Author: admin

ವಿಶ್ವ ಸ್ನೇಹಿತರ ದಿನಾಚರಣೆ ಪ್ರಯುಕ್ತ ಹಲವು ರೀತಿಯ ವಿವಿಧ ಜಾತಿಯ 30 ಗಿಡಗಳನ್ನು ನೆಟ್ಟಿ ಆಚರಿಸಲಾಯಿತು 

ಟೀಮ್ ಅರವಿಂದನಗರದ ವತಿ ಯಿಂದ ಸ್ನೇಹಕ್ಕೆ ಸಾಂಕೇತಿಕವಾಗಿ 30ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ವಿಶ್ವ ಸ್ನೇಹಿತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಇದೇ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ವಿಕಾಸ್ ಶಾಸ್ತ್ರಿ “ಸ್ನೇಹಿತರ ದಿನವನ್ನು ಗಿಡ ನೆಟ್ಟು ಆಚರಿಸುತ್ತಿರುವುದು ಶ್ಲಾಘನೀಯ…

ವೆಬಿನಾರ್‌- ಕೆಳಬೆನ್ನಿನಲ್ಲಿ ತೀವ್ರ ನೋವು ಅನುಭವಿಸುವ ಜನರಿಗೆ ಒಂದು ಪರಿಹಾರ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳಿಂದ ಕೆಳಬೆನ್ನು ಮತ್ತು ಬೆನ್ನುಹುರಿಯ ಆರೈಕೆಯ ಪ್ರಾಮುಖ್ಯತೆ

ಮೈಸೂರು, : ಜೀವನಶೈಲಿಯಿಂದಾಗಿ, ಇತ್ತೀಚೆಗೆ ಅನೇಕ ಜನರಿಗೆ ಕೆಳಬೆನ್ನಿನ ನೋವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಇಷ್ಟಾದರೂ, ಕೆಲವರು ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಉಳಿದವರು ವಿಳಂಬ ಮಾಡಬಹುದು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಬಹುದು. ನೋವು ತೀವ್ರಗೊಂಡರೆ ಅದು ವ್ಯಕ್ತಿಯ ಚಲನಶೀಲತೆಯ ಮೇಲೆ ಪರಿಣಾಮ…

ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಿಂದ ಶ್ರಮಾದಾನ

ಡಾ.ಪಿ ಕೃಷ್ಣಯ್ಯ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ, ಇವರ ನೇತೃತ್ವದಲ್ಲಿ ಜುಲೈ 31 ಶನಿವಾರದಂದು ಮುಂಜಾನೆಯ ಸಮಯದಲ್ಲಿ ಶ್ರಮಾದಾನ ಕೆಲಸವನ್ನು ಮೈಸೂರು ವಿ.ವಿ ಗೆ ಸಂಬಂಧಪಟ್ಟ ಮೈದಾನಗಳಲ್ಲಿ ಹಮ್ಮಿಕೊಳ್ಳಲಾಯಿತು. ಈ ಶುಚಿಕಾರ್ಯಕ್ಕೆ ಎಲ್ಲಾ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರು…

“ಅಂಧಾನುಕರಣೆಯ ಅನುಸಂಧಾನಕ್ಕೆ ಅಶಿಕ್ಷಿತರಿಗಿಂತ ಶಿಕ್ಷಿತರೇ ಸಾಲುಗಟ್ಟಿ ಮುಂದೋಗುತ್ತಿರುವುದು ಭಾರತದ ಬಹುದೊಡ್ಡ ಅಪಾಯದ ಮುನ್ಸೂಚನೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಅನುಕರಣೆ ಅನುಸರಣೆಯೂ ಹೌದು.ಅನುಕರಣೆಯಿಂದಲೇ ಜಗದ ಅಪಾರತೆ ಯುಗವನ್ನು ಮುಟ್ಟಲು ಅನುವಾಗುತ್ತಿದೆ.ಹಾಗೆಂದು ಈ ಸೃಷ್ಟಿಯಲ್ಲಿ ಎಲ್ಲವೂ ಅನುಕರಣೆಗೆ ಯೋಗ್ಯತೆಯನ್ನು ಹೊಂದಿಲ್ಲ.ಕಾರಣವಿಷ್ಟೇ ಕೆಲವುಗಳ ಅನುಕರಣೆಯಿಂದ ಅಪಾಯತೆ ಹೆಚ್ಚು.ಎಲ್ಲರಿಗೂ ಈ ರೀತಿ ಆಗುವುದು ಸಹಜ.ಎಂದಿಗೂ ನಮ್ಮ ಬಳಿ ಇರುವಂತದ್ದು ಎಷ್ಟೇ ಮೌಲ್ಯವಿದ್ದರೂ…

ಮಾಜಿ ಎಂಎಲ್ಸಿ ಸಿದ್ದರಾಜು ಅವರಿಗೆ ಸಚಿವ ಸ್ಥಾನಕ್ಕಾಗಿ ಮಾದಾಪುರ ನಂದೀಶ್ ಒತ್ತಾಯ

ಸರಗೂರು: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಹೆಚ್ಚು ಶ್ರಮಿಸುತ್ತಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ, ಮಾಜಿ ಎಂಎಲ್ಸಿ ಸಿದ್ದರಾಜು ಅವರಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ…

