Month: September 2025

ಮೈಸೂರು 2030ರ ರಚನಾತ್ಮಕ ನಿರ್ಮಾಣದ ಪರಿಕಲ್ಪನೆಯ ಉದ್ದೇಶಿತ MyMysuru Ideathon ಗ್ರ್ಯಾಂಡ್ ಫಿನಾಲೆಯು ಮುಕ್ತಾಯಗೊಂಡಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪರಿಕಲ್ಪನೆಯ ಉಪಕ್ರಮವಾಗಿ ಜನರ ಸಹಭಾಗಿತ್ವದೊಂದಿಗೆ ಮೈಸೂರು ನಗರವನ್ನು 2030ರ ವೇಳೆಗೆ ಸ್ವಚ್ಛ, ಸುಂದರ, ಹಸಿರು ಹಾಗೂ ರಚನಾತ್ಮಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ದಿನಾಂಕ 22.08.2025 ರಂದು…

ಇಂದು ವಿಶ್ವ ಫಿಜಿಯೋಥೆರಪಿ ದಿನ :ಫಿಜಿಯೋಥೆರಪಿ ಚಿಕಿತ್ಸಾ ವಿಧಾನದಿಂದ ರೋಗಿಗಳು ಗುಣಮುಖ

ಇಂದು ಫೀಜಿಯೋಥೆರಪಿ ದಿನ: ಮದ್ದು,ಮಾತ್ರೆಗಳಿಲ್ಲದೆ ದೇಹದ ನಾನಾ ರೋಗಗಳಿಗೆ ದಿವ್ಯ ಔಷಧ ಎನಿಸಿರುವ ಫೀಜಿಯೋಥೆರಪಿಗೆ ಈಗ ಎಲ್ಲಿಲ್ಲದ ಬೇಡಿಕೆ.ವಿಶೇಷಚೇತನ ಮಕ್ಕಳಿಗಾಗಿ ಫಿಸಿಯೋಥೆರಪಿಯು ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.ಇದು ಮಕ್ಕಳಿಗೆ ಗರಿಷ್ಠ ಮಟ್ಟದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಬೆಳವಣಿಗೆಯಲ್ಲಿ…