Author: admin

ಪರಿಸರ ದಿನ ಒಂದೇ ದಿನಕ್ಕೆ ಸೀಮಿತವಾಗದಿರಲಿ

ಮೈಸೂರು: ವಿಶ್ವ ಪರಿಸರ ದಿನ ಒಂದೇ ದಿನಕ್ಕೆ ಇದು ಸೀಮಿತವಾಗದೆ ವರ್ಷ ಪೂರ್ತಿ ಗಿಡಗಳ ನೆಡುವ ಮತ್ತು ಪೋಷಿಸುವ ಕೆಲಸಗಳು ನಡೆಯಬೇಕು ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು. ವಿಶ್ವ ಪರಿಸರ ದಿನದ ಅಂಗವಾಗಿ ವಾಡ್೯ 56 ರ ಕೃಷ್ಣಮೂರ್ತಿಪುರಂ ನಲ್ಲಿರುವ…

ಗಿಡ ನೆಟ್ಟರೆ ಸಾಲದು.. ಪೋಷಿಸುವ ಕಾಳಜಿಯೂ ಇರಲಿ..

ಪ್ರತಿ ವರ್ಷವೂ ಗಿಡನೆಡುತ್ತಲೇ ಬಂದಿದ್ದೇವೆ. ಆದರೆ ಬಹಳಷ್ಟು ಜನಕ್ಕೆ ನೆಟ್ಟ ಗಿಡ ಏನಾದವು ಎಂಬುದೇ ಗೊತ್ತಿಲ್ಲ. ನಾವು ಎಲ್ಲಿ ಎಡವುತ್ತಿದ್ದೇವೆ ಎಂದರೆ ನಮಗೆ ಗಿಡನೆಟ್ಟು ಮಾತ್ರ ಗೊತ್ತು ಅದನ್ನು ಪೋಷಿಸಿ ಗೊತ್ತಿಲ್ಲ. ಹೀಗಾಗಿಯೇ ನಾವು ಗಿಡ ನೆಡುತ್ತಲೇ ಇದ್ದೇವೆ… ಒಂದು ವೇಳೆ…

ಚಾಮರಾಜನಗರದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ತೀರ್ಮಾನ

ಚಾಮರಾಜನಗರ: ಕೋವಿಡ್ ಸೋಂಕು ಪರೀಕ್ಷೆ ಸಂಖ್ಯೆಯ ಹೆಚ್ಚಳ, ಪಾಸಿಟಿವಿಟಿ ಪ್ರಮಾಣ ಕಡಿಮೆ ಮಾಡುವುದು, ಕೋವಿಡ್ ಲಸಿಕೆ ನೀಡುವ ಕಾರ್ಯದ ಪ್ರಗತಿಗೆ ವಿಶೇಷ ಒತ್ತು ನೀಡುವ ಮೂಲಕ ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ತಡೆಯಲು ಪ್ರಾಥಮಿಕ, ಪ್ರೌಢಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ…

ಜೂನ್ 11, ನೂತನ ಮೇಯರ್ ಚುನಾವಣೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ನೂತನ ಮೇಯರ್ ಚುನಾವಣೆ ಜೂನ್ 11 ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾರ್ಪೋ…

ಒಂದೇ ದಿನದಲ್ಲಿ ಕೋಟಿ ಜನಕ್ಕೆ ಲಸಿಕೆ ನೀಡಲು ಮನವಿ

ಹಾಸನ: ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೊವೀಡ್ ಲಸಿಕೆ ನೀಡಬೇಕು ಎಂದು ಎಐಸಿಸಿ ಮಾರ್ಗದರ್ಶನದ ಮೇರೆಗೆ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ವೈರಸ್ ನಿಂದ ಪ್ರತಿಯೊಬ್ಬರು ಆತಂಕಗೊಂಡಿದ್ದಾರೆ. ಸರ್ಕಾರ…

ಬೆಂಗಳೂರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಬೆಂಗಳೂರು: ಸದಾಶಿವನಗರ ನಾಗಸೇನಾ ವಿದ್ಯಾಲಯದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ಜಯಂತಿ ಪ್ರಯುಕ್ತ ರಿ ಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ…

ಮೈಸೂರಲ್ಲಿ ಮಾಜಿ ಶಾಸಕರ ಏಕಾಂಗಿ ಪ್ರತಿಭಟನೆ

ಮೈಸೂರು: ಮೈಸೂರು ಕೊರೋನಾದಿಂದ ತತ್ತರಿಸುವ ವೇಳೆ ಅದರ ನಿಯಂತ್ರಣಕ್ಕೆ ಮುಂದಾಗುವುದನ್ನು ಅಧಿಕಾರಿಗಳು ಕಿತ್ತಾಟದಲ್ಲಿ ತೊಡಗಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಮೈಸೂರನ್ನು ಉಳಿಸಿ ಎಂದು ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಗಾಂಧಿ ಚೌಕದ ಗಾಂಧಿ ಪ್ರತಿಮೆ ಬಳಿ…

ನಂಜನಗೂಡಿನಲ್ಲಿ ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿ

ಮೈಸೂರು: ನಂಜನಗೂಡು ನಗರದಲ್ಲಿ ನಾಲೆಗಳ ಮೇಲೆಯೇ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಕಾವೇರಿ ನೀರಾವರಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ನಗರದ ಕಾವೇರಿ ನೀರಾವರಿ ಇಲಾಖೆಗೆ ಸೇರಿದ ನಾಲೆ ಮೇಲೆ ಹಾಕಲಾಗಿದ್ದ ಕವರ್…

ಪ್ರಕೃತಿಯೊಂದಿಗೆ ಮನುಷ್ಯತ್ವದ ಸಂಬಂಧ ಮುಂದುವರೆಯಲಿ..

-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ನಾನು ಇಲ್ಲಿ ವಿವರಿಸುವ ಪೂರ್ವವಿಕಲ್ಪಗಳೆಲ್ಲವೂ ನಮ್ಮಿಂದಾದ ನಮಗೆಯೇ ತಿಳಿದ ಸತ್ಯ ಸಂಗತಿ. ಹಾಗು ಸದಾ ಪರಿಸರ ಸ್ನೇಹಿ ಜಾಗೃತಿಗಳು ನಮಗಾಗುತ್ತಿರುವುದು ನಮ್ಮವರಿಂದಲೇ. ನಮ್ಮವರು ಹೇಳುವಾಗ ಕೇಳದಿರುವುದೇ ಪ್ರಕೃತಿ ಹೇಳಲು ಆರಂಭಿಸಿ ಅಂತ್ಯದ ನರ್ತನವಾಗುತ್ತಿದೆ.ಇಲ್ಲಿ ಪ್ರಜ್ಞಾ ಸ್ಥಿತಿಯಲ್ಲಿರುವ ಮಾನವರೆಲ್ಲಾ ಆ…

ಮುಜುಗರ ತಂದ ಡಿಸಿ- ಪಾಲಿಕೆ ಕಮೀಷ್ನರ್ ಕಿತ್ತಾಟ

ಮೈಸೂರು: ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಬೀದಿ ಬಂದಿದ್ದು ರಾಜ್ಯದಾದ್ಯಂತ ಸುದ್ದಿಯಾಗುತ್ತಿದೆ. ಇದೊಂದು ರೀತಿಯಲ್ಲಿ ರಾಜ್ಯ ಸರ್ಕಾರಕ್ಕೂ ಮುಜುಗರ ತಂದಿದೆ. ಇದೀಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಗಳ ಸುರಿ ಮಳೆಗೈದಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ…

ಗೋ ಮಾಂಸ ಮಾರುತ್ತಿದ್ದವರ ಬಂಧನ

ಸಕಲೇಶಪುರ : ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಗಳನ್ನು ಬಂಧಿಸಿರುವ ಘಟನೆ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ. ಪಟ್ಟಣದ ಕುಶಾಲನಗರದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ಪಿಎಸ್‌ಐ ಬಸವರಾಜ್ ಚಿಂಚೋಳಿ ನೇತೃತ್ವದ ದಾಳಿ…

