್ಸವ ಕರ್ನಾಟಕ ರಾಜ್ಯೋತ್ಸವ

=============================== ಕನ್ನಡ ಭಾಷಿಕರೆಲ್ಲರ ಒಂದು ರಾಜ್ಯದ ಉದಯವನ್ನು ನೆನಪಿಸುವ ಹಬ್ಬವೆ ರಾಜ್ಯೋತ್ಸವ! ಆ ಕಾರಣಕ್ಕಾಗಿ ಇದು ಶೇ.೧೦೦% ಕರ್ನಾಟಕ ರಾಜ್ಯದ ಉತ್ಸವ! ಭಾಷಾ ಶಾಸ್ತ್ರಜ್ಞರ ಪ್ರಕಾರ ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡ+ರಾಜ್ಯದ+ಉತ್ಸವ ಎಂಬರ್ಥ-ತಾತ್ಪರ್ಯ? ಕರ್ನಾಟಕವಷ್ಟೇ ಕನ್ನಡ ರಾಜ್ಯ ಎಂದು ಸೀಮಿತ ಗೊಳಿಸುವುದು…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೪ ಡಾ||ಶ್ರೀಧರ್

ನೃತ್ಯಶಾಸ್ತ್ರದಲ್ಲಿ ಪಿ.ಎಚ್‌ಡಿ. ಡಾಕ್ಟರೇಟ್ ಪಡೆದು ಎಂಜಿನಿಯರಿಂಗ್ ಪದವಿ ಗಳಿಸಿದಂಥ ಮೊಟ್ಟಮೊದಲ ಕನ್ನಡ ಚಲನಚಿತ್ರ ನಟ ಶ್ರೀಧರ್! ಈ ಕೆಳಕಂಡ ಮೂರು ಮಹತ್ತರ ಕಾರಣದಿಂದಾಗಿ ಇವರು ಸ್ಯಾಂಡಲ್‌ವುಡ್ನ ಉತ್ತಮ ಕಲಾವಿದರ ಪಟ್ಟಿಗೆ ಸೇರಿದ್ದಾರೆ ಎನ್ನಬಹುದು! ಮೊದಲನೆಯದಾಗಿ ದಕ್ಷಿಣ ಭಾರತದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೫ ವಿಜಯಕಾಶಿ

ಕನ್ನಡನಾಡಿನ ಮಲೆನಾಡ ಐಸಿರಿ ಸಾಗರ ಟೌನ್‌ನ ಮಧ್ಯಮವರ್ಗದ ಕುಟುಂಬದಲ್ಲಿ ೧೯೫೬ರಲ್ಲಿ ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ’ಸೈಲೆಂಟ್ ಹುಡುಗ’ ಎಂಬ ಹೆಸರು ಗಳಿಸಿದ್ದರು. ಯಾವ ಕಾರಣಕ್ಕು ಅದಾವ ಘಳಿಗೆಯಲ್ಲು ಬಣ್ಣ ಹಚ್ಚುವ ಕಿಂಚಿತ್ ಶೋಕಿಯೂ ಇರಲಿಲ್ಲ. ಆದರೆ ಚಿಕ್ಕಂದಿನಿಂದಲೂ ನಾmಕ…

ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿವೆ ಪ್ರತಿಮೆಗಳು.!

ನಾವು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಪ್ರತಿಮೆಗಳನ್ನು ನೋಡಿ ಅಬ್ಬಾ ಎಂದು ಬೆರಗಾಗುತ್ತಿದ್ದೆವು ಉದಾಹರಣೆಗೆ ಅಮೆರಿಕಾದಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ. ಅಂತಹ ಪ್ರತಿಮೆಗಳನ್ನು ನೋಡಿ ನಮ್ಮ ದೇಶದಲ್ಲೂ ಇರಬಾರದಿತ್ತ ಎಂದುಕೊಳ್ಳುತ್ತಿದ್ದೆವು 2014 ರ ನಂತರ ದಲ್ಲಿ ಮೋದಿಜಿ ಪ್ರಧಾನಿಯಾದ ಮೇಲೆ…

ದೀಪದಿಂದ ದೀಪಹಚ್ಚುವ ದೀಪಾವಳಿ
-ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ, ಬನ್ನಿ…?!

