Month: August 2022

ಆಗಸ್ಟ್ 13 ರಿಂದ 15 ರವೆರೆಗೆ ಹರ್ ಘರ್ ತಿರಂಗಾ ಅಭಿಯಾನ : ಸರ್ವರು ಸಹಕರಿಸಿ : ಜಿಲ್ಲಾಧಿಕಾರಿ

ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ ೧೩ ರಿಂದ ೧೫ರವರೆಗೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮನವಿ ಮಾಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹರ್ ಘರ್…

ಆಲೂರು ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದ ಉಪ್ಪಾರಸಮುದಾಯದಬೀದಿಯಲ್ಲಿ ವಿಶೇಷ ಅನುದಾನ ೨೦ ಲಕ್ಷ ರೂ.ವೆಚ್ಚದಲ್ಲಿ ಸಿಸಿರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರುನಂತರ ಮಾತನಾಡಿದ ಅವರು, ತಮ್ಮ ಕೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ದರಾಗಿ ಗ್ರಾಮಗಳಲ್ಲಿ ರಸ್ತೆ ಚರಂಡಿ, ಸಮುದಾಯ ಭವನ…

ಅಮೃತೋತ್ಸವ ಸ್ವರಾಜ್ಯ ಭವ್ಯಭಾರತ ಸಾಮ್ರಾಜ್ಯ

ಅಮೋಘ ಅಪೂರ್ವದಾ 76ನೇ ಸ್ವತಂತ್ರೋತ್ಸವಆಚರಿಸೆ ಸ್ವರಾಜ್ಯದ ಅಮೃತ ಮಹೋತ್ಸವಇರಲಿ ಇದ್ದೇಇರಲಿ ಇರುವೆಗಳಂತೆ ಒಮ್ಮತಈರ್ಷ್ಯಾಸೂಯೆ ಸುಟ್ಟು ಒಂದಾಗಲಿ ಸರ್ವಮತಉತ್ತಮರನ್ನೇ ಆರಿಸಿ ಭಾರತ ಗದ್ದುಗೆ ನೀಡೋಣಊರ್ಜಿತವಾಗುವಂತೆ ದೇಶದ ಸೇವೆಯ ಮಾಡೋಣಋಷಿ ಮುನಿಗಳ ತಪೋ ಭೂಮಿ ಈ ನಮ್ಮ ನಾಡುಎಂಜಲಾಸೆ ತೋರುವವರನ್ನ ಒದ್ದೋಡಿಸೋಣಏನೇ ಬ(ಇ)ರಲಿ ಸ್ವರಾಜ್ಯವನ್ನ…

      ಗಿರಿಧಾಮದಲ್ಲೊಂದು ಸರ್ವಜ್ಞಪೀಠ:

ಶಿಕ್ಷಕರ ದಿನಾಚರಣೆಯಂದು ಗುರು ಪದಕ್ಕೆ ಅನ್ವರ್ಥ ವಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೊಂದು ನುಡಿನಮನ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅತ್ಯುನ್ನತ ಕೊಡುಗೆಗಳಾದ ರೈಲ್ವೆ ಹಾಗೂ ಅಂಚೆ ಮತ್ತು ತಂತಿ ವ್ಯವಸ್ಥೆಗಳ ಹಾಗೆಯೇ || ಶಿಮ್ಲಾದ ವೈಸರಾಯ್ ನಿವಾಸವೂ ಕೂಡ ಒಂದು ಅವಿಸ್ಮರಣೀಯ ಕೊಡುಗೆಯಾಗಿದೆ.…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫

ಕಮಲ್‌ಹಾಸ್ಸನ್ ಮಲಯಾಳಂ ಮಾತೃಭಾಷೆಯ ಕಮಲ್‌ಹಾಸ್ಸನ್ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ೭.೧೧.೧೯೫೪ರಂದು ಜನಿಸಿದರು. ೧೯೬೦ರಲ್ಲಿ ಬಾಲನಟನಾಗಿ ತನ್ನ ಮೊದಲ ಫಿಲಂ ’ಕಳತ್ತೂರ್ ಕಣ್ಣಮ್ಮ ತಮಿಳು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಕಾಲಕ್ರಮೇಣ ಕಾಲಿವುಡ್ನ ಖ್ಯಾತ ನಿರ್ದೆಶಕ ಕೆ.ಬಾಲಚಂದರ್ ಗರಡಿಯಲ್ಲಿ…