ಇತ್ತೀಚೆಗೆ, ಮಾನ್ಸೂನ್ಡ್ ಮಲಬಾರ್ ಕಾಫಿಯ ಜನಪ್ರಿಯತೆಯು ಹೆಚ್ಚಾಗಿದೆ,

ಕಾಫಿಯ ಜನ್ಮಸ್ಥಳವಾಗಿರುವುದರಿಂದ, ಕರ್ನಾಟಕವು ಭಾರತದ ಕಾಫಿ ಉದ್ಯಮದಲ್ಲಿ ಪ್ರಾಬಲ್ಯತೆಯನ್ನು ಹೊಂದಿದ್ದು, ಮೌಲ್ಯದಿಂದ FY20 ರಲ್ಲಿ ರಫ್ತಿನ 60% ರಷ್ಟನ್ನು ಹೊಂದಿದೆ.FY20 ರಲ್ಲಿ ಕರ್ನಾಟಕವು US$ 443 ಕಾಫಿಯನ್ನು ರಫ್ತು ಮಾಡಿದೆ. ಅಲ್ಲದೆ, ಸಾಂಕ್ರಾಮಿಕ ರೋಗದ ನಂತರ ಈ ರಾಜ್ಯದಿಂದ ಕಾಫಿ ರಫ್ತು…

ಸ್ಪಂದನದಿಂದ “ಕಾರ್ಗಿಲ್ ವಿಜಯೋತ್ಸವ ಆಚರಣೆಯ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ,

ಸ್ಪಂದನ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿವಸದ 22ನೇ ವರ್ಷದ ಆಚರಣೆಯನ್ನು ಕುವೆಂಪುನಗರದ ಗಂಡ-ಭೇರುಂಡ ಉದ್ಯಾನವನದಲ್ಲಿ ಜುಲೈ 26 ರಂದು ನೆರವೇರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಎಂ. ಜಯಶಂಕರ್ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದವರಿಗೆ ನುಡಿನಮನದ ಮೂಲಕ ಗೌರವ ಸಲ್ಲಿಸುತ್ತಾ “ನಮ್ಮ ದೇಶ ನಮ್ಮ ಹೆಮ್ಮೆ,…

ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆ ಒಕ್ಕೂಟ ಮೈಸೂರು.ಇವರು 44ನೇ 2021-22 ನೇ ಸಾಲಿನ ಪದಗ್ರಹಣ

ಮೈಸೂರು-27 ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆ ಒಕ್ಕೂಟ ಮೈಸೂರು.ಇವರು 44ನೇ 2021-22 ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಮಂಗಳವಾರ ಸಂಜೆ ಹೋಟೆಲ್ ಲಿ ರುಚಿಯಲ್ಲಿ ಹಮ್ಮಿಕೊಂಡಿದ್ದರು. ತರುವಾಯ ದೀಪಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಲಯನ್ ಕೆ ದೇವೇಗೌಡ ಪಿ.ಎಂ.ಜೆ.ಎಫ್ ಮಾರ್ಗದರ್ಶಕರು ಹಾಗೂ ಮಾಜಿ…

ಕೋವಿಡ್ 19ನ 2ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ಮೈಸೂರು ತಾಲ್ಲೂಕಿನ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳಿಗೆ 3ನೇ ಅಲೆಯನ್ನು ತಡೆಗಟ್ಟುವ ಕುರಿತು ಕಾರ್ಯಾಗಾರ

ಮೈಸೂರು-27 ಪ್ರಗತಿ ಪರಿಶೀಲನಾ ಸಭೆಯನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ 3ನೇ ಅಲೆಯನ್ನು ತಡೆಗಟ್ಟುವ ಕುರಿತು ಕಾರ್ಯಾಗಾರ ಏರ್ಪಡಿಸಲಾಯಿತು.ಕಾರ್ಯಕ್ರಮ ಉದ್ಘಾಟನೆಯನ್ನು ಸನ್ಮಾನ್ಯ ಜಿ.ಟಿ ದೇವೆಗೌಡರು,ಅಧ್ಯಕ್ಷರು ,ಕೆ.ಡಿ.ಪಿ ಸಭೆ ಮತ್ತು ಶಾಸಕರು,ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮತ್ತು ಸನ್ಮಾನ್ಯ ಶ್ರೀ ಡಾ.ಯತೀಂದ್ರ ಸಿದ್ದರಾಮಯ್ಯ…

ಅಭಿವೃದ್ಧಿ ಕಾಣದ ಚಾಮುಂಡಿಬೆಟ್ಟತಪ್ಪಲಿನ ಸ್ಮಶಾನ.

ವರದಿ.ಮಹೇಶ್ ನಾಯಕ್. ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹೂಳುವ ಸ್ಮಶಾನವನ್ನೊಮ್ಮೆ ನೋಡಿದ ಮೇಲೆ ಹೆಚ್ಚಿನವರು ಕೇಳುವ ಪ್ರಶ್ನೆ ಈ ಸ್ಮಶಾನವನ್ನೇಕೆ ಅಭಿವೃದ್ಧಿ ಮಾಡಿಲ್ಲ ಎಂಬುದಾಗಿದೆ.ಈ ಸ್ಮಶಾನದ ಬಳಿಗೆ ಹೋದರೆ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಪ್ರವೇಶ ದ್ವಾರಕ್ಕೆ ಅಳವಡಿಸಲಾಗಿರುವ ಗೇಟ್ ಮುರಿದು ಬಿದ್ದಿದೆ.…

ಉಚಿತ ಅಲ್ಪಾವಧಿ ತರಬೇತಿಗಾಗಿ ಅರ್ಜಿ ಆಹ್ವಾನ

ಉಚಿತ ಅಲ್ಪಾವಧಿ ತರಬೇತಿಗಾಗಿ ಅರ್ಜಿ ಆಹ್ವಾನ ಮೈಸೂರು, ಜುಲೈ.26.:- ಪ್ರವಾಸೋದ್ಯಮ ಇಲಾಖೆ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ವತಿಯಿಂದ ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಯೋಜನೆಯಡಿಯಲ್ಲಿ, ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗಗಳಲ್ಲಿ ಉಚಿತವಾಗಿ ಅಲ್ಪಾವಧಿ ತರಬೇತಿಗಳನ್ನು ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ…

“ಕಲಿಯುಗ”ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ

ಕಸ್ತೂರಿ ಸಿರಿಕನ್ನಡ ವೇದಿಕೆ(ರಿ) ರಾಜ್ಯ ಘಟಕ ಮಂಡ್ಯ. ಇವರಿಂದ “ಕಲಿಯುಗ”ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ ಮತ್ತು23 ನೇ ಕವಿ ಕಾವ್ಯ ಮೇಳ ಕಾರ್ಯಕ್ರಮವನ್ನು ೨೫ ಭಾನುವಾರ ಬೆಳಿಗ್ಗೆ ೧೦ ಘಂಟೆಗೆ ಸ್ಥಳ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಮಂಡ್ಯ ಜಿಲ್ಲೆ.ಇಲ್ಲಿ ಆಯೋಜಿಸಲಾಯಿತು.ಸಮ್ಮೇಳನದ…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷ ಶ್ರೀ ಅಶೋಕ ಹಾರ್ನಹಳ್ಳಿ

ಬೆಂಗಳೂರಿನ ಎನ್.ಆರ್ ಕಾಲೋನಿ ಶ್ರೀರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾದ ಶ್ರೀ ಅಶೋಕ ಹಾರ್ನಹಳ್ಳಿ ಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರನ್ನು ನಮ್ಮ ಮೈಸೂರು ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ…

ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ.

ಗುರುಪೂರ್ಣಿಮೆ ಪ್ರಯುಕ್ತ ನಮ್ಮ ಹಿಮಾಲಯ ಫೌಂಡೇಶನ್ ಹಾಗೂ ಪರಕಾಲ ಸ್ವಾಮಿ ಮಠದ ಅಷ್ಟಾಂಗ ವಿನ್ಯಾಸ ಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಸಮಾಜಸೇವಕರಾದ ಡಾ.ಕೆ ರಘುರಾಮ್ ವಾಜಪೇಯಿ,ನಿರ್ವಾಣ ಯೋಗ ಸಂಸ್ಥೆಯ…

ಒಲಂಪಿಕ್ಸ್ ಸುವರ್ಣಪದಕ ಗೆದ್ದು ಬರಲಿ, ಸುವರ್ಣಬೆಳಕು ಫೌಂಢೇಷನ್ ವತಿಯಂದ ಕ್ರೀಡಾ ಪಟುಗಳಿಂದ ಪೋಸ್ಟರ್ ಹಿಡಿದು ಸಾಂಕೇತಿಕವಾಗಿ ಸೈಕಲ್ ಜಾಥ”

ಮೈಸೂರು-25 ಮೈಸೂರಿನ ರಾಮಸ್ವಾಮಿ ವೃತ ಬಳಿ ಇಂದು ಭಾರತೀಯ ಒಲಂಪಿಕ್ಸ್ ಕ್ರೀಡಾ ಪಟುಗಳ ಪೋಸ್ಟರ್ ಹಿಡಿದು ಸಾಂಕೇತಿಕವಾಗಿ ಸೈಕಲ್ ಜಾಥ ಹಿರಿಯ ಕಿರಿಯ ಕ್ರೀಡಾ ಅಂತರಾಷ್ಟ್ರೀಯ ಕ್ರೀಡಾಪಟುಗಳು.ಭಾಗವಹಿಸಿದರು.ಭಾರತೀಯರು.ಟೋಕಿಯೊದಲ್ಲಿ ನೆಡೆಯುವ ಕ್ರೀಡೆಯಲ್ಲಿ ಸುವರ್ಣ ಪದಕ ಗೆದ್ದು.ಬರಲಿ ಎಂದು ಮೈಸೂರಿನ ಸುವರ್ಣ ಬೆಳಕು ಫೌಂಡೇಶನ್…