ತಮಸೋಮ ಜ್ಯೋತಿರ್ಗಮಯ….. ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲ ದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿಗಳಲ್ಲೊಂದು. ದಾನವರು ತ್ರಿಮೂರ್ತಿಗಳಿಗೆ/ಕೋಟಿದೇವತೆಗಳಿಗೆ ಯಾವುದಾದರು…

ಅಶ್ಲೀಲ ಹಾಸ್ಯದ ಅಫೀಮಿನಲ್ಲಿ ಪ್ರಸ್ತುತ ಸಮಾಜವಿರುವುದು ದುರಂತ.

–ಚಿದ್ರೂಪ ಅಂತಃಕರಣ ನಗುವುದು ಸಹಜ ಧರ್ಮ; ನಗಿಸುವುದು ಪರಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ||. ಡಿ.ವಿ.ಜಿ ಅವರ ಈ ಕಗ್ಗದ ನುಡಿ ಬಹಳ ಅರ್ಥಪೂರ್ಣವಾಗಿದೆ. ನಗುವಿನ ಮಹತ್ವವನ್ನು…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೩ ಡೈನಾಮಿಕ್‌ಸ್ಟಾರ್ ದೇವರಾಜ್

ನಾಟಕ ರಂಗದಿಂದ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತಾರು ವರ್ಷ ಹಲವಾರು ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಅತ್ಯಂತ ಯಶಸ್ವಿ ಜನಪ್ರಿಯ ಖಳನಾಯಕನಟ ಎನಿಸಿಕೊಂಡರು. ಪ್ರಾರಂಭದಲ್ಲಿ ಕನ್ನಡ ಡೈಲಾಗ್ ಡೆಲಿವರಿ ಮಾಡಲು ಬಹಳ ಕಷ್ಟಪಟ್ಟ ಪಕ್ಕಾ ಇಂಗ್ಲಿಷ್ ಮೀಡಿಯಂ ಹುಡುಗ! ಕಾಲಕ್ರಮೇಣ…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೨ ಇಂಡಿಯನ್ ಬ್ರೂಸ್‌ಲೀ ಅರ್ಜುನ್‌ಸರ್ಜಾ

ಕರ್ನಾಟಕ ಮೂಲದ ಪಕ್ಕಾ ಕನ್ನಡ ಹುಡುಗ. ಇಡೀ ದೇಶದಲ್ಲಿ ಅದರಲ್ಲೂ ದ.ಭಾರತದಲ್ಲಿ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟ ಎನಿಸಿದ ಪ್ರತಿಭಾನ್ವಿತ ಕಲಾವಿದ. ಕನ್ನಡ ಚಿತ್ರ(ನಾಟಕ)ರಂಗದ ಖ್ಯಾತ ಖಳನಟ ಶಕ್ತಿಪ್ರಸಾದ್‌ರ ಸುಪುತ್ರ, ಖ್ಯಾತನಟ ರಾಜೇಶ್‌ರ ಅಳಿಯ ಹಾಗೂ ಚಂದನವನದ ಹೀರೋಯಿನ್…

ಬುಲ್ಸ್‌ ವಿರುದ್ಧ ವಾರಿಯರ್ಸ್‌ಗೆ ಬೃಹತ್‌ ಅಂತರದ ಜಯ

ಬೆಂಗಳೂರು, ಅಕ್ಟೋಬರ್ 12: ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಪ್ರದರ್ಶಿಸದ ಬೆಂಗಳೂರು ಬುಲ್ಸ್‌ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಮೊದಲ ಸೋಲನುಭವಿಸಿದೆ.ನಾಯಕ ಮಣಿಂದರ್‌ ಸಿಂಗ್‌ (11) ಅವರ ಸೂಪರ್‌ ಟೆನ್‌ ರೈಡಿಂಗ್‌ ಅಂಕಗಳ ನೆರವಿನಿಂದ ಬೆಂಗಳೂರು…

ಜಯಲಕ್ಷಿ ಪುರಂ ಠಾಣೆ ಪೊಲೀಸ್ ಸ್ಟೇಷನ್ಗೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಕುರ್ಚಿ ವಿತರಣೆ.

ಮೈಸೂರು: ಮೈಸೂರು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಂದ ಚೇರ್ ವಿತರಣಾ ಕಾರ್ಯಕ್ರಮ ಜರುಗಿತು.ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಬೋಗಾದಿ ಶಾಖೆ ಜಯಲಕ್ಷ್ಮಿ ಪುರಂ ಪೋಲಿಸ್ ಠಾಣೆಗೆ ೨೦ ಕುರ್ಚಿ ವಿತರಿಸದರು.ಇದೇ ಸಂದರ್ಭದಲ್ಲಿ ಮಾತನಾಡಿದ ರಿಜನಲ್ ಮ್ಯಾನೇಜರ್ ಮುತ್ತುರಾಜು, ನಮ್ಮ ಕ್ರೆಡಿಟ್…

ವಾಲ್ಮೀಕಿ ಜಯಂತಿ ಮಹತ್ವ! ಗಣೇಶನಿಂದ ರಾಮಾಯಣ ಬರೆಸಿದ ಮಹಾಕವಿ?

