Month: December 2023

ಹೊಸ ಕ್ರೈಸ್ತ ವರ್ಷಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ?

ಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ? ಎನ್ನುವ ಜಿಜ್ಞಾಸೆ ಬಗ್ಗೆ ಒಂದು ಮುಕ್ತಾವಲೋಕನ ಹಾಗೂ ಸತ್ಯಾನ್ವೇಷಣೆ ಈ ಲೇಖನದಲ್ಲಿದೆ! ಹೊಸವರ್ಷ ಯಾರಿಗೆ?:- ಕ್ರಿಸ್ತಶಕ 2024 ಜನವರಿ-1 ಹೊಸ ವರ್ಷದ ಆರಂಭವನ್ನು ಕ್ರೈಸ್ತರು ಆಚರಿಸುವುದು ಅವರ…

ಮೂರು ಕ್ರಿಮಿನಲ್ ಜಸ್ಟೀಸ್ ಬಿಲ್ ಗಳು ಭಾರತದಲ್ಲಿ ಹೊಸ ‘ನ್ಯಾಯ’ ಯುಗವನ್ನು ಪ್ರಾರಂಭಿಸಲಿವೆ: ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಗುರುವಾರ ಲೋಕಸಭೆಯಲ್ಲಿ ಮೂರು ಹೊಸ ಕ್ರಿಮಿನಲ್ ಮಸೂದೆಗಳನ್ನು ಮಂಡಿಸಿದರು. ಎಲ್ಲಾ ಮೂರು ಕ್ರಿಮಿನಲ್ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈಗ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಇಲ್ಲಿ ಅಂಗೀಕಾರವಾದ ನಂತರ ರಾಷ್ಟ್ರಪತಿಗಳ ಅನುಮೋದನೆಗೆ…

ಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಅದು ಪೌರತ್ವವನ್ನು ನೀಡುವುದಾಗಿದೆ, ಮತ್ತು ಅದನ್ನು ಖಂಡಿತವಾಗಿ ಜಾರಿಗೆ ತರಲಾಗುವುದು – ಶಾ

ಅಜೆಂಡಾ ಆಜ್ ತಕ್ ವೇದಿಕೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಮತ್ತು ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೌರತ್ವವನ್ನು ಕಸಿದುಕೊಳ್ಳುವ ಬಗ್ಗೆ ಅಲ್ಲ, ಅದು ದೇಶದಲ್ಲಿ ಪೌರತ್ವವನ್ನು ನೀಡುವ…

ಮಿಲಿಂದ್ ಸೋಮನ್ ಅವರು ಗ್ರೀನ್ ರೈಡ್ 3.0 ಭಾಗವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ

ಬೆಂಗಳೂರು, ಡಿಸೆಂಬರ್ 18, 2023: ಸುಸ್ಥಿರ ಸಾರಿಗೆ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಿರುವ ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್, ಅವರು 200 ಕಿ.ಮೀ ಎಲೆಕ್ಟ್ರಿಕ್ ವಾಹನ (ಇವಿ) ಯಾನವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪರಿಸರ-ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ತಗ್ಗಿಸಲು…

ನಾಳೆ ಜಯನಗರದ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ

ವರದಿ: ಮಹೇಶ್ ನಾಯಕ್ ಮೈಸೂರು ಜಯನಗರದಲ್ಲಿ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ ಡಿ.೨೩ರಂದು ವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಪಂಕಜಾಂಘ್ರಿ ದಾಸ್ ತಿಳಿಸಿದರು.ಇಸ್ಕಾನ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದೇವಸ್ಥಾನದ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ.ಬೆಳಿಗ್ಗೆ…

ಮಿಲಿಂದ್ ಸೋಮನ್ ಅವರು ಆರೋಗ್ಯ ಮತ್ತು ಪರಿಸರ ಯೋಗಕ್ಷೇಮದ ಅರಿವು ಮೂಡಿಸಲು ಸೋಲೊ ಸೈಕ್ಲಿಂಗ್ ಸಾಹಸ

ಡಿಸೆಂಬರ್ 16, 2023: ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್ ಮತ್ತು ಸೂಪರ್ ಮಾಡೆಲ್ ಅವರು ಲೈಫ್‍ಲಾಂಗ್ ಗ್ರೀನ್ ರೈಡ್ 3.0 ಅಭಿಯಾನಕ್ಕಾಗಿ ಪುಣೆಯಿಂದ ವಡೋದರವರೆಗೆ ಸೋಲೊ ಸೈಕ್ಲಿಂಗ್ ಸಾಹಸದಲ್ಲಿ 650 ಕಿ.ಮೀ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ…

ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸಿದ ಸೈಯೆಂಟ್ ಡಿಎಲ್ಎಮ್

ಬೆಂಗಳೂರು, ಡಿಸೆಂಬರ್ 14, 2023: ಸಂಯೋಜಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಯಾದ ಸೈಯೆಂಟ್ ಡಿಎಲ್ಎಮ್, ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸುವುದಾಗಿ ಘೋಷಿಸಿದೆ. ಈ ಸೌಲಭ್ಯವು ಪ್ರಸ್ತುತ ವರ್ಷಕ್ಕೆ 60,000 ಗಂಟೆಗಳ ಸಾಮರ್ಥ್ಯವನ್ನು ಹೊಂದಿದೆ, 20 ಅತ್ಯಾಧುನಿಕ ಯಂತ್ರಗಳ ಸೇರ್ಪಡೆಯೊಂದಿಗೆ ಸಾಮರ್ಥ್ಯವನ್ನು…

ಸಪ್ನ ಬುಕ್ ಹೌಸ್’ ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ‘ಕನ್ನಡ ವಿಶ್ವಕೋಶ’ದ ಕೃತಿಚೌರ್ಯ

‘ಕನ್ನಡ ವಿಶ್ವಕೋಶ’ ಮೈಸೂರು ವಿಶ್ವವಿದ್ಯಾನಿಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ, ಕನ್ನಡದ ಒಂದು ಪ್ರತಿಷ್ಠಿತ, ಶಾಶ್ವತ ಯೋಜನೆ. ಇದೊಂದು ವಿದ್ವತ್ತಿನ ಬೌದ್ಧಿಕ ಕೆಲಸ. 1969 ರಿಂದ ಇದುವರೆಗೆ ನಿರಂತರವಾಗಿ ಈ ಕೆಲಸ ನಡೆಯುತ್ತ ಬಂದಿದೆ. ಕನ್ನಡ ಸಾಮಾನ್ಯ ವಿಶ್ವಕೋಶ ಮತ್ತು ಕನ್ನಡ…

70 ವರ್ಷಗಳ ಕಾಲ ನಿರಾಶ್ರಿತರಾಗಿದ್ದ ಕಾಶ್ಮೀರಿಗಳಿಗೆ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ನೀಡುವ ಮಸೂದೆಯನ್ನು ಮಂಡಿಸಿದ ಅಮಿತ್ ಶಾ

ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರವು ಭಾರತೀಯ ಒಕ್ಕೂಟದೊಂದಿಗೆ ಏಕೀಕರಣಗೊಂಡಾಗಿನಿಂದ, ಹಲವು ಏರಿಳಿತಗಳು ಸಂಭವಿಸಿವೆ. 1980 ರ ದಶಕದಲ್ಲಿ ಭಯೋತ್ಪಾದನೆಯ ಅಲೆಯು ಜಮ್ಮು ಮತ್ತು ಕಾಶ್ಮೀರವನ್ನು ಅಪ್ಪಳಿಸಿತು. ಶತಮಾನಗಳ ಕಾಲ ತಮ್ಮ ಭೂಮಿಯಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದ ಜನರನ್ನು ಬೇರುಸಹಿತ ಕಿತ್ತುಹಾಕಲಾಯಿತು ಮತ್ತು…

ಆಧುನಿಕ ಅಭಿವೃದ್ಧಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯೇ ಬುನಾದಿ: ಅಮಿತ್ ಶಾ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 69 ನೇ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಮಾತನಾಡುತ್ತಾ “ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಕೇವಲ…

ಡ್ರೈವರ್ ಲಾಜಿಸ್ಟಿಕ್ಸ್ ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲು ಕಾರ್ಯಾಚರಣೆ ಆರಂಭಿಸಿದೆ

· ಸರಕು ಸಾಗಣೆ ಮೂಲಸೌಕರ್ಯದಲ್ಲಿ ಕ್ರಾಂತಿ ಉಂಟುಮಾಡುವ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಪ್ರತಿಜ್ಞೆ· ಥಾಯ್ಲೆಂಡ್ ಮೂಲಕ ಆಗ್ನೇಯ ಏಷ್ಯಾದಲ್ಲಿಯೂ ಕಾರ್ಯಾಚರಣೆ ಆರಂಭ ಬೆಂಗಳೂರು, 04 ಡಿಸೆಂಬರ್ 2023: ಡ್ರೈವರ್ ಲಾಜಿಸ್ಟಿಕ್ಸ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸರಕು ಸಾಗಣೆ ಸೇವಾ ಸಂಸ್ಥೆ, ಕರ್ನಾಟಕದಲ್ಲಿ…

ಶೀಘ್ರದಲ್ಲಿಯೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಶುಕ್ರವಾರ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಗಡಿ ಭದ್ರತಾ ಪಡೆಯ 59 ನೇ ರೈಸಿಂಗ್ ಡೇ ಪರೇಡ್ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಶೀಘ್ರದಲ್ಲೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಶಾ ಸ್ಪಷ್ಟಪಡಿಸಿದರು. ಎಡಪಂಥೀಯ…

ವಿಶ್ವ ವಿಕಲಚೇತನರ ದಿನಾಚರಣೆ

ಕುಂಟ ಕುರುಡ ಕಿವುಡ ಮೂಗ ಹೆಸರುಗಳಿಂದಚುಚ್ಚಿ ಚುಚ್ಚಿ ಜರಿದು ಏಕೆ ಹೀಯಾಳಿಸುವಿರಿ?ವಿಕಲಾಂಗ ಅಂಗವಿಕಲ ಇನ್ನೂ ಮುಂತಾದನಾಮಕರಣಗಳಿಂದೇಕೆ ನಿಂದಿಸಿ ನೋಯಿಸುವಿರಿ? ಯಾರೋ ಮಾಡಿದ ಯಾವುದೋ ತಪ್ಪಿಗೆಅಮಾಯಕ ಮುಗ್ಧರಿಗೇಕೆ ಅಪಮಾನ ಶಿಕ್ಷೆಯಬಗೆ?ಯಾವತಪ್ಪೂ ಮಾಡದ ಪಾಪ-ಪುಣ್ಯ ಅರಿಯದಅವ್ಯಕ್ತಿಗೇಕೆ ಪೂರ್ವಜನ್ಮದ ನಂಟುಗಂಟು ಸಂಬಂಧ? ಕಣ್ಣಿದ್ದೂ ಕುರುಡರಂತೆ ಬಾಳುವರಿಗಿಂತಲೂದೃಷ್ಟಿರಹಿತರ…