ಹನೂರಲ್ಲಿ ಬಾವಿಗೆ ಬಿದ್ದ ಜಿಂಕೆ ರಕ್ಷಣೆ
ಚಾಮರಾಜನಗರ: ಜಮೀನಿನಲ್ಲಿದ್ದ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ಮಾಡುತ್ತಿದ್ದ ಜಿಂಕೆಯನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಜಿಂಕೆಯೊಂದು ದಾರಿತಪ್ಪಿ ಕಾಡಿನಿಂದ ಬಂದಿದ್ದು ಅದು ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದ ಶನಿಮಹಾತ್ಮನ…
