ತೆರೆಯ ಮೇಲೆ ಬರಲು ಟೆಂಪರ್ ಸಿನಿಮ ಸಿದ್ದ
ಮೈಸೂರು. ಟೆಂಪರ್ ಎನ್ನುವ ಟೈಟಲ್ ನೊಂದಿಗೆ ಗಾಂಧಿನಗರದಲ್ಲಿ ಸಖತ್ತಾಗಿ ಸೌಂಡ್ ಮಾಡಿ ಚಿತ್ರೀಕರಣ ಮುಕ್ತ ಯಗೊಂಡು ಪೋಸ್ಟ್ ಪ್ರೊಡಕ್ಷನ್ ಗೆ ರೆಡಿಯಾಗುತ್ತಿರುವ. ಚಿತ್ರ ಇಂದು ಮುಕ್ತಾಯ ಆಗಿದ್ದು ಇಂದು ನಗರದ ಶ್ರೀ ರಂಗ ಪಟ್ಟಣದ ತಾಲ್ಲೂಕು ನಲ್ಲಿರುವ ಶೆಟ್ಟಿ ಹಳ್ಳಿ ನಲ್ಲಿ…
