ಮೈಸೂರು :ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು. ಹಾಗೂ ಜಿಲ್ಲಾ ಘಟಕ, ಚಿಕ್ಕಮಗಳೂರು. ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿಗೆ ಮೈಸೂರಿನ ಯುವ ಕ್ರೀಡಾ ಪಟು ಅಕ್ಷಯ ಪಾಟೀಲ್ ರವರು ಆಯ್ಕೆ ಯಾಗಿದ್ದಾರೆ. ದಿನಾಂಕ ಆಗಸ್ಟ್ 7 ರಂದುಅಂಬೇಡ್ಕರ್ ಭವನ, ಬಯಲು ರಂಗ ಮಂದಿರ, ತರೀಕರೆ, ಕಾರ್ಯಕ್ರಮ ಜರುಗಲಿದೆ.