ಪುಟ್ಟೇಗೌಡನ ಹುಂಡಿ: ಹಾಲು ಶೀತಲೀಕರಣ ಕೇಂದ್ರ ಉದ್ಘಾಟನೆ
ಮೈಸೂರು ತಾಲೂಕಿನ ‘ಪುಟ್ಟೇಗೌಡನ ಹುಂಡಿ ಹಾಲು ಉತ್ಪಾದನಾ ಸಂಘ ನಿ.’-ಯ ನೂತನ ಹಾಲು ಶೀತಲೀಕರಣ ಕೇಂದ್ರದ ಉದ್ಘಾಟನೆ ನಡೆಯಿತು. ಕಾರ್ಯಕ್ರಮದಲ್ಲಿ ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಜಿ. ಡಿ ಹರೀಶ್ ಗೌಡರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಾಲು ಉತ್ಪಾದನಾ ಸಹಕಾರ…