ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ

ಮೈಸೂರು ಆ,೩೦(ಎಂ.ಎಸ್) ದಸರಾ ದೀಪಾಲಂಕಾರವು ಅರಸು ರಸ್ತೆ ಹಾಗು ಮೈಸೂರಿನ.ಸ್ಯೂಯೋಜಿ ರಸ್ತೆ ಮೈಸೂರಿನ ಎಲ್ಲಾ ಸರ್ಕಲ್ ಗಳಿಗೆ ಮಾತ್ರ ಸೀಮಿತವಾಗಬೇಕು.ರಸ್ತೆಗಳಿಗೆ ದೀಪಾಲಂಕರದ ವ್ಯವಸ್ಥೆಯಿಂದ ಪ್ರವಾಸಿಗರಿಗೆ,ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ.ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆ ದೀಪಾಲಂಕಾರ. ದೀಪಾಲಂಕಾರದಲ್ಲಿ ಜಗಮಗಿಸುತ್ತಿರುವ ಅರಮನೆಯನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ.ಆದರೆ ದೀಪಾಲಂಕಾರ ನೆಪದಲ್ಲಿ ರಸ್ತೆ ಗಳಲ್ಲಿ ಪ್ರವಾಸಿಗರಿಗೆ ಹಾಗೂ. ಸಾರ್ವಜನಿಕರಿಗೆ,ಸವಾರರಿಗೆ, ದೀಪಾಲಂಕಾರ ನೋಡುವ ಸಮಯದಲ್ಲಿ ಕಿರಿ,ಕಿರಿ ಗಲಾಟೆ ಉಂಟಾಗುವ ಉದಾಹರಣೆಗಳು ಇವೆ.

ಕೆಲುವು ಬದಲಾವಣೆ ಆಗು ಕೆಲುವು ನಿಯಮಗಳು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು. ಮೊದಲಿಗೆ ಮೈಸೂರಿನ
ಆರ್ ಗೇಟ್ ಸರ್ಕಲ್,ನಿಂದ ಅರಮನೆಯ ಎದರು ಇರುವ ಕೋಟೆ ಆಂಜನೇಯ ಸರ್ಕಲ್ ನಿಂದ, ಕೆ.ಆರ್ ಸರ್ಕಲ್, ಮತ್ತು ಸಯೋಜಿ ರಾವ್ ರಸ್ತೆ, ದೇವರಾಜ ಅರಸು ರಸ್ತೆಗೆ ಕೊನೆಗಳ್ಳಬೇಕು ಹಾಗೂ ಇನ್ನಿತರ ಸರ್ಕಲ್ ಗಳಲ್ಲಿ ಮಾತ್ರ ದಸರಾ ದೀಪಾಲಂಕಾರ ಅಳವಡಿಸಬೇಕು.ಇದೇ ಸಂಧರ್ಬದಲ್ಲಿ

ಅರಸ್ ರಸ್ತೆಯಲ್ಲಿ ದಿನ ನಿತ್ಯ ಸಂಜೆ ಮಾತ್ರ ೬ ಗಂಟೆ ಮೇಲೆ ರಸ್ತೆ ಸಂಪೂರ್ಣ ನಿಷೇಧ ಮಾಡಬೇಕು ಅನುವು ಮಾಡಿಕೊಡಬೇಕು.ಅರಸು ರಸ್ತೆಯಲ್ಲಿ ದೀಪಾಲಂಕಾರವನ್ನು ಪ್ರವಾಸಿಗರು, ಸಾರ್ವಜನಿಕರು ನೆಡಿಗೆ ಮುಖಾಂತರ ಆಲ್ಲಿನ ದೀಪಾಲಂಕಾರಕ್ಕೆ ಹೆಚ್ಚು ಮೆರಗು ಮಾಡಿಕೊಡಬೇಕಾಗಿ ಎಂದು ಎಎಪಿ ಯುವ ಮುಖಂಡ ಹೇಮಂತ್ ಕುಮಾರ್
ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.