Month: December 2022

ಮೌನಗೀತೆ ಕವನ ಸಂಕಲನ ಬಿಡುಗಡೆ

ಮೈಸೂರು: ಸಾಹಿತ್ಯ ಸರಸ್ವತಿಗೆ ಸಮ ಎಂದು ಸಿರಿಗನ್ನಡ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಕವಯಿತ್ರಿ ಎ.ಹೇಮಗಂಗಾ ತಿಳಿಸಿದರು.ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಸುಹಾಸ್ ಅವರ ಮೌನಗೀತೆ ಎಂಬ…

ಹನುಮಜಯಂತಿ

ಆಂಜನೇಯ ಹನುಮಜಯಂತಿ ಅಂಜನಾ ವಾಯುಪುತ್ರ ಆಂಜನೇಯ ನೀನಿಲ್ಲದ ಲೋಕವದು ಎಲ್ಲಿಹುದಯ್ಯಾ ಹರ್ಷಕ್ಕೊಮ್ಮೆ ಬಂದರೂ ವಾರ್ಷಿಕೋತ್ಸವ ವರ್ಷಪೂರ್ತಿ ಇರುವುದು ಆರಾಧನೋತ್ಸವ ನಿನ್ನನು ಸ್ಮರಿಸಿ ಪೂಜಿಸದಾ ದಿನಗಳಿಲ್ಲ ನಿನಗೆ ಮಣಿದು ವಂದಿಸದಾ ಮನುಜರಿಲ್ಲ ಧರ್ಮಾತೀತ ದೇಶಾತೀತ ನಿನ್ನ ಮಹಿಮೆ ಪ್ರಶ್ನಾತೀತ ಜಾತ್ಯಾತೀತ ನಿನ್ನ ಹಿರಿಮೆ…

ವೆಂಕಟಯ್ಯಛತ್ರ ಗ್ರಾಮದಲ್ಲಿ ಅಂಕದ ಕಲ್ಲು ಪ್ರತಿಷ್ಠಾಪನೆ

ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಉಪ್ಪಾರ ಸಮುದಾಯದಿಂದ ಅಂಕದ ಕಲ್ಲು ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿರುವ ಭಗೀರಥದ ಮಠ ಚಿನ್ಮೂಲಾದ್ರಿ ಶಿಲಾಪುರಿ ಉಪ್ಪಾರ ಸಂಸ್ಥಾನದ ಪೂಜ್ಯ ಗುರುಗಳಾದ ಶ್ರೀ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂಕ…

ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿಗಳ ಭೇಟಿ ಹಿನ್ನಲೆ : ಅಧಿಕಾರಿಗಳ ಸಭೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಇದೇ ಡಿಸೆಂಬರ್ ೧೨ರಂದು ಮುಖ್ಯಮಂತ್ರಿಗಳು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿಂದು ವಸತಿ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಅಧಿಕಾರಿಗಳ ಸಭೆ ನಡೆಸಿದರು.ಮುಖ್ಯಮಂತ್ರಿಯವರು ಡಿಸೆಂಬರ್ ೧೨ರಂದು ಚಾಮರಾಜನಗರ,…

ಸಚಿವರಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ವೀಕ್ಷಣೆ

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದ ೯೮ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ೧೯೨ ಕೋಟಿ ರೂ. ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ವೀಕ್ಷಣೆ ಮಾಡಿದರು.ಇದೇ ಡಿಸೆಂಬರ್ ೧೨ರಂದು…

ಕೊಳ್ಳೇಗಾಲ ಪಟ್ಟಣದ ಮೂರು ಕೆರೆಗಳ ಅಬಿವೃದ್ದಿಗೆ 10 ಕೋಟಿ ರೂ. : ಸಚಿವ ವಿ.ಸೋಮಣ್ಣ

ಚಾಮರಾಜನಗರ: ಕೊಳ್ಳೇಗಾಲದ ಮುಕುಟ ಪ್ರಾಯವೆನಿಸಿರುವ ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ ಮತ್ತು ಮುಡಿಗುಂಡ ಕೆರೆ ಅಭಿವೃದ್ದಿಗಾಗಿ ಮುಖ್ಯಮಂತ್ರಿಯವರ ವಿಶೇ? ಅನುದಾನದಡಿ ೧೦ ಕೋಟಿ ರೂ. ಬಿಡುಗಡೆಯಾಗಿದ್ದು, ಈ ಮೂರು ಕೆರೆಗಳ ಅಭಿವೃದ್ದಿಯನ್ನು ಉತ್ತಮವಾಗಿ ನಿರ್ವಹಿಸಿ ನಗರದ ಆಕ?ಣೀಯ ಕೇಂದ್ರಗಳನ್ನಾಗಿಸಬೇಕು ಎಂದು ವಸತಿ,…

ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರು ನೆರವಾಗಬೇಕು : ಸಚಿವ ವಿ.ಸೋಮಣ್ಣ

ಚಾಮರಾಜನಗರ: ವಿಕಲಚೇತನರನ್ನು ಪ್ರೀತಿ, ಗೌರವದಿಂದ ಕಂಡು ಸಮಾಜಮುಖಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟು ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬರು ನೆರವಾಗಬೇಕು ಎಂದು ವಸತಿ, ಮೂಲಸೌಲಭ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ,…

ಡಿ.೧೨ರಂದು ಮುಖ್ಯಮಂತ್ರಿಗಳ ಭೇಟಿ: ಸಕಲ ಸಿದ್ದತೆಗೆ ಸಚಿವ ಸೋಮಣ್ಣ ಸೂಚನೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಇದೇ ಡಿಸೆಂಬರ್ ೧೨ರಂದು ಮುಖ್ಯಂತ್ರಿಯವರು ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪವಿಲ್ಲದಂತೆ ಅಧಿಕಾರಿಗಳು ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ…