Month: November 2022

ಫುಟ್‌ಬಾಲ್: ಜಗತ್ತಿನ ನಂ.1 ಕ್ರೀಡೆ
2022 ವಿಶ್ವಕಪ್ ಪಂದ್ಯಾವಳಿ ಭಾಗ-2

22 ನೇ ವಿಶ್ವಕಪ್ ಪಂದ್ಯದ ೨೯/೩೦ ದಿನದ ಪಯಣ :-2022 ರ ವಿಶ್ವಕಪ್ ಪಂದ್ಯಾವಳಿ ೨೦.೧೧.೨೦೨೨ರಿಂದ ೧೯.೧೨.೨೦೨೨ವರೆಗೆ ಜರುಗಲಿದೆ. ಇದರ ಅಂಗವಾಗಿ ಇದೇ ನವೆಂಬರ್ ೨೦ ಭಾನುವಾರದಂದು ಉದ್ಘಾಟನಾ ಪಂದ್ಯವು ಖತಾರ್ ಮತ್ತು ಇಕುವೇಡರ್ ತಂಡಗಳ ನಡುವೆ ನಡೆಯಲಿದೆ. ನಂತರ ಪ್ರತಿದಿನವೂ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೧
(೧)ಲಕ್ಷ್ಮೀಬಾಯಿ [೧೯೧೮-೧೯೮೧]

ಮೂಕೀ-ಟಾಕೀ ಯುಗದ ಪ್ರಖ್ಯಾತ ಅಭಿನೇತ್ರಿ ಲಕ್ಷ್ಮೀಬಾಯಿ ೧೫ನೇ ಜೂನ್ ೧೯೧೮ರಂದು ಬೆಂಗಳೂರಿನ ಹೊಸೂರು-ಮತ್ತಿಕೆರೆ ಸಮೀಪ ವಾಸವಿದ್ದ ಮಧ್ಯಮ ವರ್ಗದ ಪೌರೋಹಿತ್ಯ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಸಂಗೀತ-ನೃತ್ಯಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ೧೯೩೦ರ ದಶಕದಲ್ಲಿ ಹುಟ್ಟಿಕೊಂಡ ಕನ್ನಡದ ಮೂಕಿ ಚಲನಚಿತ್ರಗಳ…

ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ

ಚಾಮರಾಜನಗರ, ನವೆಂಬರ್ ೨೬ (ಕರ್ನಾಟಕ ವಾರ್ತೆ):- ದೇಶದಲ್ಲಿ ಎಲ್ಲಾ ವರ್ಗದವರಿಗೂ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ನೆಹರು…

ನಗರದಲ್ಲಿ ಸಂವಿಧಾನ ದಿನದ ಅರ್ಥಪೂರ್ಣ ಆಚರಣೆ

ಚಾಮರಾಜನಗರ, ನವೆಂಬರ್ ೨೬ (ಕರ್ನಾಟಕ ವಾರ್ತೆ):- ಜಿಲ್ಲಾಡಳತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ನಗರದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತ ಸಂವಿಧಾನದ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯ ಅರಿವು ಮೂಡಿಸುವ ಉದ್ದೇಶದಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ…

ಕರ್ನಾಟಕದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು

ಚಾಮರಾಜನಗರ: ಕನ್ನಡ ಸಂಘಟನೆಯನ್ನು ಬೆಳೆಯಲು ಪ್ರೋತ್ಸಾಹಿಸಿ ,ನಾಡು ,ನುಡಿ, ಜಲ, ಭಾಷೆ ಕನ್ನಡ ,ಕನ್ನಡಿಗ, ಕರ್ನಾಟಕದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ತಿಳಿಸಿದರು. ಅವರು ಜೈ ಹಿಂದ್ ಪ್ರತಿಷ್ಠಾನದ ಜೈ ಹಿಂದ್…

ರಾಜ್ಯದ ಅಭಿವೃದ್ಧಿಗೆ ಮಹಾರಾಜರ ಕೊಡುಗೆ ಅಪಾರ-ಬಸವರಾಜ ಬೊಮ್ಮಾಯಿ

ಮೈಸೂರು : ರಾಜ್ಯದ ಅಭಿವೃದ್ಧಿಗೆ ಮೈಸೂರು ಮಹಾರಾಜರು ಅಪಾರ ಕೊಡುಗೆ ನೀಡಿದ್ದು, ಕೃಷಿ, ಶಿಕ್ಷಣ, ಕೈಗಾರಿಕೆಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ ಅವರು ತಿಳಿಸಿದರು. ಇಂದು ಕಲಾಮಂದಿರದಲ್ಲಿ ನಡೆದ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್…

