
ಮೈಸೂರು.28 ಅಮಯ ಇಂಡಿಯಾ (ಅಥರ್ವಾ ಮಲ್ಟಿ ಸ್ಪೆಸಿಯಾಲಿಟಿ ಆಯುರ್ವೇದಿಕ್ ಅಂಡ್ ಹೀಲಿಂಗ್ ಸೆಂಟರ್) ಮೈಸೂರಿನಲ್ಲಿರುವ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದ್ದು, ಭಾರತದ ಪ್ರಾಚೀನ ಆಯುರ್ವೇದ ವಿಧಾನಶಾಸ್ತ್ರವನ್ನು ಅಳವಡಿಸಿಕೊಂಡು ಆಧುನಿಕ avSHADA ಮತ್ತು ಇತರ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಂಡು ಆರೋಗ್ಯ ವೃದ್ಧಿಗೊಳಿಸುವ ಮೂಲ ಉದ್ದೇಶವನ್ನು ಹೊಂದಿದ್ದು.
ಅಮಯ ಇಂಡಿಯಾ ಬಂಜೆತನದ ಪರಿಹಾರಕ್ಕೆ ಸಂಬಂಧಿಸಿದಂತೆ ಸಾಬೀತಾಗಿರುವ ಆಯುರ್ವೇದದ ಚಿಕಿತ್ಸೆಯನ್ನು ಬಳಸಿಕೊಂಡು ೮೩% ಸಕಾರಾತ್ಮಕ ಉತ್ತಮ ಫಲಿತಾಂಶಗಳನ್ನು ಕೊಟ್ಟಿರುತ್ತದೆ.
ಈ ಶಿಬಿರದ ಮೂಲ ಉದ್ದೇಶವೇನೆಂದರೆ, ಎಲ್ಲಾ ಪ್ರಯತ್ನ ಮಾಡಿ ವಿಫಲ ನಂತರ ಯಾವುದೇ ಫಲಿತಾಂಶಗಳು ದೊರಕದ ನೊಂದಿರುವ ದಂಪತಿಗಳಿಗೆ ತಮ್ಮ ಮಕ್ಕಳೊಂದಿಗೆ ತಮ್ಮ ಸಂತೋಷದ ಜೀವನವನ್ನು ಕಂಡುಕೊಳ್ಳುವಲ್ಲಿ ಸಹಾಯ ಮಾಡುವುದೇ ನಮ್ಮ ಇಚ್ಛೆಯಾಗಿದೆ ಬಂಜೆತನದ ಪರಿಹಾರಗಳಿಗಾಗಿ ಮುಕ್ತವಾಗಿ ನಮ್ಮ ತಜ್ಞ ಆಯುರ್ವೇದ ವೈದ್ಯರೊಂದಿಗೆ ವಿಶ್ವಾಸದಿಂದ ಸಮಾಲೋಚನೆಗೆ ಈ ಶಿಬಿರಕ್ಕೆ ಪಾಲ್ಗೊಳ್ಳಬಹುದು.ಇದರ ಉಪಯೋಗ ಪಡೆಯಬಹುದು

ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ.ಅಂಥೋನಿ,ನಾಗೇಶ್,.ಅಪರ್ಣ ,ರವಿ ಕುಮಾರ್, ಪತ್ರಿಕಾ ಘೋಸ್ಟಿ ಯಲ್ಲಿ ಹಾಜರಿದ್ದರು.

