ಚಾಮರಾಜನಗರ: ಕೂಲಿ ಕಾರ್ಮಿಕರ ಸಂಘದ ವತಿಯಿಂದ ಎಪಿಎಂಸಿಗೆ ವರ್ತಕರ ಕ್ಷೇತ್ರದಿಂದ ಆಯ್ಕೆಯಾದ ನೂತನ ನಿರ್ದೇಶಕ ವೆಂಕಟರಾವ್(ಎಸ್‌ಎಂಪಿ) ರವರಿಗೆ ನಗರದ ಅವರ ನಿವಾಸದಲ್ಲಿ ಅಭಿನಂದಿಸಿದರು.
ಕೂಲಿಕಾಮೀಕರ ಸಂಘದ ಅಧ್ಯಕ್ಷ ಕಾಳಪ್ಪ ಮಾತನಾಡಿ ಎ.ಪಿಎಂಸಿ ನೂತನ ನಿರ್ದೇಕರು ಕೃಷಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯಮಾಡಬೇಕು ಕೂಲಿ ಕಾರ್ಮಿಕರ ಹಿತಕಾಪಾಡಬೇಕು ಎಂದು ಮನವಿ ಮಾಡಿದರು
ಮಾಜಿ ನಗರಸಭಾ ಸದಸ್ಯ ಮಹೇಶ್, ಬಾಬಣ್ಣ ಕೂಲಿ ಕಾರ್ಮಿಕರ ಸಂಘದ ಸಹಕಾರ್ಯದಶಿ ಸ್ವಾಮಿ, ಜಯಕುಮಾರ್‌ನಾಗರಾಜು ನಾರಾಯಣ್ ಸಿ.ಎಸ್ ನಾಗರಾಜು ಇತರರು ಹಾಜರಿದ್ದರು.