ವಸಂತ ಋತುಚರ್ಯ : ಆರೋಗ್ಯ ಮತ್ತು ಉತ್ಸಾಹಕ್ಕಾಗಿ ಆಯುರ್ವೇದದ ವಸಂತ ಕಾಲದ ರಹಸ್ಯಗಳು”
“ಚಳಿಗಾಲದ ತೀವ್ರ ಶೀತದಿಂದ ಹೊರಬಂದು, ಇದೀಗ ವಸಂತ ಋತು ತನ್ನ ಸುಂದರ ಸ್ಪರ್ಶವನ್ನು ನೀಡಲು ಸಿದ್ಧವಾಗಿದೆ! ಹಸಿರು ತೊಡಿಗಟ್ಟಿದ ಮರಗಳು, ಅರಳಿದ ಹೂಗಳು, ಸುಗಂಧ ಭರಿತ ವಾತಾವರಣ?ಎಲ್ಲವೂ ಹೊಸ ಚೈತನ್ಯ ತುಂಬುತ್ತವೆ. ಆದರೆ, ಈ ನಿಸರ್ಗದ ಸುಂದರ ಮಾರ್ಪಾಟಿನಂತೆ, ನಿಮ್ಮ ದೇಹವೂ…