Author: mahesh.mys

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೬
[೬]ಎಸ್.ಕೆ.ಪದ್ಮಾದೇವಿ

೧೫ನೇ ಜೂನ್ ೧೯೨೪ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಎಸ್.ಕೆ. ಪದ್ಮಾದೇವಿ ಜನಿಸಿದರು. ನಾಟಕ ಮತ್ತು ಸಿನಿಮಾ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಮಹಿಳೆಯರು ಅಭಿನಯಿಸಲು ಅಭಾವವಿದ್ದ ಬರಗಾಲದಲ್ಲಿ ದೊರಕಿದ ಬೆರಳೆಣಿಕೆಯಷ್ಟು ನಟಿಯರಲ್ಲಿ ಇವರೂ ಒಬ್ಬರು. ತಮ್ಮ ಮನೆಯಲ್ಲಿ…

ಅಪರಾಧ ತಡೆ ಮಾಸಾಚರಣೆ ಜಾಗೃತಿ

ಮೈಸೂರು : ಡಿ ೨೨ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕೆ.ಆರ್.ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜು ಹೇಳಿದರು.ಕೆ.ಆರ್ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಸುಣ್ಣದಕೇರಿ ಗಂಗಾಮತಸ್ಥರ ಬೀದಿಯ ಸಾರ್ವಜನಿಕರಿಗೆ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೫
(೫)ತ್ರಿಪುರಾಂಬ: ಪ್ರಪ್ರಥಮ ಹೀರೋಯಿನ್

ನಾಟಕ-ಸಿನಿಮ ಕ್ಷೇತ್ರಕ್ಕೆ ಮಡಿವಂತಿಕೆ ಮೈಗೂಡಿದ್ದ ಅಪರ್ವ ಕಾಲವದು. ರಂಗಭೂಮಿ-ಚಿತ್ರರಂಗ ಎರಡಕ್ಕೂ ನಟ-ನಟಿಯರು ದುರ್ಲಭ. ಒಂದುವೇಳೆ ಪುರುಷ ಕಲಾವಿದ ದೊರಕಿದರೂ ಮಹಿಳಾ ಕಲಾವಿದರು ದೊರಕುವುದೆಂದರೆ ತಪಸ್ಸು ಮೂಲಕ ವರ ಪಡೆದಷ್ಟೆ ಕಠಿಣ ಆಗಿತ್ತು! ವಿಶೇಷವಾಗಿ ಕನ್ನಡ ಚಲನಚಿತ್ರಕ್ಕೆ ನಟಿಯರನ್ನು ಹುಡುಕುವ ಕಾರ್ಯವೆಂದರೆ ಖಂಡಿತವಾಗಿ…

ದಲಿತ ಯುವತಿಗೆ ವಂಚನೆ : ಜಾತಿ ನಿಂದನೆ ಪ್ರಕರಣ ದಾಖಲು.

ಗುಂಡ್ಲುಪೇಟೆ : ದಲಿತ ಯುವತಿ ಎಂಬ ಕಾರಣಕ್ಕೆ ಮನೆಯಿಂದ ಹೊರಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಗುಂಡ್ಲುಪೇಟೆಯ ಕಗ್ಗಳದಹುಂಡಿ ಗ್ರಾಮದ ಶಿವಾನಂದ ಎಂಬುವರ ವಿರುದ್ಧ ಸಂತ್ರಸ್ತ ಮಹಿಳೆ ಗಂಭೀರ ಆರೋಪ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೪
(೪) ಬಿ.ಜಯಮ್ಮ

ದಿನಾಂಕ ೧೫ನೇ ನವೆಂಬರ್ ೧೯೧೫ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೇರುನಟಿ ಹಿರಿಯ ರಂಗ ಕಲಾವಿದೆ ಬಿ.ಜಯಮ್ಮನವರು ತಮ್ಮ ೯ನೆ ವಯಸ್ಸಿಗೆ ತಾರಾಲೋಕಕ್ಕೆ ಪಾದಾರ್ಪಣೆ ಮಾಡಿದರು. ಆಟ ಆಡುತ್ತಾ ಪಾಠ ಕಲಿಯುವಂಥ ಎಳೆಯ ವಯಸ್ಸಿಗೆ ಕಲಾಸೇವೆ ಪ್ರಾರಂಭಿಸಿದ ದೇಶದ ಅತ್ಯಂತ…

ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್

ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್ (ದೆಹಲಿಗೆ ಹೇಳಿ – ಬಿದಿರು ಚಿಗುರುತ್ತಿದೆಯೆಂದು) ಸರ್ಕಾರಿ ಇಲಾಖೆಗೆ ತಂತಿ ಸಂದೇಶವೊಂದು ತಲುಪುವ ಘಟನೆಯನ್ನು ಒಂದೆಡೆ ಕನ್ನಡ ವಿಮರ್ಶೆಯ ಮೇರು ಪ್ರತಿಭೆಯಾದ ಡಿ.ಆರ್. ನಾಗರಾಜ್ ಅವರು ಒಂದೆಡೆ ಉಲ್ಲೇಖಿಸುತ್ತಾರೆ. ವಿಜ್ಞಾನಿಯೊಬ್ಬರಿಂದ ’ಬಿದಿರು ಹೂ ಬಿಡುವ…

