ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆಯ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ವಚನ ವಿಜಯೋತ್ಸವ ಹಾಗೂ 2020-21 ನೇ ಸಾಲಿನ ಪ್ರತಿಷ್ಟಿತ ಬಸವರತ್ನ ರಾಷ್ಟ್ರ ಪ್ರಶಸ್ತಿ ಸಮಾರಂಭ ಜನವರಿ 15 ರಂದು ವಿಜಯಪುರದಲ್ಲಿ ನಡೆಯಲಿದೆ.

ಸಾಹಿತ್ಯ ಕ್ಷೇತ್ರ ಸಾಹಿತಿ ಡಾ. ಅನಸೂಯಾ ಎಸ್ ಕೆಂಪನಹಳ್ಳಿ (ಬಸವರತ್ನ ರಾಷ್ಟ್ರ ಪ್ರಶಸ್ತಿ) , ಸಾಮಾಜಿಕ ಕ್ಷೇತ್ರ  ಸಾಮಾಜಿಕ ಕಾರ್ಯಕರ್ತ & ಯೋಜಾಧಿಕಾರಿ ಸಿಮ್ಕಾನ್ ಫೌಂಡೇಶನ್
ರಾಜೇಶ್ ನಾಯಕ ಜಿ ಆರ್ ( ಬಸವರತ್ನ ರಾಷ್ಟ್ರ ಪ್ರಶಸ್ತಿ)

 

By admin