ಮೈಸೂರು ತಾಲೂಕು ಟಿ.ಎ.ಪಿ.ಎಂ.ಎಸ್.ಗೆ ಅಧ್ಯಕ್ಷರಾಗಿ ಕುಂಬಾರಕೊಪ್ಪಲಿನ ಲಲಿತಮ್ಮ ವಿಷಕಂಟೇಗೌಡ ಉಪಾಧ್ಯಕ್ಷರಾಗಿ ಗೋಪಾಲಪುರ ಅಂದಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧ ಆಯ್ಕೆಗೆ ಕಾರಣಕರ್ತರಾದ ಎಂ.ಸಿ.ಡಿ.ಸಿ.ಸಿ.ಬ್ಯಾಂಕ್ ನ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬೋಗದಿ ಚಂದ್ರಶೇಖರ್, ಗೋಪಾಲ್, ಕುಮಾರ್, ಹೊನ್ನಗಿರಿಗೌಡ, ಪ್ರಕಾಶ್, ರೇಣುಕಾ,ಯೋಗೇಶ್, ರಾಮಲಿಂಗಚಾರಿ, ಮುಖಂಡರಾದ ಭೈರಪ್ಪ, ಜವರೇಗೌಡ, ಚೇತನ್, ಸೊಸೈಟಿ ಆನಂದ, ಜಯರಾಂ,ಯುವಮುಂಡ ಸ್ವಾಮಿ ಹಾಜರಿದ್ದರು

By admin