Month: November 2022

ಸ್ಯಾಂಡಲ್‌ವುಡ್ ಸ್ಟೋರಿ-೬೦
ನವರಸ ನಾಯಕ ಜಗ್ಗೇಶ್

ಅತ್ಯಂತ ತಳಮಟ್ಟದಿಂದ ತಮ್ಮ ಸಿನಿಮಾ ಜೀವನದ ಪಯಣ ಪ್ರಾರಂಭಿಸಿದ ಇವರು ಪಾದಾರ್ಪಣೆ ಮಾಡಿದ ಮೊಟ್ಟ ಮೊದಲ ಚಿತ್ರದಲ್ಲಿ ಮಾತ್ರವಲ್ಲ ಸುಮರು ೧೫ ಚಿತ್ರಗಳಲ್ಲಿ ಡೈಲಾಗೇ ಇರಲಿಲ್ಲ ಬದಲಿಗೆ ಕೇವಲ ೧೦/೧೨ ನಿಮಿಷದ ವಿಡಿಯೋ ಮಾತ್ರ ಇರುತ್ತಿತ್ತು.! ಇವರ ಹೈಟು, ವೈಟು, ಕಲರ್,…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೬
ಫ್ಯಾಮಿಲಿಸ್ಟಾರ್ ಅಭಿಜಿತ್

ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ೩೦.೭.೧೯೬೩ರಂದು ಮಧ್ಯಮವರ್ಗದ ದಂಪತಿಗಳ ಪುತ್ರರಾಗಿ ಜನಿಸಿದ ರಾಮಸ್ವಾಮಿ ತದನಂತರ ಚಿತ್ರರಂಗಕ್ಕೆ ಬಂದು ಅಭಿಜಿತ್ ಎಂದು ಮರುನಾಮಕರಣ ಪಡೆದರು. ಬಾಲ್ಯದಿಂದಲೂ ಗಾಯನ, ಚಿತ್ರಕಲೆ ಹಾಗೂ ಅಭಿನಯ ಕಲೆಯಲ್ಲಿ ಬಹಳ ಆಸಕ್ತಿ. ಇವರ ಉತ್ಸಾಹಕ್ಕೆ ಪೋಷಕರ, ಬಂಧು-ಬಳಗದವರ ಪ್ರೋತ್ಸಾಹವೂ ದೊರಕಿತು.…

ಬೆಟ್ಟದಪುರ,ನ ,ರಾವದೂರು, ನ-20,22,24,26 ರಂದು ವಿದ್ಯುತ್ ಸಂಪರ್ಕ ಇರುವುದಿಲ್ಲ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಚೆಸ್ಕಾಂ ಉಪ ವಿಭಾಗದ ವ್ಯಾಪ್ತಿಯಲ್ಲಿ ದಿನಾಂಕ ನವಂಬರ್ 20ರಂದು ಬೆಟ್ಟದಪುರ ಮತ್ತು ಕಣ್ಣಗಾಲ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ನಿಲುಗಡೆಗೊಳಿಸುವುದರಿಂದ ಬೆಟ್ಟದಪುರ, ,…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೯
ಧೀರನಟ ಚರಣ್‌ರಾಜ್

ಬೆಳಗಾವಿಯ ಅಚ್ಚ ಸ್ವಚ್ಚ ಕನ್ನಡಿಗ. ಕನ್ನಡ-ತೆಲುಗು-ತಮಿಳು-ಮಲಯಾಳಂ-ಹಿಂದಿ ; ಹೀಗೆ ಪಂಚ ಭಾಷೆಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಗಮ್ಮತ್ತಿನ ನಟ! ಅಬ್ಬಾಯಿನಾಯ್ಡು ನಿರ್ಮಾಣದ ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದ. ಇವರ ಅತಿಯಾದ ಸ್ವಾಭಿಮಾನವನ್ನು ಗರ್ವ ಎಂದವರೂ ಇದ್ದಾರೆ. ಶ್ರದ್ಧೆ ಸಾಧನೆ ಹಾಗೂ ಗತ್ತಿನಿಂದ ಎಲ್ಲ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೮ಮುರಳಿ [ಸಿದ್ಧಲಿಂಗಯ್ಯ

ಅಚ್ಚ ಕನ್ನಡಿಗ ಕೃಷ್ಣ ವರ್ಣದ ಮುದ್ದು ನಟ ಮುರಳಿ ಕನ್ನಡಮ್ಮನ ಕಂದ! ಬಂಗಾರದಮನುಷ್ಯ, ಭೂತಯ್ಯನಮಗಅಯ್ಯು, ನಮ್ಮಸಂಸಾರ, ತಾಯಿದೇವರು, ನ್ಯಾಯವೇದೇವರು, ದೂರದಬೆಟ್ಟ ಮುಂತಾದ ಡeನ್ ಗಟ್ಟಲೆ ಬ್ಲಾಕ್ ಬಸ್ಟರ್ ಚಲನಚಿತ್ರಗಳನ್ನು ನೀಡಿದ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರ ಪುತ್ರರತ್ನ. ಮುರಳಿಯವರ ಚೊಚ್ಚಲ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೭
ರಿಯಲ್‌ಸ್ಟಾರ್ ಉಪೇಂದ್ರ

