ಇಬ್ಬರು ಸುಲಿಗೆ ಕೋರರ ಬಂಧನ: ಲ್ಯಾಪ್‍ಟಾಪ್, ಮೊಬೈಲ್ ಫೊನ್ ದ್ವಿಚಕ್ರ ವಾಹನ ವಶ
ಮೈಸೂರು, ನವೆಂಬರ್- ಸಾರ್ವಜನಿಕರನ್ನು ಹೆದರಿಸಿ-ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆ ಕೋರರನ್ನು ಬಂಧಿಸುವಲ್ಲಿ ಉದಯಗಿರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ನವೆಂಬರ್ 13 ರಂದು ಶಕ್ತಿನಗರದಲ್ಲಿ ಶ್ರೀರಾಗ್ ಎಂಬುವರು ಹೂ ಬಿಡಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ, ಬೆದರಿಸಿ,…