ರಾಜ್ಯ ಯುವ ಪ್ರಶಸ್ತಿಗೆ ಮೈಸೂರಿನ ಕ್ರೀಡಾ ಪಟು ಅಕ್ಷಯ ಪಾಟೀಲ್,ಆಯ್ಕೆ

ಮೈಸೂರು :ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು. ಹಾಗೂ ಜಿಲ್ಲಾ ಘಟಕ, ಚಿಕ್ಕಮಗಳೂರು. ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿಗೆ ಮೈಸೂರಿನ ಯುವ ಕ್ರೀಡಾ ಪಟು ಅಕ್ಷಯ ಪಾಟೀಲ್ ರವರು ಆಯ್ಕೆ ಯಾಗಿದ್ದಾರೆ. ದಿನಾಂಕ ಆಗಸ್ಟ್ 7 ರಂದುಅಂಬೇಡ್ಕರ್ ಭವನ,…

ಡಾ.ಜಿ.ಪರಮೇಶ್ವರ್ ಹೆಸರಿನಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮ

ಮೈಸೂರು: ಸಮಾಜದ ನೋವು,ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿರುವ ಡಾ.ಜಿ.ಪರಮೇಶ್ವರ್ ಸರ್ವ ಜನಾಂಗ,ಧರ್ಮಕ್ಕೂ ನ್ಯಾಯ ಒದಗಿಸುವಂತಹ ಪ್ರಣಾಳಿಕೆ ತಯಾರಿಸುವ ವಿಶ್ವಾಸವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಣಾಳಿಕೆಯ ಅಂಶಗಳು ಜನರ ಮನತಲುಪಲಿದೆ ಎಂದು ಕೆಪಿಸಿಸಿ ವಕ್ತಾರ,ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು. ನಗರದ…

ದಸರಾ ಮಹೋತ್ಸವದ ಮುನ್ನುಡಿ ಗಜಪಯಣಕ್ಕೆ ನಾಳೆ ಚಾಲನೆ ನೀಡಲಿರುವ ಸಚಿವ ಎಸ್.ಟಿ.ಎಸ್

ಮೈಸೂರು,ಆ.೬:- ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಿದ್ಧತೆಗಳು ಆರಂಭವಾಗಿವೆ. ಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಒಟ್ಟು ೧೭ಆನೆಗಳು ಅರ್ಹತೆ ಪಡೆದಿದ್ದು, ಸರ್ಕಾರ ಕೂಡ ಅನುಮೋದಿಸಿದೆ. ಜಂಬೂಸವಾರಿಯಲ್ಲಿ ಮಾತ್ರ ೧೪ಆನೆಗಳು ಭಾಗವಹಿಸಲಿವೆ. ನಾಳೆ ಬೆಳಿಗ್ಗೆ…

ಕೆಪಿಎಲ್: ಮೈಸೂರು ವಾರಿಯರ್ಸ್ ತಂಡ ಪ್ರಕಟ

ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಪ್ರಾಯೋಜಕತ್ವದ ಕೆಪಿಎಲ್‌ನ ಮೈಸೂರು ವಾರಿಯರ್ಸ್ ತಂಡದ ಸದಸ್ಯರ ಪಟ್ಟಿ ಪ್ರಕಟಗೊಳಿಸಲಾಯಿತು.ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಸೈಕಲ್ ಪ್ಯೂರ್ ಅಗರ್‌ಬತ್ತಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮೈಸೂರು ವಾರಿಯರ್ ತಂಡದ ಸದಸ್ಯರ ಹೆಸರು…

ಮಹಿಳೆಯರಿಗೆ ಅರಿಶಿಣ ಕುಂಕುಮ ವಿತರಣೆ

ಹರದನಹಳ್ಳಿ: ಹರದನಹಳ್ಳಿಯ ದಿವ್ಯ ಲಿಂಗೇಶ್ವರ ದೇವಸ್ಥಾನ ಹಾಗೂವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ವೆಂಕಟಯ್ಯನ ಛತ್ರದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಸಿ ಮಹಿಳೆಯರಿಗೆ ಅರಿಶಿನ, ಕುಂಕುಮ, ಮತ್ತು ಬಳೆಗಳ್ಳನ್ನು ವಿತರಿಸಿದರು.ವೆಂಕಯ್ಯನಛತ್ರ ಗ್ರಾಮದ ವೆಂಕಟರಮಣ ಸ್ವಾಮಿ ದೇವಸ್ಥಾನ…

ಚಿಕ್ಕಹೊಳೆ, ಸುವರ್ಣಾವತಿ ಜಲಾಶಯ ಭಾಗಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಭೇಟಿ : ಪರಿಶೀಲನೆ

ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳ ಭರ್ತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ…

ಮಳೆ, ಜಲಾಶಯಗಳ ಭರ್ತಿ ಹಿನ್ನೆಲೆ : ಪರಿಹಾರ ಕಾರ್ಯಾಚರಣೆ, ಮುನ್ನೆಚ್ಚರಿಕೆ ಕ್ರಮಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ

ಚಾಮರಾಜನಗರ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಚಿಕ್ಕಹೊಳೆ ಸುವರ್ಣಾವತಿ ಜಲಾಶಯಗಳು ಯಾವುದೇ ಸಮಯದಲ್ಲಿ ಭರ್ತಿಯಾಗುವ ಹಿನ್ನೆಲೆ ಮತ್ತು ಕಾವೇರಿ ನದಿಗೆ ನೀರು ಬಿಡುಗಡೆ ಸಂಭವ ಕಾರಣದಿಂದ ಜಿಲ್ಲಾದ್ಯಂತ ಅಗತ್ಯವಿರುವ ಕಡೆ ಪರಿಹಾರ ಕಾರ್ಯಾಚರಣೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಸಮರ್ಪಕವಾಗಿ…

ನಗರದಲ್ಲಿಂದು ನಡೆದ ಜಿಲ್ಲಾಮಟ್ಟದ ಧ್ವಜ ಸಂಹಿತೆ ಅಭಿಯಾನ ಕಾರ್ಯಕ್ರಮ

ಚಾಮರಾಜನಗರ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಜಿಲ್ಲಾಮಟ್ಟದ ಧ್ವಜಸಂಹಿತೆ ಜಾಗೃತಿ ಅಭಿಯಾನ ಕುರಿತು ತರಬೇತಿ ಕಾರ್ಯಕ್ರಮವನ್ನು ನಗರದಲ್ಲಿಂದು ಹಮ್ಮಿಕೊಳ್ಳಲಾಗಿತ್ತು.ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಭಾರತ…

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 150 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಬಟ್ಟೆ ಉಡುಗೊರೆ ನೀಡಿದ ವೆಂಕಟರಾವ್‌ಸಾಠೆ

ಚಾಮರಾಜನಗರ: ವರಮಹಾಲಕ್ಷಿ ಹಬ್ಬದ ಅಂಗವಾಗಿ ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಮಾರಮ್ಮ ತಾಯಿ ದೇವಸ್ಥಾನದಲ್ಲಿ ವಿಶೇಷಪೂಜೆ ನಡೆಯಿತು.ಹಬ್ಬದ ಪ್ರಯುಕ್ತ ನಗರಸಭೆ ಪೌರಕಾರ್ಮಿಕರಿಗೆ ಚಾಮರಾಜನಗರ ಕೃಷಿ ಮಾರುಕಟ್ಟೆ ಸಮಿತಿ ನಿರ್ದೇಶಕರಾದ ವೆಂಕಟರಾವ್‌ಸಾಠೆ ಅವರು ಹಬ್ಬದ ಉಡುಗೊರೆಯಾಗಿ ಸೀರೆ ಮತ್ತು…

ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ 20 ಟೂರ್ನಿ : ಟ್ರೋಫಿ ಅನಾವರಣಗೊಳಿಸಿದ ನಟ ಕಿಚ್ಚ ಸುದೀಪ್

ಮೈಸೂರು,ಆ.೪:- ಮೈಸೂರಿನ ಖಾಸಾಗಿ ಹೋಟಲ್ ನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ೨೦ ಟೂರ್ನಿಯನ್ನು ನಟ ಸುದೀಪ್ ಅಧಿಕೃತವಾಗಿ ಇಂದು ಉದ್ಘಾಟಿಸಿದರು. ಟೂರ್ನಿಯ ಟ್ರೋಫಿಯನ್ನು ಅನಾವರಣ ಮಾಡಿದರು.ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ೬ ತಂಡಗಳ ನಾಯಕರುಗಳನ್ನು ಪ್ರಕಟಿಸಿದರು.…