ನಾಳೆಯಿಂದ ಕೋವಿಡ್ ಲಸಿಕೆ ವಿತರಣೆ: ಮೈಸೂರಿನಲ್ಲಿ ಎಲ್ಲೆಲ್ಲಿ ಲಭ್ಯ
ಕೋವಿಡ್ ಲಸಿಕಾ ಕಾರ್ಯಕ್ರಮದ ಮೊದಲ ದಿನವಾದ ಶನಿವಾರ ದಿನಾಂಕ 16-01-2021 ರಂದು ಮೈಸೂರು ಜಿಲ್ಲೆಯಲ್ಲಿ 9 ಸ್ಥಳಗಳಲ್ಲಿ ನಡೆಯಲಿದೆ. ಅವುಗಳ ವಿವರ ಇಂತಿದೆ:- 1. ಮೈಸೂರಿನ ಎಂಎಂಸಿ & ಆರ್‌ಐ (ಪಿಕೆಟಿಬಿ ಆಸ್ಪತ್ರೆ ಆವರಣದ ಟ್ರಾಮ ಕೇರ್ ಸೆಂಟರ್), 2. ಜೆಎಸ್‌ಎಸ್…
