Author: admin

ಚಾಮರಾಜನಗರ ತಾಲ್ಲೂಕು ಹಾಗೂ ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಅಧ್ಯಕ್ಷರಾಗಿ ಸೈಯದ್ ಅಕ್ರಂ ನೇಮಕ

ಚಾಮರಾಜನಗರ : ಚಾಮರಾಜನಗರ ವಿಧಾನ ಸಭಾ ಕ್ಷೇತ್ರ ಹಾಗೂ ತಾಲ್ಲೂಕು ಜಾತ್ಯಾತೀತ ಜನತಾ ದಳ ಅಧ್ಯಕ್ಷರಾಗಿ ಸೈಯದ್ ಅಕ್ರಂ ರವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ರವರು ನೇಮಿಸಿದ್ದಾರೆ. ಜಿಲ್ಲಾ ಜಾತ್ಯಾತೀತ ಜನತಾದಳದ ಮಹಾ…

20 ರಾಜ್ಯಗಳಿಂದ ಬಂದಿರುವ ಕುಶಲಕರ್ಮಿಗಳು  75 ಮಳಿಗೆಗಳು,

ಕರ್ನಾಟಕ ಹತ್ತಿ ಮತ್ತು ರೇಷ್ಮೆ ಕೈಮಗ್ಗಗಳ ಅಪಾರ ಸಂಗ್ರಹಗಳನ್ನು ಒಳಗೊಂಡಿದೆಪಶ್ಚಿಮ ಬಂಗಾಳದ ಟೈ & ಡೈ ಉಡುಗೆ ವಸ್ತು ಮತ್ತು ಒರಿಸ್ಸಾ ಸೀರೆಗಳು. ಹತ್ತಿ ಸೀರೆಗಳು ಮತ್ತು ಇನ್ನೂ ಅನೇಕ ಪರಿಕರಕಗಳುಸಿಲ್ಕ್ ಇಂಡಿಯಾ (ರಿ) 2021 ಆಯೋಜಿಸಿರುವ ಪ್ರದರ್ಶನವು ಜುಲೈ 22…

ಯುವಕ ನಾಪತ್ತೆ ದೂರು ದಾಖಲು

ಗುಂಡ್ಲುಪೇಟೆ: ತಾಲೂಕಿನ ಬೆಂಡಗಳ್ಳಿ ಗ್ರಾಮದ ಯುವಕ ಜಿ.ಪ್ರಶಾಂತ್(21) ಆಲಿಯಾಸ್ ಚಿನ್ನು ನಾಪತ್ತೆಯಾಗಿದ್ದಾನೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜು.21ರಂದು ಬೆಳಗ್ಗೆ 8 ಗಂಟೆ ವೇಳೆ ಪಟ್ಟಣದ ದುರ್ಗದರ್ಶಿನಿ ಹೋಟೆಲ್‍ಗೆ ತಿಂಡಿ ತಿನ್ನಲು ಹೋದ 21 ವರ್ಷದ ಜಿ.ಪ್ರಶಾಂತ್ ಕಾಣೆಯಾಗಿದ್ದಾನೆ.…

ಹಡಪದ ಅಪ್ಪಣ್ಣ ತತ್ವಾದರ್ಶ ಅನನ್ಯ: ತಹಸೀಲ್ದಾರ್ ರವಿಶಂಕರ್

ಗುಂಡ್ಲುಪೇಟೆ: ಜಗಜ್ಯೋತಿ ಬಸವಣ್ಣನವರ ಸಮಕಾಲಿನರಾದ ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ರವಿಶಂಕರ್ ಸಲಹೆ ನೀಡಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಹಡಪದರ ಭಾವಚಿತ್ರಕ್ಕೆ…

ಅವೈಜ್ಞಾನಿಕ ಪೈಪ್‍ಲೈನ್ ಅಳವಡಿಕೆ: ಸಂಚಾರಕ್ಕೆ ತೊಂದರೆ,

ಗುಂಡ್ಲುಪೇಟೆ: ಜಲ್‍ಜೀವನ್ ಮಿಷನ್ ಯೋಜನೆಯಡಿ ತೆಗೆದಿರುವ ಪೈಪ್‍ಲೈನ್‍ನ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿಸದ ಕಾರಣ ಓಡಾಟಕ್ಕೆ ತೊಂದರೆಯಾಗಿದೆ ಎಂದು ಕೆಲಸೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಹಲವು ಬೀದಿಗಳಲ್ಲಿ ಜಲ್‍ಜೀವನ್ ಮಿಷನ್ ಯೋಜನೆಯಡಿ ಪೈಪ್‍ಲೈನ್ ಹಾಕುವ ಕಾರ್ಯ ಆಗುತ್ತಿದೆ. ಇದಕ್ಕಾಗಿ ಪರಿಶಿಷ್ಟ ಪಂಗಡದ…

ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ವರದಿ: ಸಿ.ಎಸ್.ನಾಗರಾಜ್ ಉಪ್ಪಾರ್ ಚಾಮರಾಜನಗರ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿAದು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.…

ಜ್ಞಾನ ವಿಕಾಸಕ್ಕೆ ಗ್ರಂಥಾಲಯಗಳು ಸಹಕಾರಿ : ವಿ. ಶ್ರೀನಿವಾಸಪ್ರಸಾದ್

ವರದಿ: ಸಿ.ಎಸ್.ನಾಗರಾಜ್ ಉಪ್ಪಾರ್ ಚಾಮರಾಜನಗರ: ಗ್ರಂಥಾಲಯಗಳು ಮಾಹಿತಿಯ ಭಂಡಾರವಿದ್ದ0ತೆ. ಓದುಗರಲ್ಲಿ ಆಸಕ್ತಿ ಮೂಡಿಸಿ ಜ್ಞಾನ ವಿಕಾಸ ಮಾಡಲು ಗ್ರಂಥಾಲಯಗಳು ಸಹಕಾರಿಯಾಗಲಿದೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು. ನಗರದ ಗ್ರಂಥಾಲಯ ಆವರಣದಲ್ಲಿ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡದ…

ಬಾಲ್ಯವಿವಾಹಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು: ಶ್ಯಾಮಲಾ ಎಸ್.ಕುಂದರ್

ಮೈಸೂರು, ಜುಲೈ. 23. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಬಾಲ್ಯ ವಿವಾಹಗಳ ಪ್ರಕರಣಗಳು ಹೆಚ್ಚಾಗಿರುವ ಕಾರಣ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಎಸ್.ಕುಂದರ್ ಅವರು ಹೇಳಿದರು. ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ…

ಸೊನೆ ಮಳೆಗೆ ಸಿಲುಕಿದ ಸಾಂಬಾರ್ ಈರುಳ್ಳಿ

ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಸೊನೆ ಮಳೆಯಿಂದಾಗಿ ಸಾಂಬಾರ್ ಈರುಳ್ಳಿ ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯ ರಾಜ್ಯವಾದ ತಮಿಳುನಾಡಿನ ನೀಲಗಿರಿ ಮತ್ತು ಕೇರಳದಲ್ಲಿ ಸತತ ಮಳೆಯಾಗುತ್ತಿರುವ ಕಾರಣದಿಂದಾಗಿ ತಾಲೂಕಿನ ಕಾಡಂಚಿನ ಭಾಗದಲ್ಲಿ ಸಹ ದಿನ ಪೂರ್ತಿ…

ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್‍ನಿಂದ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಣೆ

ಗುಂಡ್ಲುಪೇಟೆ: ತಾಲೂಕಿನ ಹಂಗಳ ಪಬ್ಲಿಕ್ ಶಾಲೆಯ ಆಯ್ದ ವಿದ್ಯಾರ್ಥಿಗಳಿಗೆ ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ ನೋಕಿಯಾ ಮೊಬೈಲ್ ಪೋನ್‍ಗಳನ್ನು ಗ್ರಾಪಂ ಸದಸ್ಯ ವೃಷಬೇಂದ್ರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ನೋಕಿಯಾ ಕಂಪನಿಯ ಸಹಯೋಗದೊಂದಿಗೆ ಕೈಲಾಸ್…

ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ ನವೀನ್ ನೇಮಕ

ಗುಂಡ್ಲುಪೇಟೆ; ಜಾತ್ಯಾತೀತ ಜನತಾ ದಳದ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷರಾಗಿ ಹೆಗ್ಗಡಹಳ್ಳಿ ಗ್ರಾಮದ ಎಸ್.ನವೀನ್ ನೇಮಕಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಚಾಮರಾಜನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಆರ್.ಮಂಜುನಾಥ್ ನೇಮಿಸಿ ಆದೇಶ ಹೊರಡಿಸಿದ್ದು, ಕ್ಷೇತ್ರದಲ್ಲಿ ಪಕ್ಷ ಬಲ…

೭೫ ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಸ್ವಾತಂತ್ರ್ಯ ನಂತರದ ಸ್ಥಿಂತ್ಯತರಕ್ಕೆ ಹಲವು ಬೆಳವಣಿಗೆಗಳ ಹೊರತಾಗಿ ಭಾರತ ಮತ್ತಷ್ಟು ಭದ್ರವಾಗಬೇಕಿರುವುದು ಅನಿವಾರ್ಯ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಭಾರತದ ಸ್ವಾತಂತ್ರ್ಯದ ನಂತರದಲ್ಲಿ ಭದ್ರಬುನಾದಿಯನ್ನು ಹಾಕಿಕೊಟ್ಟದ್ದು ಸಂವಿಧಾನ.ಇದರ ಒಂದೊಂದು ಎಳೆ ಹಿಡಿದು ಭಾರತ ದೇಶ ವಿಶ್ವದಲ್ಲಿ ಸಾರ್ವಭೌಮ ರಾಷ್ಟ್ರ ಎಂದು ಹೆಗ್ಗಳಿಕೆ ಪಡೆಯಿತು.ಭಾರತೀಯ ಸಮಾಜದ ಪ್ರತಿಯೊಂದು ವ್ಯವಸ್ಥೆಯು ಹಲವು ಬಗೆಯಲ್ಲಿ ವ್ಯವಸ್ಥಿತ ಆಯಕಟ್ಟನ್ನು ಹೊಂದುತ್ತಲೇ ಬಂದಿತು.ಪ್ರಾದೇಶಿಕವಾಗಿ, ಭಾಷಿಕವಾಗಿ,…

ಆಗಸ್ಟ್ ತಿಂಗಳಲ್ಲಿ ನೂತನ ರಥ ಚಾಮರಾಜನಗರಕ್ಕೆ ಬರಲಿದೆ,

ಆಗಸ್ಟ್ ತಿಂಗಳಲ್ಲಿ ನೂತನ ರಥ ಚಾಮರಾಜನಗರಕ್ಕೆ ಬರಲಿದೆ ಎಂದು ಶಾಸಕ ಸಿ ಪುಟ್ಟರಂಗಶೆಟ್ಟಿ ತಿಳಿಸಿದರು ಇಂದು ಬೆಳಗ್ಗೆ ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರುಚಾಮರಾಜನಗರದ ಪ್ರಸಿದ್ಧ ಆಷಾಢ ಮಾಸದ ಅಂಗವಾಗಿ ಚಾಮರಾಜೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ…

ರಾಷ್ಟ್ರೀಯ ಪೋಷಕರ ದಿನ – ಭಾನುವಾರ, ಜುಲೈ 25, 2021

ಹೋಮ್ ಸ್ಕೂಲ್- ಶಾಲೆಯಿಂದ ದೂರ ಇರುವ ಶಾಲೆ ರಾಷ್ಟ್ರೀಯ ಪೋಷಕರ ದಿನವಾದ ಭಾನುವಾರ ಜುಲೈ 25,2021ರಂದು ಪೋಷಣೆಯ ಜಾಗೃತಿ ಶೃಂಗ ಕುರಿತು ಉಚಿತ ವೆಬಿನಾರ್ ಆಯೋಜಿಸಿದೆ.ಭಾಗವಹಿಸುವವರಿಗೆ ಪ್ರಮಣಪತ್ರ ನೀಡಲಾಗುತ್ತದೆ. ಪೋಷಣೆ ಕುರಿತು ತಜ್ಞರಿಂದ ಹೆಚ್ಚಿನ ವಿಷಯ ಅರಿಯಲು ನಮ್ಮೊಂದಿಗೆ ಸೇರಿಕೊಳ್ಳಿ. ಸಂವಾದವು…

ಹಿರಿಯ ಯೋಗಾಚಾರ್ಯ ಬಿ.ಎನ್.ಎಸ್.ಐಯ್ಯಂಗಾರ್ ಅವರಿಗೆ ಗುರುವಂದನಾ ಕಾರ್ಯಕ್ರಮ,

ಹಿಮಾಲಯ ಫೌಂಡೇಷನ್ ಹಾಗೂ ಪರಕಾಲ ಮಠದ ಪಾತಂಜಲ ಅಷ್ಟಾಂಗ ವಿನ್ಯಾಸ ಯೋಗಶಾಲಾ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುಪೌರ್ಣಿಮೆ ಪ್ರಯುಕ್ತ ಇದೇ ದಿನಾಂಕ ಜುಲೈ ೨೪ರ ಶನಿವಾರ ಸಂಜೆ ೪ಗಂಟೆಗೆ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಂಗಣದಲ್ಲಿ ಹಿರಿಯ ಯೋಗಾಚಾರ್ಯ ಶ್ರೀ ಬಿ.ಎನ್.ಎಸ್.ಐಯ್ಯಂಗಾರ್ ಅವರಿಗೆ ಗುರುವಂದನಾ…