ದಿನಾಂಕ 18-03-2022 ರಿಂದ 30 ದಿನಗಳ ಕಾಲ ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಪರಿಷತ್, ವಿಜಯನಗರ 3ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ವಿಜಯನಗರ ಮಹಿಳಾ ಸಂಘ ಇವರುಗಳ ಸಹಯೋಗದಲ್ಲಿ ಆರೋಗ್ಯ ಶಿಬಿರ” ನಡೆಯಲಿದೆ


ಶಿಬಿರದಲ್ಲಿ. ಬಿ.ಪಿ., ಶುಗರ್, ಬೊಜ್ಜುನಿವಾರಣೆ, ಗ್ಯಾಸ್ಟಿಕ್, ಆಸಿಡಿಟಿ, ಅಸ್ತಮಾ, ಸೈನಸ್, ಅಜೀರ್ಣತೆ, ಅಲರ್ಜಿ, ಹಸಿರುನರ, ಸಯಾಟಿಕ್, ಸಂಧಿವಾತ, ಥೈರಾಯಿಡ್, ನಿದ್ರಾಹೀನತೆ, ಮಲಬದ್ಧತೆ, ಇಮ್ಮಡಿ ನೋವು, ಪಾದಗಳ ಉರಿ ಇನ್ನಿತರ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು.

ಶಿಬಿರ ನಡೆಯುವ ಸ್ಥಳ: ಸಿ.ಎ.14ಸಿ, ಎ ಬ್ಲಾಕ್, ವಿಜಯನಗರ 3ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಸ್ಕೂಲ್ ಬಿಲ್ಡಿಂಗ್), ವಿಜಯನಗರ, 3ನೇ ಹಂತ. ಮೈಸೂರು-570017
ಸೋಮಶೇಖರ್ : ಮೊಬೈಲ್ ನಂ: 9845182716 ರವಿಕುಮಾರ್ : ಮೊಬೈಲ್ ನಂ: 9448293943