“ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ”ಕಾರ್ಯಕ್ರಮ; ಸಚಿವ ಸೋಮಶೇಖರ್
* ಮುಖ್ಯಮಂತ್ರಿಗಳು, ಕಂದಾಯ ಸಚಿವರ ಮಹತ್ವದ ನಿರ್ಧಾರ * ಸೂಟು ಬೂಟು ಹಾಕುವ ಅಧಿಕಾರಿಗಳು ಅನ್ನದಾತನ ಮನೆ ಬಾಗಿಲಿಗೆ ಬಂದು ಸಮಸ್ಯೆ ಪರಿಹರಿಸುವ ಅದ್ಬುತ ಕಾರ್ಯಕ್ರಮ; ಸಹಕಾರ ಸಚಿವರು * ಹಂಸಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಿರಿ…