ತೀರ್ಥಹಳ್ಳಿಯ ಹಸಿರಿನ ಸಿರಿಯ ಮಡಿಲಿನಲ್ಲಿರುವ ಅಪೂರ್ವ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳು”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಮಲೆನಾಡಿನ ಸುಂದರಿ ತೀರ್ಥಹಳ್ಳಿ. ಅವಳ ಸೊಬಗಿಗೆ ಕಣ್ಣು ಹಾಯಿಸಿ, ಅವಳ ಸೌಂದರ್ಯ ವರ್ಣಿಸಿ ಹೊಗಳದೇ ಸುಮ್ಮನೆ ಬರುವವರಿಲ್ಲ. ಎತ್ತ ನೋಡಿದರೂ ಎತ್ತರದ ವಿಧವಿಧವಾದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಮರಗಳು. ತೆಂಗು, ಅಡಿಕೆ ತೋಟಗಳು. ಅಲ್ಲಿನ ಮನೆಗಳು ಹಸಿರು ಹೂಪಾಚಿಯ…

ಇದೇ ತಿಂಗಳು 30 ಕ್ಕೆ ತೆರೆಕಾಣಲಿದೆ  ಲವ್ ಸ್ಟೋರಿ 1998 ಸಿನಿಮಾ

2020ರ ನವೆಂಬರ್ 8ರಂದು ಯಶ್ವಿನ್ ಸಿನಿ ಪ್ರೊಡಕ್ಷನ್ಸ್ ಹೌಸ್ ,ನ ಸಿನಿತಂಡವು “ಲವ್ ಸ್ಟೋರಿ 1998” ಕನ್ನಡ ಚಿತ್ರಕ್ಕೆ ಮುಹೂರ್ತ ಸ್ಥಾಪಿಸಿ ಎರಡು ವರ್ಷಗಳ ಅವಿರತ ಪರಿಶ್ರಮ ಪಟ್ಟಿದ್ದರಿಂದ ಕನ್ನಡ ಸಿನಿ ರಸಿಕರಿಗೆ ಹೊಚ್ಚ ಹೊಸ ಸಿನಿಕಥೆಯೊಂದಿಗೆ ಇದೇ ತಿಂಗಳ 30…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೨
(೨)ಕಮಲಾಬಾಯಿ[೧೯೧೩-೧೯೭೮]

ಕ್ರಿಸ್ತಶಕ ೧೯೧೩ ಆಸುಪಾಸಿನಲ್ಲಿ ಕರ್ನಾಟಕ-ಆಂಧ್ರ ಗಡಿನಾಡಿನ ಮಧ್ಯಮ ವರ್ಗದ ಮಡಿವಂತ ಕುಟುಂಬದಲ್ಲಿ ಜನಿಸಿದ ಕಮಲಾಬಾಯಿ ತಮ್ಮ ೧೪ನೇ ವಯಸ್ಸಿಗೆ ನಾಟಕ ಮತ್ತು ಚಲನಚಿತ್ರ ಎರಡೂ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದರು. ಕನ್ನಡದ ಪ್ರಪ್ರಥಮ ಹೀರೋಯಿನ್ ಆಗಬೇಕಾಗಿದ್ದ ಹಿರಿಯ ನಟಿ ಲಕ್ಷ್ಮೀಬಾಯಿಯವರ ಸ್ವಂತ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೩
(೩)ಮಳವಳ್ಳಿ ಸುಂದ್ರಮ್ಮ

ಮಳವಳ್ಳಿ ಸುಂದ್ರಮ್ಮ:-ಶೇ.೯೦ರಷ್ಟು ನಾಟಕಗಳಲ್ಲಿ ಸ್ತ್ರೀ ಪಾತ್ರವನ್ನು ಗಂಡಸರೆ ನಿರ್ವಹಿಸುತ್ತಿದ್ದ ಕಾಲ! ಅಂತಹ ನಟಿಯರ ಕ್ಷಾಮದ ಕಾಲದಲ್ಲಿ ಮಂಡ್ಯಜಿಲ್ಲೆ ಮಳವಳ್ಳಿಯಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ ಶೀಮತಿ ಸುಂದ್ರಮ್ಮ! ಇವರು ಧೈರ್ಯೆ ಸಾಹಸೆ ಲಕ್ಷ್ಮೀ ಎಂಬಂತೆ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಯಾವುದೇ ಕಾರಣವಿಲ್ಲದೆ ಮಹಿಳೆಯರು…