ಪಿಯುಸಿ ಪರೀಕ್ಷೆ ಇಲ್ಲ… ಎಸ್‍ ಎಸ್‍ ಎಲ್ ಸಿಗೆ ಸರಳ ಪರೀಕ್ಷೆ

ಬೆಂಗಳೂರು: ಬಹಳಷ್ಟು ದಿನಗಳಿಂದ ವಿದ್ಯಾರ್ಥಿಗಳು ಕಾಯುತ್ತಾ ಬಂದಿದ್ದ ಕುತೂಹಲ, ದುಗುಡ ಎಲ್ಲದಕ್ಕೂ ಎಸ್‌ಎಸ್‌ಎಲ್‌ಸಿ ನಡೆಯಲಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ತೆರೆ ಎಳೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು…

ಪರಿಸರ ದಿನಾಚರಣೆಯ ಪ್ರಯುಕ್ತ ಪರಿಸರ ಪ್ರೇಮಿಗಳಿಗೆ ಸನ್ಮಾನ ಹಾಗೂ ಔಷದಿ ಸಸಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸುವರ್ಣ ಬೆಳಕು ಫೌಂಡೇಶನ್‌ ಮತ್ತು ಹಿಮಾಲಯ ಪೌಂಢೇಶನ್ ಸಹಯೋಗದಲ್ಲಿ ಮೈಸೂರಿನ ಆಯ್ದ ನಗರಗಳ ಸ್ಥಳೀಯರ ಮನೆ ಮನೆಗೆ ಭೇಟಿ ನೀಡಿ ಔಷದೀಯ ಸಸ್ಯಗಳಾದ ಬ್ರಾಹ್ಮೀ,ಒಂದೆಲಗ,ಅಮೃತಬಳ್ಳಿ ಸಸಿಗಳನ್ನು ನೀಡುವುದರ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ಪ್ರಸ್ತುತ…

ಮೈಸೂರು ನಗರ ಪಾಲಿಕೆ ಆಯುಕ್ತರು ರಾಜೀನಾಮೆ ನೀಡಿದ್ದೇಕೆ?

ಮೈಸೂರು: ಅರಮನೆ ನಗರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಇಲ್ಲಿವರೆಗೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ನಡುವೆ ನಡೆಯುತ್ತಿದ್ದ ಶೀತಲ ಸಮರ ಮುಂದುವರೆದು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಮಧ್ಯೆ ಬಂದು ನಿಂತಿದೆ. ಸದ್ಯದ ಸ್ಥಿತಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳಕ್ಕೆ ಬೇಸತ್ತಿರುವ ಮಹಾನಗರ…

ಆರೋಗ್ಯದ ಭಾಗ್ಯ- “ಸೈಕಲ್ ಸವಾರಿಯೇ ಯೋಗ್ಯ”

ವಿಶ್ವ ಬೈಸಿಕಲ್ ದಿನವನ್ನು ಜೂನ್ 3 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲ್ಯದ ಬೈಸಿಕಲ್ಲಿನ ನಂಟು ಸ್ಪೂರ್ತಿದಾಯಕ ಕ್ಷಣಗಳು ಪ್ರತಿಯೊಬ್ಬರನ್ನು ಕಾಡದಿರದು ಇಂತಹ ಕ್ಷಣಗಳನ್ನು ಎಂ.ಜಯಶಂಕರ್ ಹಂಚಿಕೊಂಡಿದ್ದಾರೆ. ಪೀಟರ್ ಗೋಲ್ಕಿನ್ ಹೀಗೆ ಹೇಳುತ್ತಾರೆ ” ಜೀವನದಲ್ಲಿ ನನ್ನ ಎರಡು ನೆಚ್ಚಿನ ವಿಷಯಗಳು…