ಶಿಕ್ಷಕರ ನೇಮಕದಲ್ಲಿ ರಂಗ ಶಿಕ್ಷಕರಿಗೆ ಅವಕಾಶದ ಭರವಸೆ
ಮೈಸೂರು: ಶಿಕ್ಷಕರ ನೇಮಕದಲ್ಲಿ ರಂಗಕಲೆಗೂ ಅವಕಾಶ ಕಲ್ಪಿಸುವ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿರುವ ಅವರು, ನೂತನವಾಗಿ ಹೊರಡಿಸಲಾಗುವ…
