Author: admin

ಸಿದ್ದಪ್ಪ ವೃತ್ತದ ಬಳಿ ಇರುವ ಫ್ಲಡ್ ಲೈಟ್ ದೀಪ ಸಾವಿನ ಕದ ತಟ್ಟಲು ಸಿದ್ದವಾಗಿ ನಿಂತಿದೆ,

ಮೈಸೂರು ವಾಣಿವಿಲಾಸ ರಸ್ತೆಯ ಬದಿಯಲ್ಲಿರುವ ಫ್ಲಡ್ ಲೈಟ್ ದೀಪದ ವ್ಯವಸ್ಥೆ ಸರಿಗಾಗಿ ಅಳವಡಿಸದೆ ಗಾಳಿಯಲ್ಲಿ ತೇಲಾಡುತ್ತ ಜೋಕಾಲಿ ರೀತಿಯಲ್ಲಿ ತೂಗುತಿದ್ದು ಯಾವ ಸಮಯದಲ್ಲಾದರು ಬೀಳಬಹುದು. ನಗರಪಾಲಿಕೆ ಸದಸ್ಯರು ಇದಕ್ಕೆ ಸಂಬ0ಧಪಟ್ಟ ಚೆಸ್ಕಾಂ ಸಿಬ್ಬಂದಿಯವರು ಏನು ಮಾಡುತ್ತಿದ್ದಾರೆ ಅನ್ನುವುದೆ ಪ್ರಶ್ನೆಯಾಗಿದೆ.ಇಲ್ಲಿ ಬಸ್ ನಿಲ್ದಾಣವಿದ್ದು…

ರೈತರಿಗೆ ಬಿತ್ತನೆ ಬೀಜ, ಗೊಬ್ಬರಕ್ಕೆ ಕೊರತೆ ಆಗಬಾರದು: ಬಿ.ಸಿ.ಪಾಟೀಲ್

ಮಂಡ್ಯ: ಜಿಲ್ಲೆಯಲ್ಲಿ ಕೃಷಿಗೆ ಪೂರಕವಾಗಿ ಬೇಕಾಗುವಂತಹ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮವಹಿಸಲು ಕೃಷಿ ಸಚಿವ ಬಿ.ಸಿ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ…

ಈಜಲು ಹೋದ ಯುವಕರಿಬ್ಬರು ಜಲಸಮಾಧಿ

ಕೃಷ್ಣರಾಜಪೇಟೆ: ಕೆರೆಯಲ್ಲಿ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದಲ್ಲಿ ನಡೆದಿದೆ. ಮೋದೂರು ಗ್ರಾಮದ ದಲಿತ ಮುಖಂಡ ರಮೇಶ ಅವರ ಪುತ್ರ ರಾಜು(18) ಮತ್ತು ದಲಿತ ಕಾಲೋನಿಯ ರಮೇಶ ಅವರ ಪುತ್ರ ಪ್ರದೀಪ(22)…

ಕೊಡಗಿನ ಜನರಲ್ಲೀಗ ಬೆಟ್ಟಗುಡ್ಡಗಳದ್ದೇ  ಚಿಂತೆ ! 

ಮಡಿಕೇರಿ : ಕೊಡಗಿನಲ್ಲಿ ಮೊದಲೆಲ್ಲ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಜನ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ ಬಿಡುತ್ತಿದ್ದರು. ಜತೆಗೆ ಮಳೆಗಾಲ ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಎಲ್ಲವೂ ಬದಲಾಗಿದೆ. ಮಹಾಮಳೆಗೆ ಯಾವ ಬೆಟ್ಟ ಕುಸಿದು ಬೀಳುತ್ತೋ ಎಂಬ…

ನೀರಿನ ಪೈಪ್ ವಿಚಾರಕ್ಕೆ ಡೊಡ್ಡಮ್ಮನನ್ನೇ ಕೊಂದ ಪಾಪಿ

ಬೇಲೂರು: ನೀರಿನ ಪೈಪ್ ವಿಚಾರಕ್ಕೆ ತಲೆಗೆ ಹೊಡೆದು ದೊಡ್ಡಮ್ಮನನ್ನೇ ಕೊಲೆಗೈದ ಘಟನೆ ತಾಲೂಕಿನ ಚಿನ್ನೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಚನ್ನೇಗೌಡರ ಪತ್ನಿ ಮಾಜಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ (52) ಎಂಬುವರೇ ಕೊಲೆಯಾದ ದುರ್ದೈವಿ. ಚನ್ನೇಗೌಡ ಹಾಗೂ ಸಹೋದರ ರಾಜೇಗೌಡರಿಗೆ ಜಮೀನಿನ…

ವಿದ್ಯುತ್ ದರ ಏರಿಕೆ ವಿರುದ್ಧ ರಿಪಬ್ಲಿಕನ್ ಪಾರ್ಟಿ ಪ್ರತಿಭಟನೆ

ಬೆಂಗಳೂರು: ಕೇಂದ್ರ ಸರ್ಕಾರವು ಇತ್ತೀಚೆಗೆ ತೈಲ ವಸ್ತುಗಳಾದ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಪ್ರತಿ ಲೀಟರಿಗೆ ನೂರು ರೂಪಾಯಿಗಳನ್ನು ಹೆಚ್ಚಿಸಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರವು ವಿದ್ಯುತ್ ಪ್ರತಿ ಯೂನಿಟ್ ಗೆ 30 ಪೈಸೆ ಬೆಲೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ…

ಚಾಮರಾಜನಗರದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಎಸ್ ಪಿ ಪ್ರತಿಭಟನೆ

ಚಾಮರಾಜನಗರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕೆ.ಸಿ.ರಂಗಯ್ಯ ಸ್ಮಾರಕದ ಬಳಿ ಸೇರಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು…

ಸುತ್ತೂರು ಮಠದ ಉದ್ಯಾನದಲ್ಲಿ ಅರಳಿದ ಬ್ರಹ್ಮಕಮಲ

ಮೈಸೂರು: ಶ್ರೀ ಸುತ್ತೂರು ಶಾಖಾಮಠದ ಉದ್ಯಾನದಲ್ಲಿ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಟ್ಟು ಶೋಭಿಸುತ್ತಿವೆ. ಶ್ರೀಮಠದ ಉದ್ಯಾನದಲ್ಲಿರುವ ಒಂದೇ ಬ್ರಹ್ಮಕಮಲದ ಗಿಡದಲ್ಲಿ ಸುಮಾರು 45 ರಿಂದ 50 ಕ್ಕೂ ಹೆಚ್ಚು ಪುಷ್ಪಗಳು ಅರಳಿ ಎಲ್ಲರ ಮನಸೂರೆಗೊಂಡಿವೆ. ಇಂತಹ ಅಪರೂಪದ ದೃಶ್ಯವನ್ನು ಜಗದ್ಗುರು ಶ್ರೀ…

ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ  ಗೌನ್ ಧರಿಸಿ ‘ಕೈ’ ಪ್ರತಿಭಟನೆ

ಮೈಸೂರು: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದು ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ನಗರದ ಮೆಟ್ರೋಪೋಲ್ ಸರ್ಕಲ್ ನಲ್ಲಿರುವ ಅರವಿಂದ ಪೆಟ್ರೋಲ್ ಬ್ಯಾಂಕ್ ಬಳಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವೈಫಲ್ಯಗಳ…

ಇಂಧನ ಬೆಲೆ ಏರಿಕೆಗೆ ಖಂಡನೆ: ಮೈಸೂರಿನ ಪೆಟ್ರೋಲ್‌ ಬಂಕ್‌ಗಳ ಬಳಿ ಯೂತ್ ಕಾಂಗ್ರೆಸ್ ಪ್ರತಿಭಟನೆ

ಯೂತ್ ಕಾಂಗ್ರೆಸ್ ವತಿಯಿಂದ ವಿದ್ಯಾರಣ್ಯಪುರಂನ ಮಾನಂದವಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗಪೆಟ್ರೋಲ್ ಮತ್ತು ಡೀಸೆಲ್ ಹಾಗೂ ವಿದ್ಯುತ್ ದರ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟಿಸಲಾಯಿತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡರಾದ…

ಹಳ್ಳಿಗಳ  ಮನೆ ಅಂಗಳದಲ್ಲೇ ಆರೋಗ್ಯ ಕೇಂದ್ರ…!

ಮೈಸೂರು: ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ತಂಡ ಭೇಟಿ ನೀಡುತ್ತಿದ್ದು ಇದೀಗ ಮನೆಮುಂದೆಯೇ ಆರೋಗ್ಯ ಕೇಂದ್ರ ನಿರ್ಮಾಣಗೊಂಡ ವಾತಾವರಣ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೋಗದ ಲಕ್ಷಣವಿದ್ದರೂ ತಪಾಸಣೆಗಾಗಿ ವೈದ್ಯರ ಬಳಿಗೆ ತೆರಳದೆ ತಮಗೆ ತೋಚಿದ ಮಾತ್ರೆಗಳನ್ನು ಸೇವಿಸುವ ಪರಿಪಾಠ ಹೆಚ್ಚಿನ ಜನರಲ್ಲಿದೆ. ಇದರಿಂದಾಗಿ…

ದೇಗುಲದಲ್ಲಿದ್ದ ದೇವರ ತಾಳಿ ಸಹಿತ ಹುಂಡಿ ದೋಚಿದ ಕಳ್ಳರು

ಕೃಷ್ಣರಾಜಪೇಟೆ: ದೇಗುಲದ ಬಾಗಿಲನ್ನು ಮುರಿದು ಹುಂಡಿಯನ್ನು ಒಡೆದು ಅದರಲ್ಲಿ ಸಂಗ್ರಹವಾಗಿದ್ದ ನಗದು, ಅಮ್ಮನವರಿಗೆ ಧರಿಸಿದ್ದ ಒಂದು ಚಿನ್ನದ ತಾಳಿಯನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದ ಹೊರ ವಲಯದಲ್ಲಿರುವ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ. ಕೋವಿಡ್‌ನ ಕಾರಣದಿಂದಾಗಿ ತಾಲೂಕಿನಾದ್ಯಂತ…

ರೈತರ ಮೂಗಿಗೆ ತುಪ್ಪ ಸವರಿದ ಸರ್ಕಾರ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಮತ್ತೊಂದೆಡೆ ಅತ್ಯಲ್ಪ ಬೆಂಬಲ ಬೆಲೆ ನೀಡಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್…

ಮೈಸೂರು ಭೂಮಾಫಿಯಾದ ತನಿಖೆಯಾಗಲಿ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಬ್ಬರ ನಡುವಿನ ಬೀದಿರಂಪ ಮತ್ತು ವರ್ಗಾವಣೆಗೆ ಭೂಮಾಫಿಯಾ ಕಾರಣವಾಗಿದ್ದರೆ ಸೂಕ್ತ ತನಿಖೆ ನಡೆಯಲಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ…

ಮೈಸೂರಿಗೆ ಹೆಚ್ಚಿನ ಲಸಿಕೆ ಒದಗಿಸಲು ಸಿಎಂಗೆ ಮನವಿ

ಮೈಸೂರು: ಮೈಸೂರಿನಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯದಲ್ಲಿ ಶೇ 100ರಷ್ಟು ಸಾಧನೆ ಮಾಡುವ ಗುರಿ ಹೊಂದಿರುವುದರಿಂದ ಹೆಚ್ಚಿನ ಲಸಿಕೆ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ವೀಡಿಯೋ ಸಂವಾದದಲ್ಲಿ…