ಸುಮಾಲಿಯ ಮಗ ಅಗ್ನಿಶರ್ಮ/ರತ್ನಾಕರನಾಗಿ ಜನಿಸಿ, ಬಹಳ ವರ್ಷದ ನಂತರ ನಾರದಮುನಿಯ ಉಪದೇಶದಿಂದ ತಪಸ್ಸನ್ನಾಚರಿಸಿ ವಾಲ್ಮೀಕಿ ಆದುದು ಪುರಾಣೇತಿಹಾಸ?! ಇವರು ಶ್ರೀಗಣೇಶನಿಂದ ರಾಜಕುಮಾರ ಶ್ರೀರಾಮಚಂದ್ರನ ಜೀವನ ಚರಿತ್ರೆ. ಬರೆದ ಮಹಾನ್‌ಗ್ರಂಥವೆ ರಾಮಾಯಣ! ದೇವೇಂದ್ರನ ಅಮರಾವತಿ-ಸ್ವರ್ಗಲೋಕ ಓದುಗರ ಕಣ್‌ಮುಂದೆ ಕಾಣುವಂತೆ ಕೋಸಲದೇಶದ ರಾಜಧಾನಿ ಅಯೋಧ್ಯೆಯನ್ನು…

ದೇಶಕ್ಕೇ ವಿನೂತನ ಈ ಮಲ್ಲೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ.

ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಜನರಲ್ಲಿ ಒಳ್ಳೆಯ ಭಾವನೆ ಇಲ್ಲ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಇದನ್ನು ಮನಗಂಡು, ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಪುನಃ ವಿಶ್ವಾಸ ಮೂಡಿಸುವಂತಹ ವಿನೂತನವಾದ ಕ್ರಮವನ್ನು ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹಾಗೂ ಸಚಿವರೂ ಆಗಿರುವ…

ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ ‘ರೆಡ್ ಅಂಬಾರಿ’ ಸೋಮವಾರ ಚಾಲನೆ

ಮೈಸೂರು, ಸೆ.26- ಮೈಸೂರಿನ ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ ‘ರೆಡ್ ಅಂಬಾರಿ’ ಸೋಮವಾರ ಚಾಲನೆ ನೀಡಲಾಯಿತು.ಕಚೇರಿ ಎದುರು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಮೇಶ್ ನರಸಯ್ಯ ಹಾಗೂ ಖ್ಯಾತ…

ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಫಲಪುಷ್ಪ ಪ್ರದರ್ಶನದ ಸಿದ್ಧತೆ ಪರಿಶೀಲನೆ

ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಫಲಪುಷ್ಪ ಪ್ರದರ್ಶನದ ಸಿದ್ಧತೆಗಳನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪರಿಶೀಲಿಸಿದರು. ಕುಪ್ಪಣ್ಣ ಪಾರ್ಕ್ ನ ಗಾಜಿನ ಮನೆಯಲ್ಲಿ ನಿರ್ಮಿಸುತ್ತಿರುವ ರಾಷ್ಟ್ರಪತಿ ಭವನದ ಪ್ರತಿರೂಪ, ವಿವಿಧ ಪುಷ್ಪಗಳಿಂದ ಅಲಂಕರಿಸಿರುವ ಹೂವಿನ ಕುಂಡಗಳು,…

ಮೈಸೂರು ದಸರ : ವೈಭವದ ನಾಡಹಬ್ಬ

ಪುರಾಣ ಇತಿಹಾಸ ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಮರ್ಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಮಹಿಷಊರು/ ಮೈಸೂರು ಪ್ರಪಂಚದ ಪರಂಪರೆ ನಗರಗಳಲ್ಲೊಂದು ಎಂದು ವಿಶ್ವಸಂಸ್ಥೆಯೂ, ದೇಶದ ಸಾಂಸ್ಕೃತಿಕ ನಗರಗಳಲ್ಲೊಂದು ಎಂದು ಭಾರತ ಸರ್ಕಾರವೂ ಘೋಷಿಸಿದೆ! ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ ಐದನೆ ಮತ್ತು…