ಮೌನಗೀತೆ ಕವನ ಸಂಕಲನ ಬಿಡುಗಡೆ

ಮೈಸೂರು: ಸಾಹಿತ್ಯ ಸರಸ್ವತಿಗೆ ಸಮ ಎಂದು ಸಿರಿಗನ್ನಡ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಕವಯಿತ್ರಿ ಎ.ಹೇಮಗಂಗಾ ತಿಳಿಸಿದರು.ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಸುಹಾಸ್ ಅವರ ಮೌನಗೀತೆ ಎಂಬ…

ಹನುಮಜಯಂತಿ

ಆಂಜನೇಯ ಹನುಮಜಯಂತಿ ಅಂಜನಾ ವಾಯುಪುತ್ರ ಆಂಜನೇಯ ನೀನಿಲ್ಲದ ಲೋಕವದು ಎಲ್ಲಿಹುದಯ್ಯಾ ಹರ್ಷಕ್ಕೊಮ್ಮೆ ಬಂದರೂ ವಾರ್ಷಿಕೋತ್ಸವ ವರ್ಷಪೂರ್ತಿ ಇರುವುದು ಆರಾಧನೋತ್ಸವ ನಿನ್ನನು ಸ್ಮರಿಸಿ ಪೂಜಿಸದಾ ದಿನಗಳಿಲ್ಲ ನಿನಗೆ ಮಣಿದು ವಂದಿಸದಾ ಮನುಜರಿಲ್ಲ ಧರ್ಮಾತೀತ ದೇಶಾತೀತ ನಿನ್ನ ಮಹಿಮೆ ಪ್ರಶ್ನಾತೀತ ಜಾತ್ಯಾತೀತ ನಿನ್ನ ಹಿರಿಮೆ…

ಫುಟ್‌ಬಾಲ್: ಜಗತ್ತಿನ ನಂ.1 ಕ್ರೀಡೆ
2022 ವಿಶ್ವಕಪ್ ಪಂದ್ಯಾವಳಿ ಭಾಗ-2

22 ನೇ ವಿಶ್ವಕಪ್ ಪಂದ್ಯದ ೨೯/೩೦ ದಿನದ ಪಯಣ :-2022 ರ ವಿಶ್ವಕಪ್ ಪಂದ್ಯಾವಳಿ ೨೦.೧೧.೨೦೨೨ರಿಂದ ೧೯.೧೨.೨೦೨೨ವರೆಗೆ ಜರುಗಲಿದೆ. ಇದರ ಅಂಗವಾಗಿ ಇದೇ ನವೆಂಬರ್ ೨೦ ಭಾನುವಾರದಂದು ಉದ್ಘಾಟನಾ ಪಂದ್ಯವು ಖತಾರ್ ಮತ್ತು ಇಕುವೇಡರ್ ತಂಡಗಳ ನಡುವೆ ನಡೆಯಲಿದೆ. ನಂತರ ಪ್ರತಿದಿನವೂ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೧
(೧)ಲಕ್ಷ್ಮೀಬಾಯಿ [೧೯೧೮-೧೯೮೧]

ಮೂಕೀ-ಟಾಕೀ ಯುಗದ ಪ್ರಖ್ಯಾತ ಅಭಿನೇತ್ರಿ ಲಕ್ಷ್ಮೀಬಾಯಿ ೧೫ನೇ ಜೂನ್ ೧೯೧೮ರಂದು ಬೆಂಗಳೂರಿನ ಹೊಸೂರು-ಮತ್ತಿಕೆರೆ ಸಮೀಪ ವಾಸವಿದ್ದ ಮಧ್ಯಮ ವರ್ಗದ ಪೌರೋಹಿತ್ಯ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಸಂಗೀತ-ನೃತ್ಯಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ೧೯೩೦ರ ದಶಕದಲ್ಲಿ ಹುಟ್ಟಿಕೊಂಡ ಕನ್ನಡದ ಮೂಕಿ ಚಲನಚಿತ್ರಗಳ…

ಸ್ಯಾಂಡಲ್‌ವುಡ್ ಸ್ಟೋರಿ-೬೦
ನವರಸ ನಾಯಕ ಜಗ್ಗೇಶ್

ಅತ್ಯಂತ ತಳಮಟ್ಟದಿಂದ ತಮ್ಮ ಸಿನಿಮಾ ಜೀವನದ ಪಯಣ ಪ್ರಾರಂಭಿಸಿದ ಇವರು ಪಾದಾರ್ಪಣೆ ಮಾಡಿದ ಮೊಟ್ಟ ಮೊದಲ ಚಿತ್ರದಲ್ಲಿ ಮಾತ್ರವಲ್ಲ ಸುಮರು ೧೫ ಚಿತ್ರಗಳಲ್ಲಿ ಡೈಲಾಗೇ ಇರಲಿಲ್ಲ ಬದಲಿಗೆ ಕೇವಲ ೧೦/೧೨ ನಿಮಿಷದ ವಿಡಿಯೋ ಮಾತ್ರ ಇರುತ್ತಿತ್ತು.! ಇವರ ಹೈಟು, ವೈಟು, ಕಲರ್,…