Month: February 2024

ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ

ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ಇಂದು, ದೇಶದಲ್ಲಿ ಬಂಡಾಯ, ಭಯೋತ್ಪಾದನೆ ಮತ್ತು ನಕ್ಸಲಿಸಂ ಕೊನೆಯ ಉಸಿರನ್ನು ಎಣಿಸುತ್ತಿದೆ. ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ…

ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು

ಮೈಸೂರು, ನಿರ್ಮಾಣ ಹಂತದಲ್ಲಿ ರುವ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಗಾಂಧಿಚೌಕ(ಹಳೇ ಒಲಂಪಿಯಾ ಚಿತ್ರಮಂದಿರದ)ದಲ್ಲಿ ನಡೆದಿದೆ.ಮೈಸೂರಿನ ಶಾಂತಿನಗರ ನಿವಾಸಿ ಅಕ್ಟರ್ ಖಾನ್(60 ) ಮೃತಪಟ್ಟ ವ್ಯಕ್ತಿ. ನಗರದ ಗಾಂಧಿಚೌಕದಲ್ಲಿಂದು ನಿರ್ಮಾಣ ಹಂತದಲ್ಲಿರುವ (ಒಲಂಪಿಯಾ ಚಿತ್ರಮಂದಿರ) ಕಟ್ಟಡದಲ್ಲಿ ಸಂಜೆ…

ಕೈಲಾಸಂರ ಪೋಲೀ ಕಿಟ್ಟಿ ಕಗ್ಗಂಟನ್ನು ಬಿಡಿಸಿ ನೋಡಿದಾಗ

-ಚಿದ್ರೂಪ ಅಂತಃಕರಣ ನೂರಿಪತ್ಮೂರು ಪುಟಗಳ, ಎಂಟು ಪರದೆಯುಳ್ಳ ಕೈಲಾಸಂ ರಚಿತ ನಾಟಕದ ತಲೆಬರೆಹ ‘ಪೋಲೀ ಕಿಟ್ಟಿ’. ಪೋಲೀತನಗಳು ಒಂದೂ ಇರದಾತನಿಗೆ ಅವರಿವರು, ತಮ್ಮ ಪೋಲೀತನಗಳನ್ನು ಪಶ್ನಿಸಿದ ‘ಕೃಷ್ಣರಾವ್’ಗೆ ಕಟ್ಟಿಬಿಟ್ಟ ಅಡ್ಡ ಹೆಸರನ್ನು ಪ್ರಶ್ನೆತೀಕ್ಷ್ಣ ಮತ್ತು ಹಾಸ್ಯದ ಜಾಣಗಾರ (ಕನ್ನಡ ಪ್ರಹಸನ ಪಿತಾಮಹ)…

ಮೈಸೂರು ಫ್ಯಾಷನ್ ವೀಕ್ -2024 ಸೀಸನ್ 7

ಮೈಸೂರು ಹೆಬ್ಬಾಳ ಕೈಗಾರಿಕಾ ಪ್ರದೇಶದ ಮೈಸೂರು ಯುನಿಯನ್ ಹಾಲ್‌ನಲ್ಲಿ ಫೆ.15 ರಿಂದ 16 ರವರೆಗೆ ಮೈಸೂರು ಫ್ಯಾಷನ್ ವೀಕ್ ಹಮ್ಮಿಕೊಳ್ಳಲಾಗಿದೆ,ಎಂದು ಮೈಸೂರು ಫ್ಯಾಷನ್ ವೀಕ್ ಸಂಸ್ಥಾಪಕಿ ಜಯಂತಿ ಬಲ್ಲಾಳ ಹೇಳಿದರು.ಫೆ.5.6. ರಂದು ಪ್ರತಿ ದಿನ ಸಂಜೆ 4 ರಿಂದ 10 ರವರಗೆ…

ಮೈಸೂರು ಪಶ್ಚಿಮ ಆರ್.ಟಿ.ಓ.ಸಿಬ್ಬಂದಿಗಳ ಚಿಲ್ಲರೆ ಕೆಲಸ

ಮೈಸೂರಿನ ಪಶ್ಚಿಮ ಆರ್.ಟಿ.ಓ. ಅಧಿಕಾರಿಗಳ ಚಿಲ್ಲರೆ ಕೆಲಸ ಭ್ರಷ್ಟಚಾರವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಸಿಬ್ಬಂದಿಗಳ ಚಿಲ್ಲರೆ ಕೆಲಸ ಹೆಚ್ಚಾಗಿದೆ. ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನ ನೊಂದಣಿ ಹಾಗೂ ವಾಹನಗಳ ವರ್ಗವಣೆ ಎಲ್.ಎಲ್.ಆರ್. ಡಿ.ಎಲ್. ಎಫ್.ಸಿ ಸೇರಿದಂತೆ ಸಾರಿಗೆ ಇಲಾಖೆಯ…

50 ನೇ ವಾರ್ಡ್ ಸುಣ್ಣದಕೇರಿ ಮಾದರಿವಾರ್ಡ್ ಮಾಡುವ ಬಯಕೆ ಮಹೇಶ್ ರವರ ಗೆಳೆಯರ ಬಳಗ

ಸುಣ್ಣದಕೇರಿಯಲ್ಲಿ ಹಲವಾರು ಸಾಂಸ್ಕ್ರಾತಿಕ ಕಾರ್ಯಕ್ರಮಗಳು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜನೆ ಹಾಗೂ ಸರ್ಕಾರದ ಸವಲತ್ತುಗಳ ಫಲಾನುಭವಿಗಳಿಗೆ ಯೋಜನೆಗಳನ್ನು ಮಾಹಿತಿ ನೀಡುತ್ತಿರುವ 50 ನೇ ಸುಣ್ಣದಕೇರಿ ವಾರ್ಡ್‌ನಲ್ಲಿ ಬೆಳಕು ಚೆಲ್ಲುವಂತ ಕೆಲಸ ಮಾಡುತ್ತಿರುವ ಸುವರ್ಣ ಬೆಳಕು ಫೌಂಡೇಷನ್ ಕಾರ್ಯದರ್ಶಿ ಉತ್ಸಾಹಿ ಯುವಕ ಮಹೇಶ್,…

70 ವರ್ಷಗಳ ಲೋಪದೋಷಗಳನ್ನು ಮೋದಿಯವರು ಕೇವಲ 10 ವರ್ಷಗಳಲ್ಲಿ ಹೋಗಲಾಡಿಸಿದ್ದಾರೆ:ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಸೋಮವಾರ ‘ನಾಳೆಯಾಚೆಗಿನ ಭದ್ರತೆ: ಭಾರತದ ಭದ್ರ ಭವಿಷ್ಯವನ್ನು ರೂಪಿಸುವುದು’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ‘ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ನಾಯಕತ್ವವು, 70 ವರ್ಷಗಳ ನ್ಯೂನತೆಗಳನ್ನು ನಿವಾರಿಸುವ ಕೆಲಸ ಮಾಡಿದೆ’ ಎಂದು…

ಈ ಬಜೆಟ್, ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಮಾರ್ಗಸೂಚಿಯಾಗಿದೆ:ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಂಸತ್ತಿನಲ್ಲಿ ಗುರುವಾರ ಮಂಡಿಸಲಾದ ಕೇಂದ್ರ ಮಧ್ಯಂತರ ಬಜೆಟ್ 2024, ರೈತರು, ಮಹಿಳೆಯರು ಮತ್ತು ಮಧ್ಯಮ ವರ್ಗದವರಿಗೆ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ‘ಈ ಕೇಂದ್ರ ಬಜೆಟ್, ಪ್ರಧಾನಿ…