ಮೈಸೂರು: ಆಮ್ ಆದ್ಮಿ ಪಾರ್ಟಿ ಪಾರ್ಟಿಯನ್ನು ದೇಶದಲ್ಲಿ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನವನ್ನು ಪ್ರತಿಯೊಬ್ಬ ಕಾರ್ಯಕರ್ತ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಬೇಕು ಎಂದರು.50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್,ಪಕ್ಷದ ಸದಸ್ಯರಿಗೆ ಮನವಿ ಮಾಡಿದರು. ವಾರ್ಡ್‌ನ ಪ್ರತೀ ಬೂತ್ ನಲ್ಲಿ ಹಾಗೂ ಮನೆ ಮನೆಗೆ ಮನವರಿಕೆ ಮಾಡಿ ಪಕ್ಷದ ಸದಸ್ಯತ್ವವನ್ನು ಅಧಿಕ ಸದಸ್ಯರನ್ನು ನೋಂದಣಿ ಮಾಡಬೇಕಿದೆ. ಏಕಕಾಲಕ್ಕೆ ಕಾರ್ಯಕರ್ತರು ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಎಂದು ತಿಳಿಸಿದರು. ನಗರದ ೫೦ನೇ ವಾರ್ಡ್ ಸುಣ್ಣದಕೇರಿ,ರಹಮಾನೀಯ ಮೊಹಲ್ಲಾ,ಗೀತಾ ರಸ್ತೆ 50 ನೇ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ಸದಸ್ಯತ್ವ ನೊಂದಣಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸದಸ್ಯತ್ವ ಅಭಿಯಾನದಲ್ಲಿ ೫೦ನೇ ವಾರ್ಡ್ ನಗರ ಪಾಲಿಕೆ ಅಕಾಂಕ್ಷಿ ಹೇಮಂತ್ ಕುಮಾರ್, ಮಂಜುನಾಥ್, ಶ್ರೀಕಾಂತ್, ರಘುವರನ್,ಹರೀಶ್ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.