ಕಾಶಿನಾಥ್ ಗರಡಿಯಲ್ಲಿ ಪಳಗಿದ ಮೊದಲಿಗರಾಗಿ ಗುರುವನ್ನು ಮೀರಿಸಿದ ಶಿಷ್ಯರೆನಿಸಿದರು. ರೀಮೇಕ್ ಚಿತ್ರಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಹಿಂದಿ ರೀಮೇಕ್:- ಉಪ್ಪಿದಾದಾ(ಮುನ್ನಾಭಾಯ್)ಎಂಬಿಬಿಎಸ್, ನಾಗರಹಾವು(ಬಾಜ಼ಿಗಾರ್), ಪ್ರೀತ್ಸೆ ಮುಂತಾದ ಹಲವು ಸಿನಿಮಾಗಳೂ ಸಕ್ಸಸ್ ಆದವು! ಹೀಗಿದ್ದರೂ ಜನಪ್ರಿಯತೆ ಗಳಿಸಿದ ಉಪ್ಪಿ ತನ್ನ ಪ್ರತಿಯೊಂದು ಚಿತ್ರದಲ್ಲು ವಿಶೇಷತೆ-ವಿಭಿನ್ನತೆ…

ಬಾಲಕಾರ್ಮಿಕ ಪದ್ದತಿ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ : ನ್ಯಾಯಾಧೀಶರಾದ ಎಂ. ಶ್ರೀಧರ

ಚಾಮರಾಜನಗರ: ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಅಭಿಪ್ರಾಯಪಟ್ಟರು.…

ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ-ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ

ಚಾಮರಾಜನಗರ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರ ಇತ್ಯರ್ಥಪಡಿಸುವ ಸಲುವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ನವೆಂಬರ್ ೧೨ರಂದು ಮೆಗಾ ಲೋಕ್ ಅದಾಲತ್ ಅನ್ನು ನಡಸಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ…

ಕ್ರೀಡಾಕೂಟದಿಂದ ವಿದ್ಯಾರ್ಥಿಗಳಿಗೆ ದೈಹಿಕ ಮಾನಸಿಕ ಸಧೃಡತೆ : ಜಿ.ಪಂ ಸಿಇಒ ಕೆ.ಎಂ. ಗಾಯತ್ರಿ

ಚಾಮರಾಜನಗರ: ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನೀಡಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೭
ರಿಯಲ್‌ಸ್ಟಾರ್ ಉಪೇಂದ್ರ

ಕಾಶಿನಾಥ್ ಗರಡಿಯಲ್ಲಿ ಪಳಗಿದ ಮೊದಲಿಗರಾಗಿ ಗುರುವನ್ನು ಮೀರಿಸಿದ ಶಿಷ್ಯರೆನಿಸಿದರು. ರೀಮೇಕ್ ಚಿತ್ರಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಹಿಂದಿ ರೀಮೇಕ್:- ಉಪ್ಪಿದಾದಾ(ಮುನ್ನಾಭಾಯ್)ಎಂಬಿಬಿಎಸ್, ನಾಗರಹಾವು(ಬಾಜ಼ಿಗಾರ್), ಪ್ರೀತ್ಸೆ ಮುಂತಾದ ಹಲವು ಸಿನಿಮಾಗಳೂ ಸಕ್ಸಸ್ ಆದವು! ಹೀಗಿದ್ದರೂ ಜನಪ್ರಿಯತೆ ಗಳಿಸಿದ ಉಪ್ಪಿ ತನ್ನ ಪ್ರತಿಯೊಂದು ಚಿತ್ರದಲ್ಲು ವಿಶೇಷತೆ-ವಿಭಿನ್ನತೆ…

ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು: ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಸ್ತೆಗಳು ಗ್ರಾಮೀಣ ಅಭಿವೃದ್ದಿಯ ಪ್ರತೀಕವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.ಅವರು ಲೋಕೋಪಯೋಗಿ ಇಲಾಖೆ ವತಿಯಿಂದ ತಾಲ್ಲೂಕಿನ ಬಂಧೀಗೌಡನ ಹಳ್ಳಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ…

ನೂತನ ಜಿಲ್ಲಾಧಿಕಾರಿಯಾಗಿ ಡಿ.ಎಸ್. ರಮೇಶ್ ಅಧಿಕಾರ ಸ್ವೀಕಾರ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಿ.ಎಸ್.ರಮೇಶ್ ಅವರು ಇಂದು ಅಧಿಕಾರ ಸ್ವೀಕರಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನೂತನ ಜಿಲ್ಲಾಧಿಕಾರಿಯವರಾದ ಡಿ.ಎಸ್. ರಮೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ನೂತನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಗೆ…