Author: admin

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ: ಬಿರುಸಿನ ಮತದಾನ

ಬೆಂಗಳೂರು, ನವಂಬರ್- ಆರ್.ಆರ್ ನಗರ ಕ್ಷೇತ್ರಕ್ಕಿಂತ ಶಿರಾ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ. ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಪರಿಗಣಿಸಲಾಗಿರುವ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ಆರ್ ಆರ್ ನಗರ…

ಜಯಚಂದ್ರ ದಂಪತಿ ವಿಶೇಷ ಪೂಜೆ: ಗೆಲುವಿಗಾಗಿ ಪ್ರಾರ್ಥನೆ

ಶಿರಾ ಟೌನ್ ಜ್ಯೋತಿನಗರದ ಪ್ರಥಮದರ್ಜೆ ಕಾಲೇಜಿನ ಬೂತಿನಲ್ಲಿ ಮಾಜಿ ಸಚಿವ ಟಿಬಿ ಜಯಚಂದ್ರ ಮತಚಲಾಯಿಸಿದ್ದಾರೆ. ಮತ ಚಲಾವಣೆಗೂ ಮುನ್ನ ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಜಯಚಂದ್ರ ದಂಪತಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು.

ಮೈಸೂರು-ಮಂಡ್ಯ ರೈಲ್ವೆ ವ್ಯಾಪ್ತಿಯಲ್ಲಿ ಜನ, ಸಾಕು ಪ್ರಾಣಿಗಳ ಸಂಚಾರ ನಿಷೇದ

ಮೈಸೂರು, ನವೆಂಬರ್- ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರ ಹಿನ್ನೆಲೆ ಯಲ್ಲಿ ಮೈಸೂರು-ಮಂಡ್ಯ ರೈಲ್ವೆ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಜನ ಹಾಗೂ ಸಾಕು ಪ್ರಾಣಿಗಳ ಸಂಚಾರವನ್ನು ನಿಷೇದ ಮಾಡಿದೆ. ರೈಲ್ವೆ ರಕ್ಷಣಾದಳ ಮೈಸೂರು ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಬುಧವಾರ ದಿಂದ…

ಕೋವಿಡ್-19 ಬಗ್ಗೆ ಎಚ್ಚರಿಕೆ ಇರಲಿ- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಕೋವಿಡ್-19 ಬಗ್ಗೆ ಮೈಸೂರಿಗರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಈ ಬಾರಿ ಕೋವಿಡ್-19 ನಿಂದ ಸರಳಾ ದಸರಾ ಆಚರಣೆ ಮಾಡಿದರೂ ಸಹ ಜಿಲ್ಲಾಡಳಿತಕ್ಕೆ ಒಂದು ರೀತಿಯ ಟೆನ್ಷನ್ಸ್ ಇನ್ನೂ ತಪ್ಪಿಲ್ಲ ಎನ್ನಬಹುದು. ಈ ಬಾರಿ ಜಂಬೂ ಸವಾರಿ ಅರಮನೆ…

ಬಿಜೆಪಿ ಮಡಿಲಿಗೆ ಗೋಕಾಕ್ ನಗರಸಭೆ

ದಶಕಗಳ ಕಾಲದಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗೋಕಾಕ್ ನಗರಸಭೆ ಪ್ರಪ್ರಥಮ ಬಾರಿಗೆ ಬಿಜೆಪಿ ಪಾಲಾಗಿದೆ. ಸಚಿವ ರಮೇಶ್ ಜಾರಕಿಹೊಳಿ‌ ತಂತ್ರಗಾರಿಕೆ ಫಲಿಸಿದ್ದು, ಗೋಕಾಕ್ ನಗರಸಭೆಯ ಅಧ್ಯಕ್ಷರಾಗಿ ಸಾಮಾನ್ಯ ವರ್ಗದ ಜಯಾನಂದ ಹುಣಚ್ಯಾಳಿ ಮತ್ತು ಉಪಾಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಬಸವರಾಜ ಆರೆನ್ನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…

ರಾಜವಂಶಸ್ಥರಿಗೆ ಸರ್ಕಾರ ನೀಡಿರುವ ಗೌರವ ಸಂಭಾವನೆ ಸಾರ್ವಜನಿಕರ ಭಿಕ್ಷೆ: ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ವಾಗ್ದಾಳಿ

ಮೈಸೂರು,ನ.1: ಇವರ ಸ್ವಂತ ಹಣದಲ್ಲಿ ಮೈಸೂರು ರಾಜವಂಶಸ್ಥರಿಗೆ 40 ಲಕ್ಷ ಅಲ್ಲ, 40 ಕೋಟಿ ರೂ ಬೇಕಾದರೂ ನೀಡಲಿ. ಆದರೆ ಸಾರ್ವಜನಿಕರ ತೆರಿಗೆ ಹಣದಿಂದಲ್ಲ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ವಾಗ್ದಾಳಿ ನಡೆಸಿದರು. ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,…

ಯೋಗಿನಿ ಪ್ರಭಾಸತೀಶ್ ಸಾಧನೆಯ ಕಿರು ಪರಿಚಯ

ಪ್ರಭಾಸತೀಶ್ ಇವರು ಪ್ರತಿ ದಿನದ 24 ಗಂಟೆಗಳಲ್ಲಿ ಸುಮಾರು 14 ಗಂಟೆಗಳಿಗೂ ಹೆಚ್ಚು ಸಮಯ ಯೋಗ ಮಾಡುವುದರ ಜೊತೆಗೆ ವಿದ್ಯಾರ್ಥಿ, ರೋಗಿಗಳು, ವೃದ್ಧರುಗಳು ಮತ್ತು ಯೋಗಾಸ್ತಕರಿಗೆ ಯೋಗ ಹೇಳಿಕೊಡುವುದರಲ್ಲಿ ನಿರತರಾಗಿರುವ ಇವರು, ಕಳೆದ 35ವರ್ಷಗಳಿಂದ ಯೋಗವು ಇವರ ನರನಾಡಿಗಳೆಲ್ಲಾ ಆವರಸಿ ಇವರನ್ನು…