‘ಆನ್ಲೈನ್ನಲ್ಲಿ ಪರ್ವ ಪೂರ್ವರಂಗ’ ಸಾಕ್ಷ್ಯಚಿತ್ರ
ಮೈಸೂರು: ರಂಗಾಯಣದ ವತಿಯಿಂದ ಪರ್ವ ಪೂರ್ವರಂಗ ಎಂಬ 30 ನಿಮಿಷದ ಸಾಕ್ಷ್ಯಚಿತ್ರವನ್ನು ಜೂನ್ 7ರಂದು ಸಂಜೆ 6.30 ಗಂಟೆಗೆ ರಂಗಾಯಣದ ವೆಬ್ಸೈಟ್ www.rangayana.org ನಲ್ಲಿ ವೀಕ್ಷಿಸಬಹುದು ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ. ರಂಗಾಯಣವು ಡಾ. ಎಸ್.ಎಲ್. ಬೈರಪ್ಪನವರ…
