Month: November 2023

ಮೈಸೂರಿನಲ್ಲಿ ತನ್ನ 163 ನೇ ಮಳಿಗೆಯನ್ನು ಆರಂಭಿಸಿದ ರಾಯಲ್‌ಓಕ್ ಫರ್ನಿಚರ್ ಮೈಸೂರು ನ.೧೧ ಭಾರತದ ಪ್ರಮುಖ ಪೀಠೋಪಕರಣ ಬ್ರಾಂಡ್ ಆಗಿರುವ ರಾಯಲ್‌ಓಕ್ ಫರ್ನಿಚರ್, ಮೈಸೂರಿನಲ್ಲಿ ಎರಡನೇ ಮಳಿಗೆಗೆ ಚಾಲನೆ ನೀಡುವ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ. ದೇಶದಲ್ಲಿ ೧೬೩…

ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ, ಪೇಂಟ್ಸ್ ಟೌನ್‍ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಅನಾವರಣಗೊಳಿಸಿದೆ

ಬಾಡಿಕೇರ್ ಕಿಡ್ಸ್, ಉಡುಪುಗಳ ಮುಂಚೂಣಿ ಸಂಸ್ಥೆ ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್‍ನ ಮಕ್ಕಳ ಕುರಿತ ಸಂಸ್ಥೆ, ಬಹುನಿರೀಕ್ಷಿತ ಬೇಸಿಗೆ ಸಂಗ್ರಹದ ಅನಾವರಣವನ್ನು ಘೋಷಿಸಲು ಉತ್ಸುಕವಾಗಿದೆ. ಬೇಸಿಗೆ ಋತುವಿನ ಉತ್ಸಾಹಭರಿತ ಮತ್ತು ರೋಮಾಂಚಕತೆಯಿಂದ ಪ್ರೇರಣೆಗೊಂಡು ನಗರವನ್ನು ಸ್ಟೈಲ್ ಮತ್ತು ಉತ್ಸಾಹದೊಂದಿಗೆ ಚಿತ್ರಿಸಲು, ಬೇಸಿಗೆ ಋತುವಿಗಾಗಿ…

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ : ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಶ್ರೀ.,

ಪಿರಿಯಾಪಟ್ಟಣ:ಭ್ರಷ್ಟಾಚಾರ ಮುಕ್ತ ಹಾಗೂ ಆರೋಗ್ಯಕರ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಶ್ರೀ ತಿಳಿಸಿದರು.ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಹಮ್ಮಿಕೊಂಡಿದ್ದ…

ಕರುನಾಡು ಜನ್ಮದಾತೆಗೆ ಸಮಾನ :ಎಸ್ಡಿಎಂಸಿ ಅಧ್ಯಕ್ಷ ಸದಾಶಿವ.,

ಪಿರಿಯಾಪಟ್ಟಣ:ನಮ್ಮ ಕರುನಾಡು ನಮಗೆ ಜನ್ಮ ಕೊಟ್ಟ ತಾಯಿಗೆ ಸಮಾನ ಎಂದು ಸರ್ಕಾರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಸದಾಶಿವ ಅಭಿಪ್ರಾಯಪಟ್ಟರು.ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ನಮ್ಮ ತಾಯಿಗೆ ಕೊಡುವ ಗೌರವವನ್ನು ತಾಯಿನಾಡಿಗೂ…

ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಹಿತಿ ಹಾಗೂ ಪರಿಸರ ಪೇಮಿ ಅಕ್ಬರ್‌ರವರಿಗೆ ಸುವರ್ಣಬೆಳಕು ಪ್ರಶಸ್ತಿ

ಕನ್ನಡ ರಾಜ್ಯೋತ್ಸವ ಅಂಗವಾಗಿ ಸುವರ್ಣಬೆಳಕು ಫೌಂಡೇಷನ್ ವತಿಯಿಂದ ಇಂದು ಅಚರಿಸಲಾಯಿತು. ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಅಕ್ಬರ್ ಸಾಧನೆ ಗುರುತಿಸಿ ಇವರಿಗೆ ಸುವರ್ಣ ಬೆಳುಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್ ರವರು ಸುಣ್ಣದಕೇರಿಯಲ್ಲಿರುವ ತಮ್ಮ ಕಚೇರಿ ಬಳಿ ಗೌರವ ಸನ್ಮಾನ ಮಾಡಿದರು.…

ಕರ್ನಾಟಕದ ಏಕೀಕರಣಕ್ಕೆ ಪತ್ರಿಕೆಗಳ ಪಾತ್ರ ಅನನ್ಯ: ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ದ.ಸತೀಶ್ ಚಂದ್ರ,

ಪಿರಿಯಾಪಟ್ಟಣ:ಕರ್ನಾಟಕದ ಏಕೀಕರಣಕ್ಕೆ ಪತ್ರಿಕೆಗಳ ಪಾತ್ರ ಅನನ್ಯವಾಗಿದ್ದು ಹಾಗಾಗಿ ಪತ್ರಿಕೆಗಳನ್ನು ಸದಾ ಸ್ಮರಿಸುವ ಅಗತ್ಯವಿದೆ ಎಂದು ನಿವೃತ್ತ ಕನ್ನಡ ಸಹ ಪ್ರಾಧ್ಯಾಪಕ ಡಾ.ದ.ಸತೀಶ್ ಚಂದ್ರ ಪತ್ರಿಕೆಗಳ ಪಾತ್ರವನ್ನು ಸ್ಮರಿಸಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವ…