ಚಿತ್ರಗಳ ರಚನೆಗೆ ನಿರ್ದೇಶಕರ ಪಾತ್ರ ಅಪಾರ : ಸುರೇಶ್ ಎನ್ ಋಗ್ವೇದಿ
ಚಾಮರಾಜನಗರ: ಕನ್ನಡ ಚಿತ್ರರಂಗದ ಬೆಳವಣಿಗೆಗೆ ಯುವ ನಿರ್ದೇಶಕರು ಸಾಧನೆ ಮಾಡಬೇಕಿದೆ. ಕಠಿಣ ಶ್ರಮ ,ಬುದ್ಧಿವಂತಿಕೆ, ಸೃಜನಶೀಲತೆಯ ಮೂಲಕ ಶ್ರೇಷ್ಠ ಚಿತ್ರಗಳ ರಚನೆಗೆ ನಿರ್ದೇಶಕರ ಪಾತ್ರ ಅಪಾರವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು, ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಅವರು…