ಮೈಸೂರು, ಡಿಸೆಂಬರ್18 :- ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೈಸೂರು ವ್ಯಾಪ್ತಿಯ ಗ್ರಾಮೀಣ ಭಾಗಗಳ 256 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ  ಅರ್ನೈಮಲ್ಯ ಶೌಚಾಲಯಗಳು ಇರುವುದಿಲ್ಲವೆಂದು ಜಿಲ್ಲಾ ಸಮೀಕ್ಷಾ ಸಮಿತಿ ಘೋಷಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.