ಮೈಸೂರು ನಗರದಲ್ಲಿ ಕೆಆರ್ ಕ್ಷೇತ್ರ ಬಿಜೆಪಿ ಮೋರ್ಚಾ ವತಿಯಿಂದ ಪಂಜಾಬಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಗಮನದ ವೇಳೆ ಅವನನ್ನು ಭದ್ರತಾ ವೈಫಲ್ಯವನ್ನು ಖಂಡಿಸಿ ಮುಖ್ಯಮಂತ್ರಿ ಪರಂಜಿತ್ ಸಿಂಗ್ ಅವರ ಪ್ರತಿಕೃತಿಯನ್ನು ಅಣಕು ಶವಯಾತ್ರೆ ಮಾಡುವುದರ ಮೂಲಕ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು ಈ ಸಂದರ್ಭದಲ್ಲಿ ಕೆ ಆರ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಮನು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಕಿರಣ್ ಗೌಡ ಉಸ್ತುವಾರಿಗಳಾದ ರಮೇಶ್ ಕುಮಾರ್ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ ನಿಶಾಂತ್ ಮುಖಂಡರಾದ ನಾ ಣಿಗೌಡ ಪ್ರಧಾನ ಕಾರ್ಯದರ್ಶಿಗಳಾದ ಚಿನ್ಮಯ್ ವಿಶ್ವಸೇನ ಪದಾಧಿಕಾರಿ ಬಂಧುಗಳು ಹಾಜರಿದ್ದರು