Author: admin

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ಮೈಸೂರು: ನಾಡಪ್ರಭು ಕೆಂಪೇಗೌಡರ 512ನೇಯ ಜಯಂತಿಯನ್ನು ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿ ಆಚರಿಸಲಾಯಿತು. ಮಾಜಿ ನಗರ ಪಾಲಿಕೆ ಸದಸ್ಯರಾದ ನಾಗಭೂಷಣ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್, ಬಿಜೆಪಿಯ ನಗರ ಉಪಾಧ್ಯಕ್ಷರು ಹರ್ಷಾ ಅವರು ಕೆಂಪೇಗೌಡ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ…

ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೊಂದು ಸೆಲ್ಯೂಟ್!

ಭಾರತದ ಭೂಮಿಯೇ ಹಾಗೆ ಹಲವಾರು ಶ್ರೇಷ್ಠತೆ ಮತ್ತು ವಿಶಿಷ್ಠತೆಗಳ ಆಗರ. ಅದು ಈ ದೇಶದ ಪ್ರಕೃತಿಯ ಘಮವೇ ಹಾಗೂ ಮಹತ್ವದ ಫಲವೇ ಇದಕ್ಕೆ ಕಾರಣ ಎನ್ನಬಹುದು. ಇತಿಹಾಸದಲ್ಲಿನ ಸಿಂಹ ಹೆಜ್ಜೆಗಳ ದಾರಿಯಲೆಲ್ಲ ಇಂದು ವಿಶ್ವದ ಗಮನ ಸೆಳೆತವಿದೆ. ದೇಶದ ದಕ್ಷಿಣದ ಹಿರಿಮೆ,…

ರಾಜ್ಯಕ್ಕೆ ಕೆಂಪೇಗೌಡರ ಕೊಡುಗೆ ಅಪಾರ:ಜಿಟಿಡಿ

ಮೈಸೂರು: ರಾಜ್ಯಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು ಅಂತಹ ಮಹಾನ್‌ ಪುರುಷರ ಜಯಂತಿ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ, ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೆಗೌಡ ಹೇಳಿದರು. ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿ.ಕೆ.ಎಸ್ ಫ಼ೌಂಡೇಷನ್ ವತಿಯಿಂದ…

ಮಾಗಡಿಯ ಕೆಂಪೇಗೌಡರ ಸಮಾಧಿಯತ್ತ ನಿರ್ಲಕ್ಷ್ಯವೇಕೆ?

ಮೈಸೂರು: ಕೆಂಪೇಗೌಡರ ಜಯಂತಿಯನ್ನು ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭ ಅವರು ಐಕ್ಯವಾದ ಸ್ಥಳ ಮತ್ತು ಅವರು ನಿರ್ಮಿಸಿದ ಕೆರೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿ ಅದನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ. ಕೆಂಪೇಗೌಡರು ಐಕ್ಯವಾಗಿರುವ ಮಾಗಡಿ ತಾಲೂಕಿನ…

ಶಶಿರೇಖಾ ಮಾತಿಗೆ ಸ್ಪಂದಿಸಿದ ಸುಜೀವ್ ಸಂಸ್ಥೆ

ಮೈಸೂರು: ಮೈಸೂರು ನಗರದಲ್ಲಿ ಹಲವು ಕಡೆಗಳಲ್ಲಿ ಬಿದಿರು ಕೆಲಸ ಮಾಡಿ ಬದುಕುವ ನೂರಾರು ಕುಟುಂಬಗಳಿವೆ. ಬೀದಿಬದಿಯಲ್ಲಿ ಮೊರ, ಏಣಿ, ಬುಟ್ಟಿ, ಚಟ್ಟ ಹೀಗೆ ಹಲವು ಬಿದಿರಿನಿಂದ ಹಲವು ರೀತಿ ಪರಿಕರಗಳನ್ನು ತಯಾರಿಸಿ ಅದರ ಮಾರಾಟದಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ. ಇವರ ಬದುಕು…

ಮಳವಳ್ಳಿಯಲ್ಲಿ ಕಾಯಕ ಬಂಧುಗಳಿಗೆ ಕಾರ್ಯಾಗಾರ

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾಯಕ ಬಂಧುಗಳಿಗೆ ಕಾರ್ಯಾಗಾರ ನಡೆಯಿತು ಕಾರ್ಯಾಗಾರವನ್ನು ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ಸತೀಶ್ ರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾಯಕ ಬಂಧುಗಳ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಕಾಯಕ ಬಂಧು…

ಪಿರಿಯಾಪಟ್ಟಣದ ಯುವಕನನ್ನು ಹತ್ಯೆಗೈದಿದ್ದು ಯಾರು?

ಪಿರಿಯಾಪಟ್ಟಣ: ಯುವಕನ ಹತೈಗೈದು ಶವವನ್ನು ಪಟ್ಟಣದ ಅರಸಿಕೆರೆಯಲ್ಲಿ ಎಸೆದು ಪರಾರಿಯಾಗಿರುವ ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪಟ್ಟಣದ ಕೆ.ಎಂ ಬಡಾವಣೆ ನಿವಾಸಿ ಉದಯ್(24) ಎಂಬ ಯುವಕನನ್ನು ಕೊಲೆ ಮಾಡಿ ಪಟ್ಟಣದ ಅರಸಿನಕೆರೆಯಲ್ಲಿ ಎಸೆದು ಹಂತಕರು ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಶವ…

ಗ್ರಾಮಮಟ್ಟಕ್ಕೂ ವ್ಯಸನ ಹರಡಿರುವುದು ವಿಪರ್ಯಾಸ!

ಮಂಡ್ಯ: ಅಂದು ಸಿನಿಮಾಗಳಲ್ಲಿ ನೋಡುತ್ತಿದ್ದ ವ್ಯಸನ ಇಂದು ಕಾಲೇಜುಗಳಲ್ಲಿ, ಶಾಲೆಗಳಲ್ಲಿ, ಬೀದಿಗಳಲ್ಲಿ, ಗ್ರಾಮಮಟ್ಟದಲ್ಲಿ ಕಾಣುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ ಎನ್ ಧನಂಜಯ ಬೇಸರ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ,…

ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನ

ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಕಾಲೇಜು ಹಾಗೂ ಮಿಷನ್ ಆಸ್ಪತ್ರೆಯ…

ವಿ.ಕೆ. ಎಸ್ ಫೌಂಡೆಶನ್ ವತಿಯಿಂದ ಲಸಿಕೆ ಪಡೆಯುವವರಿಗೆ ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ಸಂಚಾರಿ ಸಾರಿಗೆ ವ್ಯವಸ್ಥೆ

ವಿ.ಕೆ. ಎಸ್ ಫೌಂಡೆಶನ್ ವತಿಯಿಂದ ಲಸಿಕೆ ಪಡೆಯುವವರಿಗೆ ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ಸಂಚಾರಿ ಸಾರಿಗೆ ವ್ಯವಸ್ಥೆಯನ್ನ ಶ್ರೀರಾಂಪುರ ಅರವಿಂದನಗರ ಮತ್ತು ವಿವೇಕಾನಂದನಗರ ಬಡಾವಣೆಯ ನಿವಾಸಿಗಳಿಗೆ ಲಸಿಕೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಗರದ ಚರಕ ಆಯುರ್ವೇದ ಆಸ್ಪತ್ರೆಯಲ್ಲಿ ಮಾಡಲಾಯಿತು,…

ವಾರಾಂತ್ಯ ಶೇ.30ರಷ್ಟು ಬಿಎಂಟಿಸಿ ಬಸ್ ಸಂಚಾರ

ವಾರಾಂತ್ಯದ ಶನಿವಾರ ಮತ್ತು ಭಾನುವಾರ ನಗರದಲ್ಲಿ ಕರ್ಫ್ಯೂ ಇರುವ ಕಾರಣ ಜೂ. 26 ಮತ್ತು 27ರಂದು ನಗರದಲ್ಲಿ ಶೇ. 30 ರಷ್ಟು ಮಾತ್ರ ಬಿಎಂಟಿಸಿ ಬಸ್ ಗಳು ಸಂಚರಿಸಲಿವೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಇತರೆ…

ಮೈಸೂರು ಮೃಗಾಲಯದಿಂದ ಪ್ರಾಣಿಗಳ ದತ್ತು ಸ್ವೀಕಾರ

ಬೆಂಗಳೂರು: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ನಿಗಧಿಪಡಿಸಿರುವ ಶುಲ್ಕವನ್ನು ಪಾವತಿಸಿ ವಿವಿಧ ಪ್ರಾಣಿಪಕ್ಷಿಗಳನ್ನು ದಾನಿಗಳು ದತ್ತುಪಡೆದಿದ್ದಾರೆ. “ಲವ್ ಬರ್ಡ್” ಬೆಂಗಳೂರಿನ ಸೋಮು.ಎಂ, “ರೆಡ್ ಅವಡಾವಿಟ್” ಬಿ.ಎನ್.ಸುಂದರೇಶ, “ಬಡ್‍ಜರಿಗರ್” ಮೋಹನ್ ರಾಜ್ ಮತ್ತು…

ವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ನೇಮಕ

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ 2021-22ರ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ಎಂಎಸಿಆರ್‌ ಐ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಅಧ್ಯಕ್ಷರಾಗಿ ಡಾ.ಆನಂದ್ ರವಿ, ಕಾರ್ಯದರ್ಶಿಯಾಗಿ ಡಾ. ಮಾಲೆಗೌಡ, ಉಪಾಧ್ಯಕ್ಷರಾಗಿ ಡಾ.ಚಂದ್ರಶೇಖರ್…

ವಿಷ ಸೇವಿಸಿ ಯುವಕ ಆತ್ಮಹತ್ಯೆ

ಮೈಸೂರು: ತಂದೆ ತಾಯಿಯನ್ನು ಕಳೆದುಕೊಂಡು ಮಾನಸಿಕವಾಗಿ ಜರ್ಜರಿತನಾಗಿದ್ದ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿಯಲ್ಲಿ ನಡೆದಿದೆ. ಮೈಸೂರಿನ ಗಾಂಧಿನಗರ ನಿವಾಸಿ ಎಸ್. ಕಾರ್ತಿಕ್ ಎಂಬಾತನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುದೈವಿ. ಕಳೆದ…

ಕೋವಿಡ್ ಹೆಸರಲ್ಲಿ ಸರ್ಕಾರದಿಂದ ಲೂಟಿ: ಹೆಚ್.ಡಿ.ರೇವಣ್ಣ

ಹಾಸನ: ಕೋವಿಡ್ ಹೆಸರು ಹೇಳಿಕೊಂಡು ಸರ್ಕಾರ ಹಣ ಲೂಟಿ ಹೊಡೆಯುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಸರ್ಕಾರ ಇನ್ನು 2 ವರ್ಷ ಮಾತ್ರ ಅಧಿಕಾರ ಇರಲಿದ್ದು, ಇರುವಷ್ಟು ದಿನ ಸಾಧ್ಯವಾದಷ್ಟು ಹಣ…