ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ನೇ ಜಯಂತಿ ಅಂಗವಾಗಿ ಚಾಮರಾಜನಗರದಲ್ಲಿ ಪಂಚಶೀಲಾ ಫೌಂಡೇಶನ್ ಹಾಗೂ ಅಂಬು ಸಂಘ ಸಹಯೋಗದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು.
ಉಪಾಧ್ಯಕ್ಷ ಬಂಗಾರಸ್ವಾಮಿ ಪ್ರಧಾನ ಕಾರ್ಯದರ್ಶಿ ಪಿ.ಸೋಮಣ್ಣ ಮಹದೇವಪ್ಪ ಮಹದೇವಯ್ಯ ಶಿವಲಿಂಗಮೂರ್ತಿ ಸುಶೀಲಾ ರಾಮಸಮುದ್ರ ಇತರರು ಹಾಜರಿದ್ದರು.
