ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೨ ಇಂಡಿಯನ್ ಬ್ರೂಸ್‌ಲೀ ಅರ್ಜುನ್‌ಸರ್ಜಾ
ಕರ್ನಾಟಕ ಮೂಲದ ಪಕ್ಕಾ ಕನ್ನಡ ಹುಡುಗ. ಇಡೀ ದೇಶದಲ್ಲಿ ಅದರಲ್ಲೂ ದ.ಭಾರತದಲ್ಲಿ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟ ಎನಿಸಿದ ಪ್ರತಿಭಾನ್ವಿತ ಕಲಾವಿದ. ಕನ್ನಡ ಚಿತ್ರ(ನಾಟಕ)ರಂಗದ ಖ್ಯಾತ ಖಳನಟ ಶಕ್ತಿಪ್ರಸಾದ್‌ರ ಸುಪುತ್ರ, ಖ್ಯಾತನಟ ರಾಜೇಶ್‌ರ ಅಳಿಯ ಹಾಗೂ ಚಂದನವನದ ಹೀರೋಯಿನ್…