Author: admin

ಚಾಮುಂಡಿ ಬೆಟ್ಟದಲ್ಲಿ ದಿನಸಿ ಕಿಟ್ ವಿತರಣೆ

ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಸಂಕಷ್ಟಕ್ಕೊಳಗಾಗಿ ಕುಟುಂಬಗಳಿಗೆ ಹಾಗೂ ನಿರಾಶ್ರಿತ ಬಡ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ಹಾಗೂ ಆಹಾರದ ಪದಾರ್ಥಗಳನ್ನು ವಿತರಿಸಲಾಯಿತು. ಈ ವೇಳೆ ಗ್ರಾ.ಪಂ ಅಧ್ಯಕ್ಷ ಕೆ.ಭರತ್, ಚಾಮುಂಡಿ ಬೆಟ್ಟ ದೇವಸ್ಥಾನದ ಅಧ್ಯಕ್ಷ ಜಿ.ಕಾಳಯ್ಯ, ಮಾಜಿ ಅಧ್ಯಕ್ಷೆ ಕಮಲ,…

ತುಮಕೂರು ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು

ತುಮಕೂರು: ತುಮಕೂರು ನಗರದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಬೇಸಿಗೆಯ ಕಾಲವಾಗಿದ್ದರಿಂದ ನಗರಕ್ಕೆ ನೀರು ಒದಗಿಸುತ್ತಾ ಬಂದಿದ್ದ ಬುಗಡನಹಳ್ಳಿ ಕೆರೆಯಲ್ಲಿದ್ದ ನೀರು ಖಾಲಿಯಾಗುತ್ತಾ ಬಂದಿತ್ತು ಇದರಿಂದ ಎಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತೋ ಎಂಬ ಭಯ ಮನೆ ಮಾಡಿತ್ತು. ಆದರೀಗ ಗೊರೂರು ಜಲಾಶಯದಿಂದ ಹರಿದ…

ಜನಪದ ಗೀತೆಗಳು ಕನ್ನಡದ ವೇದಗಳು: ಉ.ಮ. ರೇವಣ್ಣ

ಮೈಸೂರು: ಜನಪದ ಗೀತೆಗಳು ಕನ್ನಡದ ವೇದಗಳಿದ್ದಂತೆ ಎಂದು ಸಿಂಗಪುರದ ನ್ಯಾನೋ ಸಾಫ್ಟ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಉ.ಮ. ರೇವಣ್ಣನವರು ಹೇಳಿದರು. ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ…

ಕಷ್ಟ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ

ಮೈಸೂರು: ದೇಶ ಮತ್ತು ರಾಜ್ಯ ದಲ್ಲಿ ಕೊರೊನಾದ ರುದ್ರ ತಾಂಡವ ಮುಂದುವರಿದಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ತೀರಾ ಸಂಕಷ್ಟಕ್ಕೊಳಗಾಗಿರುವುದರಿಂದ ನಾಡಿನ ಜನ ಕೊರೊನಾ ಹಿಮ್ಮೆಟ್ಟಿಸಲು ಪಕ್ಷಭೇದ, ಜಾತಿಮತ ಮರೆತು ಒಟ್ಟಾಗಿ ಹೊರಡುವಂತೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ…

“ಸಮಸ್ಯೆ ನೂರು, ಪರಿಹಾರ ನೀಡುವವರು ಯಾರು?”

-ಮಾದೇಶ, ಮಾದಲವಾಡಿ, ಚಾಮರಾಜನಗರ. ‘ಮಾಡಿದ್ದುಣ್ಣೋ ಮಹರಾಯ’ ಎಂಬ ಗಾದೆಯಂತೆ ಈ ಕೊರೊನ ಮಾನವ ಸೃಷ್ಟಿಯೋ ಅಥವಾ ದೇವರ ಸೃಷ್ಟಿಯೋ ತಿಳಿಯದು, ಆದರೇ ಇಂದು ಸೃಷ್ಟಿಯಾಗಿರುವ ಸಮಸ್ಯೆಗಳು ಮಾನವನು ಮಾಡಿಕೊಂಡಿರುವ ಒಂದು ಕೆಟ್ಟ ವ್ಯವಸ್ಥೆಯ ಪರಿಣಾಮವೆಂದರೇ ತಪ್ಪಾಗಲಾರದು. ಬಡವನಿಗೆ ಅನ್ನದ ಚಿಂತೆ, ಶ್ರೀಮಂತನಿಗೆ…

ಸೋಲಿಗರ ಸಂಕಷ್ಟಕ್ಕೆ ಸ್ಪಂದಿಸಿದ ಟಿಬೆಟಿಯನ್ನರು!

ಚಾಮರಾಜನಗರ: ಕೊರೊನಾದಿಂದಾಗಿ ಕೂಲಿ ಕೆಲಸವೂ ಇಲ್ಲದೆ ಕಾಡಿನ ನಡುವೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯಲ್ಲಿರುವ ಸೋಲಿಗರ ನೆರವಿಗೆ ಟಿಬೆಟಿಯನ್ ಧಾವಿಸಿದ್ದು ಆಹಾರ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡಿ ತಣ್ಣಗಾಗಿಸಿದ್ದಾರೆ.…

“ಕರೋನಾ ಎರಡನೆ ಅಲೆಯಲ್ಲೂ ಮಾನವೀಯತೆ ಮೆರೆದ ಎಡಿನ್ ಸಿನರ್ಜಿ .

ಚಿ.ಮ.ಬಿ.ಆರ್( ಮಂಜುನಾಥ ಬಿ.ಆರ್) ಮೈಸೂರು: ಒಂದೆಡೆ ಕೆಡುಕಾದರೆ ಇನ್ನೊಂದೆಡೆ ಒಳಿತಾಗುತ್ತಿರುತ್ತದೆ.ಇದಕ್ಕೆ ಈಗಿನ ತತ್ಸಮಾನ ಸಮಯದಲ್ಲಿ ಸಾಮಾಜಿಕ ಕಾಳಜಿ ಮತ್ತು ಸೇವೆಗಳು ಒಂದಾಂದರೊಂದಂತೆ ಮತ್ತು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಸಹಾಯ ಮತ್ತು ಸಹಕಾರಕ್ಕೆ ಮುಂದಾಗುತ್ತಿರುವುದು ಹಾಗು ದೀನರಗೆ ನೆರವಾಗುತ್ತಿರುವುದು ಸಾಕ್ಷಿಯಾಗಿದೆ.ಉದ್ಯೋಗವಿಲ್ಲ ಆದಾಯವಿಲ್ಲ ಜನರ…

ಕತ್ತು ಕೊಯ್ದುಕೊಂಡು ವೃದ್ಧೆ ಆತ್ಮಹತ್ಯೆ

ಕೊಳ್ಳೇಗಾಲ: ವೃದ್ಧೆಯೊಬ್ಬರು ತಮ್ಮ ಕತ್ತನ್ನು ತಾವೇ ಕೊಯ್ದುಕೊಂಡು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲ್ಲೂಕಿನ ಕೌದಳ್ಳಿ ಸಮೀಪದ ಲಕ್ಷಣ ದೊಡ್ಡಿಯಲ್ಲಿ ನಡೆದಿದೆ. ಲಕ್ಷಣ ದೊಡ್ಡಿಯ ಪಾಪಚ್ಚಿ ಎಂಬುವರೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವೃದ್ಧೆ ಪಾಪಚ್ಚಿ ಹಲವು ಸಮಯಗಳಿಂದ…

3533 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ

ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶವೂ ಒಳಗೊಂಡಂತೆ ರಾಜ್ಯದಲ್ಲಿ ಖಾಲಿ ಇರುವ 3533 ಪೊಲೀಸ್ (ನಾಗರೀಕ ) ಕಾನ್ಸ್ಟೇಬಲ್ ಹುದ್ದೆಗಳಲ್ಲಿ 76 ರೇಲ್ವೆ ಘಟಕದ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಕುರಿತಂತೆ ಮೇ…

ಸ್ಟಾಫ್ ನರ್ಸ್ ಗಳಿಗೆ ವೇತನದ ಜತೆಗೆ ವಿಶೇಷ ಕೋವಿಡ್ ಭತ್ಯೆ

ಬೆಂಗಳೂರು: ಸ್ಟಾಫ್ ನರ್ಸ್ ಗಳ ಕಾರ್ಯವನ್ನು ಸದಾ ಉತ್ತೇಜಿಸುವ ನಿಟ್ಟಿನಲ್ಲಿ ಮಾಸಿಕ ವೇತನದ ಜೊತೆಗೆ, ಹೆಚ್ಚುವರಿಯಾಗಿ ಎಂಟು ಸಾವಿರವನ್ನು ವಿಶೇಷ ಕೋವಿಡ್ ಭತ್ಯೆಯಾಗಿ ನೀಡಲಾಗುವುದು ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೈಯಕ್ತಿಕ ಕಷ್ಟ ನಷ್ಟಗಳನ್ನು ಬದಿಗೊತ್ತಿ, ಕುಟುಂಬದವರಿಂದ ಅಂತರ ಕಾಯ್ದುಕೊಂಡು…

ಬನ್ನಾರಿ ಅಮ್ಮನ್ ಸಕ್ಕರೆ  ಕಾರ್ಖಾನೆ ಸೀಲ್ ಡೌನ್ ಗೆ ಆಗ್ರಹ

ನಂಜನಗೂಡು: ಕೊರೊನಾ ಎರಡನೇ ಅಲೆಯು ಗ್ರಾಮೀಣ ಜನರ ನಿದ್ದೆಗೆಡಿಸಿದೆ. ಒಂದೆಡೆ ಜೀವನ ಮಾಡುವುದು ಹೇಗೆಂಬ ಚಿಂತೆಯಾದರೆ ಮತ್ತೊಂದೆಡೆ ಸೋಂಕಿನ ಭಯ ಇದೆರಡರ ನಡುವೆ ಸಿಲುಕಿ ನರಳುವಂತಾಗಿದೆ. ಈ ನಡುವೆ ಒಂದಷ್ಟು ಮಂದಿ ಸರ್ಕಾರ ಜಾರಿ ಮಾಡಿರುವ ಕೋವಿಡ್ ನಿಯಮವನ್ನೇ ಗಾಳಿಗೆ ತೂರುತ್ತಿರುವುದು…

ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳಿಗೆ ಚಾಲನೆ

ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕರಾದ ಎಸ್.ಎ. ರಾಮದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ 7 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರಂ ನ ಬಿಜೆಪಿ ಕಚೇರಿಯ ಎದುರು ಹಲವು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಕೋವೀಡ್ ನ ಸೊಂಕಿತರ ಆರೋಗ್ಯದ ಹಿತದೃಷ್ಟಿಯಿಂದ…

ಮೈಸೂರಿನಲ್ಲಿ ಸಾಮಾಜಿಕ ಅಂತರ ಮರೆತ ಜನ

ಮೈಸೂರು: ವಾರದಲ್ಲಿ ಸೋಮವಾರ ಮತ್ತು ಗುರುವಾರ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನದವರೆಗೆ ಹನ್ನೆರಡು ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿದ್ದು ಅದರಂತೆ ಇಂದು ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಜನ ಕೋವಿಡ್ ನಿಯಮ ಮರೆತು ಖರೀದಿಗೆ ಮುಗಿಬಿದ್ದದ್ದು ನಗರದಲ್ಲಿ ಕಂಡು…

ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡಿದ ಬಾಲಕ

ಬೆಂಗಳೂರು: ಕೊರೊನಾ ಸೋಂಕಿತರಿಗೆ ನೆರವಾಗಲು ಏಳನೇ 12 ವರ್ಷದ ಬಾಲಕ ತಾನು ಉಳಿತಾಯ ಮಾಡಿದ 4,190 ರೂ ಗಳನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡುವ ಮೂಲಕ ಅಳಿಲು ಸೇವೆ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ ಮೂಲತಃ ದಾವಣಗೆರೆಯ ಅಭಿನಂದನ್ ಸ್ವಪ್ನ ಪುತ್ರ…

ರಿಯಲ್ ಎಸ್ಟೇಟ್ ಸಹಾಯವಾಣಿ ಆರಂಭ

ಬೆಂಗಳೂರು: ರಿಯಲ್ ಎಸ್ಟೇಟ್ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ಎನ್ಎಆರ್ ಇಡಿಸಿಒ) ಯ ಕರ್ನಾಟಕ ಶಾಖೆ ಆರಂಭಿಸಿರುವ ವಾಟ್ಸ್ಅಪ್ ಸಹಾಯವಾಣಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವೆಬಿನಾರ್ ಮೂಲಕ ಚಾಲನೆ ನೀಡಿದರು. ಈ ವೇಳೆ…