ಕನ್ನಡಭಾಷೆ ಉಳಿಸಿ, ಬೆಳೆಸುವ ಮಹತ್ವದ ಹೊಣೆ ಕನ್ನಡಿಗರ ಮೇಲಿದೆ’

ಚಾಮರಾಜನಗರ: ಕನ್ನಡಭಾಷೆಗೆ ಎರಡೂವರೆ ವರ್ಷಗಳ ಇತಿಹಾಸವಿದ್ದು, ಅದನ್ನು ಉಳಿಸಿ. ಬೆಳೆಸುವ ಮಹತ್ವದ ಹೊಣೆಗಾರಿಕೆ ಕನ್ನಡಿಗರ ಮೇಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಂಜುನಾಥಪ್ರಸನ್ನ ಹೇಳಿದರು. ತಾಲೂಕಿನ ಮಂಗಲ ಗ್ರಾಮದ ಸರಕಾರಿ ಪ್ರೌಡಶಾಲಾವರಣದಲ್ಲಿ ಚೇತನಲಾವಾಹಿನಿ ಸಂಸ್ಥೆ ವತಿಯಿಂದ ಶನಿವಾರ ೬೭…

ತಳ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ ನಮ್ಮ ಆದ್ಯತೆ – ಬೊಮ್ಮಾಯಿ

ಮೈಸೂರು: ಈ ದೇಶದ ಆರ್ಥಿಕತೆ ಕೆಳಹಂತದ ದುಡಿಯುವ ಜನರಲ್ಲಿದ್ದು ಈ ಸಮೂದಾಯದವರಿಗೆ ಶಿಕ್ಷಣ ಉದ್ಯೋಗ ನೀಡುವ ಮೂಲಕ ಸಬಲರನ್ನಾಗಿಸಿ ಅವರನ್ನು ಜೊತೆಯಲ್ಲಿ ಕೊಂಡೊಯ್ಯಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಳಿದರು. ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೋಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ನಂಜನಗೂಡು…

ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಣಿ ಸಭೆ

ಚಾಮರಾಜನಗರ: ಸರಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚನೆ ಮಾಡಬೇಕು ಎಂಬ ಸರಕಾರಿ ನೌಕರರ ಹಲವಾರು ವರ್ಷಗಳ ಬೇಡಿಕೆ ಈಡೇರಿದ್ದು, ಇದಕ್ಕೆ ಕಾರಣರಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರಕಾರಿನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಗೌಡಪಾಟೀಲ್,…

ಕುಟುಂಬದ ಹಿರಿಯರ ಸೇವೆ ಮತ್ತು ತ್ಯಾಗವನ್ನು ಮರೆಯಬಾರದು

ಚಾಮರಾಜನಗರ : ಪ್ರತಿ ಕುಟುಂಬದಲ್ಲೂ ಅಜ್ಜಿ ಮತ್ತು ಮುತ್ತಜ್ಜಿಯ ಸೇವೆ ಮತ್ತು ತ್ಯಾಗವನ್ನು ಎಂದೂ ಮರೆಯಲಾಗದು. ನಿಸ್ವಾರ್ಥತೆಯಿಂದ ಪ್ರೀತಿ ತುಂಬಿದ ಸಂಸ್ಕೃತಿಯನ್ನು ಕಟ್ಟಿಕೊಡುವಲ್ಲಿ ಅಜ್ಜಿ ಮುತ್ತಜ್ಜಿಯರು ಸದಾ ಕಾಲ ಸ್ಮರಣೀಯರು. ಎಂದು ಪೊಲೀಸ್ ಅಧೀಕ್ಷಕರು ಆದ ಶ್ರೀಮತಿ ಪ್ರಿಯದರ್ಶಿನಿ ಸಾಣೆಕೊಪ್ಪ ತಿಳಿಸಿದರು.ಅವರು…

ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಮಹೋತ್ಸವ

ಚಾಮರಾಜನಗರ,ನ.೨೦: ತಾಲೂಕಿನ ನಾಗವಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ೨೯ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಮಹೋತ್ಸವವು ಗುರುಗಳ ಸಮ್ಮುಖದಲ್ಲಿ ಭಕ್ತಿಪೂರಕವಾಗಿ ಜರುಗಿತು.ಗ್ರಾಮದ ಬಡಾವಣೆಗಳಲ್ಲಿ ಸತ್ತಿಗೆ-ಸುರಪಾನಿ ವಾದ್ಯಗೋಷ್ಠಿಗಳೊಂದಿಗೆ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು. ೧೦೧ ಹೆಣ್ಣು…

ಚಾಮರಾಜನಗರದಲ್ಲಿ ದೊಡ್ಡಮ್ಮತಾಯಿ ಹಾಲರುವೆ ಉತ್ಸವ

ಚಾಮರಾಜನಗರ: ದೊಡ್ಡಮ್ಮತಾಯಿ ೭ ನೇವರ್ಷದ ಹಾಲರುವೆ ಮಹೋತ್ಸವ ಶುಕ್ರವಾರ ನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.ಹಾಲರುವೆ ಅಂಗವಾಗಿ ನಗರದ ಉಪ್ಪಾರ ಬಡಾವಣೆ ನಿವಾಸಿಗಳು ನಗರದ ದೊಡ್ಡರಸನಕೊಳದಲ್ಲಿ ಕಂಡಾಯಗಳಿಗೆ ಪೂಜೆಸಲ್ಲಿಸಿದರು.ನಂತರ ದೊಡ್ಡಅಂಗಡಿ, ಚಿಕ್ಕಅಂಗಡಿಬೀದಿ ಮೂಲಕ ಹಾಲರುವೆ, ಕಂಡಾಯ, ಹುಲಿವಾಹನದ ಮೆರವಣಿಗೆ ಕಲಾತಂಡಗಳ ಜತೆ ಸಾಗಿತು. ದೊಡ್ಡಮ್ಮತಾಯಿ…

ಕ್ರೀಡಾಸಾಮಾಗ್ರಿಗಳ ವಿತರಣೆ

ಚಾಮರಾಜನಗರ: ತಾಲೂಕಿನ ಸರಗೂರು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಕೋಡಿಮೋಳೆ ಭಗತ್ ಯುವಸೇನೆ ವತಿಯಿಂದ ಕ್ರೀಡಾಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಭಗತ್‌ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು ಮಾತನಾಡಿ, ನಮ್ಮ ಸಂಘಟನೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು…

ಸ್ಮಶಾನಕ್ಕೆ ನುಗ್ಗುವ ಕೆರೆನೀರು; ಪರ್ಯಾಯ ಕ್ರಮಕ್ಕೆ ಶಾಸಕರಿಗೆ ಮನವಿ

ಚಾಮರಾಜನಗರ: ಗ್ರಾಮದಲ್ಲಿನ ಜನತೆ ಮೃತಪಟ್ಟರೇ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲ. ಕೃಷಿಚಟುವಟಿಕೆಗಳಿಗೆ ಜಮೀನಿಗೆ ತೆರಳುವ ಕೃಷಿಕರಿಗೆ ನೀರುನಿಂತು ತೊಂದರೆಯಾಗಿದ್ದು, ಕೂಡಲೇ ಪರ್ಯಾಯ ಕ್ರಮಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಾಲೂಕಿನ ದೊಡ್ಡಮೋಳೆ ಗ್ರಾಮದ ಗ್ರಾಮಸ್ಥರು ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಮನವಿ ಮಾಡಿದರು.ತಾಲೂಕಿನ…

ಚಿಕ್ಕಮೋಳೆ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಚಿಕ್ಕಮೋಳೆ ವಿಶೇಷ ಘಟಕ ಯೋಜನೆ ಯಡಿಯಲ್ಲಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿ ಶಾಸರು ಚಿಕ್ಕಮೋಳೆ ಗ್ರಾಮದಲ್ಲಿ ವಿಶೇಷ ಘಟಕ ಯೋನಾಡಿಯಲ್ಲಿ ೪೦ಲಕ್ಷರೂ ವೆಚ್ಚದಲ್ಲಿ ರಸ್ತೆ ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ…