Author: admin

ಕೊಡಗಿನಲ್ಲಿ ಪ್ರಕೃತಿ ವಿಕೋಪ ಎದುರಿಸುವ ಅಣಕು ಪ್ರದರ್ಶನ

ಮಡಿಕೇರಿ: ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಮಾನವ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಅಣಕು ಪ್ರದರ್ಶನ ನಡೆಸಲಾಯಿತಲ್ಲದೆ, ಆ ಮೂಲಕ ಜಿಲ್ಲಾಡಳಿತ ಸರ್ವ ರೀತಿಯಲ್ಲಿಯೂ ಸಜ್ಜಾಗಿದೆ ಎಂಬ ಸಂದೇಶವನ್ನು ಜಿಲ್ಲೆಯ…

ಎಚ್. ವಿಶ್ವನಾಥ್ ಆರೋಪ ಸತ್ಯಕ್ಕೆ ದೂರ ಎಂದ ಸರ್ಕಾರ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯ 21,470 ಕೋಟಿ ರೂ. ಕಾಮಗಾರಿಗೆ ಟೆಂಡರ್ ಕರೆಯದೆ ಅನುಮೋದನೆ ನೀಡಿದ್ದು ಇದರಲ್ಲಿ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ‍್ ಆರೋಪಿಸಿರುವುದು ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ. ಈ…

ಮಹಿಳೆಯರ ನೆರವಿಗೆ ’ಸಖಿ’ ಒನ್ ಸ್ಟಾಪ್ ಸೆಂಟರ್ ಶುರು

ಮಡಿಕೇರಿ : ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ಸಲಹೆ, ಸಮಾಲೋಚನೆ ಸೌಲಭ್ಯ ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ’ಸಖಿ’ ಒನ್ ಸ್ಟಾಪ್ ಸೆಂಟರ್, ಘಟಕವನ್ನು ನಗರದ ಜಿಲ್ಲಾ ಆಸ್ಪತ್ರೆಯ (ಮಹಿಳಾ…

ಬೀದಿ ನಾಯಿಗಳ ಹಸಿವು ತಣಿಸಿದ ದರ್ಶನ್ ಅಭಿಮಾನಿ ಬಳಗ

ಮೈಸೂರು:ಪ್ರಾಣಿ ಪಕ್ಷಿಗಳ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಶಯದಂತೆ ಅವರ ಅಭಿಮಾನಿಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಆಹಾರವಿಲ್ಲದೆ ಕಂಗಾಲಾಗಿರುವ ಸುಮಾರು ಮುನ್ನೂರಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಹಸಿವು ತಣಿಸುವ ಕಾಯಕ ಮಾಡುತ್ತಿದ್ದಾರೆ. ನಗರದ ಸಿದ್ಧಾರ್ಥ…

ಮಕ್ಕಳಿಗೆ ಮಾಸ್ಕ್ ನ ಅರಿವು ಮೂಡಿಸಿ ಯುವ ಬಳಗ

ಮೈಸೂರು: ಕೊರೊನಾದಿಂದ ಮುಕ್ತಿ ಹೊಂದಬೇಕಾದರೆ ಮಾಸ್ಕ್ ಧರಿಸುವುದು ಬಹುಮುಖ್ಯವಾಗಿರುವ ಕಾರಣ ಮಕ್ಕಳಿಂದಲೇ ಮಾಸ್ಕ್ ಧರಿಸುವ ಕುರಿತಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಹೀಗಾಗಿ ಮೈಸೂರಿನ ಯುವ ಬಳಗವು ಮಾಸ್ಕ್ ದಿನಾಚರಣೆಯನ್ನು ಆಚರಿಸಿ ಮಕ್ಕಳಲ್ಲಿ ಮಾಸ್ಕ್ ನ ಅರಿವು ಮೂಡಿಸಿತು. ಕೆ ಆರ್ ಎಸ್…

ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಮೈಸೂರಿನಲ್ಲಿ ಜೂನ್ 21, 2021 ರಂದು ಆನ್ಲೈನ್ ಯೋಗ ಸೆಷನ್ ಅರ್ಥಪೂರ್ಣ ವಿಶ್ವ ಯೋಗ ದಿನಾಚರಣೆಗೆ ಸಿದ್ಧತ

ಮೈಸೂರು, 18 ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮಕ್ಕೆ ಯೋಗ ಒಂದು ಸಮಗ್ರ ವಿಧಾನ. ದೇಹವನ್ನು ಚಲನಶೀಲವಾಗಿಸುವ ಜೊತೆಗೆ, ದೇಹದ ಭಂಗಿಯನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಬಲಪಡಿಸಲು ಯೋಗ ಸಹಾಯ ಮಾಡುತ್ತದೆ. ಯೋಗದ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ…

ಸುವರ್ಣ ಬೆಳಕು ಫೌಂಡೇಷನ್ ಹೊಯ್ಸಳ ಕರ್ನಾಟಕ ಸಂಘ ಸಹಯೋಗದಲ್ಲಿ ಯೋಗ ದಿನಚರಣೆಯ ಪ್ರಯುಕ್ತ ಯೋಗ ಪಟುಗಳಿಗೆ ಸನ್ಮಾನ ಹಾಗೂ ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ.

.ಮೈಸೂರು-18 ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜೂ.21 ರಂದು ಸುವರ್ಣ ಬೆಳಕು ಫೌಂಡೇಷನ್ ಹೊಯ್ಸಳ ಕರ್ನಾಟಕ ಸಂಘ ಸಹಯೋಗದಲ್ಲಿ ನಗರದ ಲಕ್ಷ್ಮಿಪುರಂನಲ್ಲಿರುವ ಹೊಯ್ಸಳ ಸಭಾಂಗಣದಲ್ಲಿ ಯುವ ಯೋಗ ಪಟುಗಳಿಂದ ಸೂರ್ಯನಮಸ್ಕಾರ ಹಾಗೂ ಕಠಿಣ ಆಸನಗಳ ಪ್ರದರ್ಶನ ಕಾರ್ಯಕ್ರಮ. ನೆಡೆಯಲಿದ್ದು ಯೋಗ ಹಾಗೂ…

ಮೈಸೂರು ಡಿಹೆಚ್ ಓ ಡಾ.ಟಿ. ಅಮರನಾಥ್ ವರ್ಗಾವಣೆ

ಮೈಸೂರು: ಮೈಸೂರಿನಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಐಎಎಸ್ ಮತ್ತು ಐಪಿಎಸ್ ನಂತರ ಇದೀಗ ಜಿಲ್ಲಾ ಆರೋಗ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದುವರೆಗೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಟಿ. ಅಮರನಾಥ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಆರೋಗ್ಯ ಇಲಾಖೆ ವಿಭಾಗಿಯ…

ಕಾಂಗ್ರೆಸ್ ನಿಂದ ಕೊರೊನಾ ವಾರಿಯರ್ಸ್ ಗೆ “”ಕೊರೊನಾ ಕವಚ”

ಮೈಸೂರು: ರಾಷ್ಟ್ರ ನಾಯಕ ರಾಹುಲ್ ಗಾಂಧಿ ರವರ 51ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಜೂ.18ರಂದು ಬೆಳಗ್ಗೆ 11-30ಕ್ಕೆ ರೈಲ್ವೆ ಸ್ಟೇಷನ್ ಹತ್ತಿರ ಇರುವ ಇಂದಿರಾ ಗಾಂಧಿ ಭವನ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ…

ಶಾಲಾ ಶುಲ್ಕ ಶೇಕಡವಾರು ಕಡಿತಕ್ಕೆ ಶಿಕ್ಷಣ ಸಚಿವರಿಗೆ ಪತ್ರ

ಮೈಸೂರು:ಲಾಕ್ ಡೌನ್ ಕಾರಣದಿಂದ ಬಹುತೇಕ ಜನರು ಸಂಕಷ್ಟಕ್ಕೀಡಾಗಿರುವ ಕಾರಣ ಮಕ್ಕಳ ಶಾಲಾ ಶುಲ್ಕ ಭರಿಸಲು ಪೋಷಕರು ಪರದಾಡುವಂತಾಗಿದೆ ಆದ್ದರಿಂದ ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜು ಶುಲ್ಕವನ್ನು ಶೇಕಡವಾರು ಕಡಿತಗೊಳಿಸುವಂತೆ ಹಾಗೂ ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರ…

ಕಾಂಗ್ರೆಸ್ ಕಚೇರಿಯಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ

ಮೈಸೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತೀರಾ ಸಂಕಷ್ಟಕ್ಕೆ ಸಿಲುಕಿದ ಮೈಸೂರಿನಲ್ಲಿರುವ ಬಡ ಮತ್ತು ನಿರಾಶ್ರಿತ ಕುಟುಂಬಗಳಿಗೆ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ದಿನಸಿ ಕಿಟ್ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾ ಲಾಕ್…

ಶಂಕರಾಚಾರ್ಯರ ಪ್ರತಿಮೆ ನಿರ್ಮಾತೃಗೆ ಸನ್ಮಾನ

ಮೈಸೂರು: ಕೇದಾರನಾಥ್ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲುದ್ದೇಶಿಸಿರುವ ಶ್ರೀ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಅವರನ್ನು ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಪದಾಧಿಕಾರಿಗಳು ಸನ್ಮಾನಿಸಿ, ಅಭಿನಂದಿಸಿದರು. ಸರಸ್ವತಿಪುರಂನಲ್ಲಿರುವ ಶಿಲ್ಪ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದ…

ಹಿಂದುಳಿದ ವರ್ಗಕ್ಕೆ ಸವಲತ್ತು ಕೊಡಿಸುವುದೇ ಗುರಿ: ಎಲ್.ನಾಗೇಂದ್ರ

ಮೈಸೂರು: ಚಾಮರಾಜ ಕ್ಷೇತ್ರದಲ್ಲಿರುವ ಹಿಂದುಳಿದ ವರ್ಗದವರಿಗೆ ಸವಲತ್ತು ನೀಡುವುದೇ ನನ್ನ ಗುರಿ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ ನಗರದ ಹೆಬ್ಬಾಳ ನಲ್ಲಿರುವ ಬಸವನ ಗುಡಿ ಕಲ್ಯಾಣ ಮಂಟಪ ಚಾಮರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿಂದುಳಿದಿರುವ, ಅಸಂಘಟಿತ, ಕೂಲಿ ಕೆಲಸ,ಕಟ್ಟಡ ಕಾರ್ಮಿಕರು, ಆಟೋ…

ಮಾನಸಿಕ ಒತ್ತಡವನ್ನು ದೂರಮಾಡಲು ಇರುವ ‘ದಿವ್ಯಔಷದ’ ಯೋಗ ಮಹೇಶ್ ನಾಯಕ್.

ವರದಿ:ಮಹೇಶ್ ನಾಯಕ್ . ಯೋಗ ಎನ್ನುವ ಪದ ಸಂಸ್ಕ್ರತದ ಮೂಲಧಾತುವಾದ “ಯುಜ್” ಎನ್ನುವ ಪದದಿಂದ ಬಂದಿದ್ದು ಬಂದಿಸು, ಕೂಡಿಸು, ಸೇರಿಸು, ಚಿತ್ತವನ್ನು ನಿರ್ದೇಶಿಸು, ಕೇಂದ್ರೀಕರಿಸು, ಉಪಯೋಗಿಸು ಮತ್ತು ಆಸಕ್ತಿ ವಹಿಸು ಎನ್ನುವ ಅರ್ಥಗಳನ್ನು ಅದು ಕೂಡುತ್ತದೆ, ಸಂಯೋಜನೆ ಅಥಾವಾ ಸಂಸರ್ಗ ಎನ್ನುವ…

ಸಿಎಂ ಬಿಎಸ್ ವೈ ಬದಲಾವಣೆ ಇಲ್ಲ: ಅರುಣ್ ಸಿಂಗ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎನ್ನುವ ಮೂಲಕ ಸಿಎಂ ಬದಲಾವಣೆ ಇಲ್ಲ ಎಂಬ ವಿಚಾರವನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪರೋಕ್ಷವಾಗಿ ಭಿನ್ನಮತೀಯರಿಗೆ ಮುಟ್ಟಿಸಿದ್ದಾರೆ. ನಗರದ ಕುಮಾರಕೃಪಾ…